ಬಾಂಗ್ಲಾದೇಶದಲ್ಲಿ ಸಾವಿರಾರು ಹಿಂದೂ ಕುಟುಂಬದ ಮೇಲೆ ದಾಳಿ
– ಬಹುಸಂಖ್ಯಾತರಾಗಿದ್ದರೂ ಅಲ್ಪಸಂಖ್ಯಾತರಾಗಿದ್ದರೂ ಸಂತ್ರಸ್ತರು ಮಾತ್ರ ಯಾವಾಗಲೂ ಹಿಂದೂಗಳೇ.
– ಮುಸ್ಲಿಮರ ಜನಸಂಖ್ಯೆ ಹೆಚ್ಚಿದಂತೆ ಹಿಂದೂಗಳ ಮೇಲೆ ದೌರ್ಜನ್ಯವೂ ಹೆಚ್ಚುತ್ತಾ ಇದೆ
NAMMUR EXPRESS NEWS
ಕಳೆದ ಒಂದು ತಿಂಗಳಿಂದ ಬಾಂಗ್ಲಾದೇಶದಲ್ಲಿ ಸಾವಿರಾರು ಹಿಂದೂ ಕುಟುಂಬದ ಮೇಲೆ ಪೈಶಾಚಿಕ ದಾಳಿ, ಮಾರಣಹೋಮ ನಡೆಯುತ್ತಿದೆ. ಅಖಂಡ ಭಾರತದ ಭಾಗವಾಗಿದ್ದ ಬಾಂಗ್ಲಾದೇಶ ದೇಶದ್ರೋಹಿ ನಾಯಕರ ಅಧಿಕಾರದ ಆಸೆಗೆ ಪಾಕಿಸ್ತಾನದ ಭಾಗವಾಗಿ ಭಾರತದಿಂದ ಬೇರ್ಪಟ್ಟಿತ್ತು. ಪೂರ್ವ ಪಾಕಿಸ್ತಾನದಲ್ಲಿದ್ದ ವಂಗದೇಶವು ಬಾಂಗ್ಲಾದೇಶವಾಗಿ 1971 ರಲ್ಲಿ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತಾದರೂ ಸಾವಿರಾರು ವರ್ಷಗಳಿಂದ ಆ ಪ್ರದೇಶದ ಮೂಲ ನಿವಾಸಿಗಳು ನಮ್ಮವರೇ ಆದ ಹಿಂದೂಗಳು. ಆದರೆ ಮುಸ್ಲಿಮರ ಜನಸಂಖ್ಯೆ ಹೆಚ್ಚಿದಂತೆ ಹಿಂದೂಗಳ ಮೇಲೆ ದೌರ್ಜನ್ಯವೂ ಹೆಚ್ಚುತ್ತಾ ಬಂದಿತ್ತು. ಅಲ್ಲೇನೂ ಬಿಜೆಪಿ ಇಲ್ಲ , RSS ಇಲ್ಲ, ಭಜರಂಗದಳ ಇಲ್ಲ ಆದರೂ ಅಷ್ಟೊಂದು ದ್ವೇಷಕ್ಕೆ ಕಾರಣವೇನು, ಭಾರತದಲ್ಲಿ ಯಾವುದೇ ಕಾರಣಕ್ಕೆ ಹಿಂದೂ ಮುಸ್ಲಿಂ ಗಲಭೆಯಾದರೂ ಬಿಜೆಪಿ ಹಾಗೂ ಹಿಂದೂ ಪರ ಂಘಟನೆಗಳ ತಲೆಗೆ ಟ್ಟುವ ಕೆಲವು ಪಕ್ಷಗಳ ಹಿಂದೂ ಮುಖಂಡರೇ ಈ ಬಗ್ಗೆ ಒಂಟಿಯಾಗಿ ಕುಳಿತು ಯೋಚಿಸಬೇಕು. ಸ್ವತಃ ಇಸ್ಲಾಂ ನ ಧರ್ಮಾಂಧರೇ ಹೇಳುವ ಪ್ರಕಾರ ಮುಸ್ಲಿಂರನ್ನು ಬಿಟ್ಟು ಉಳಿದವರೆಲ್ಲರೂ ಕಾಫಿರರು ಹಾಗೂ ಅವರು ಈ ಭೂಮಿಯಿಂದಲೇ ನಾಶವಾಗಬೇಕು ಎಂಬುದು ಅವರ ಷರಿಯಾ ಕಾನೂನಾಗಿದೆ. ಅಂಬೇಡ್ಕರ್ ರವರ ಸಂವಿಧಾನವನ್ನೂ ಮೀರಿದ್ದು ತಮ್ಮ ಷರಿಯಾ ಕಾನೂನು ಎಂದು ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿಯೇ ರಾಜಾರೋಷವಾಗಿ ಅವರು ಹೇಳುವಾಗ ಬಾಂಗ್ಲಾ, ಪಾಕಿಸ್ತಾನಗಳಲ್ಲಿ ಅವರನ್ನು ತಡೆಯುವವರು ಯಾರು..?
ಕೋಮು ಹಿಂಸಾಚಾರ ಹಾಗೂ ಹಿಂದುಗಳ ನರಮೇಧ ಬಂಗಾಳದ ಮಟ್ಟಿಗೆ ಹೊಸತೇನಲ್ಲ.
1905 ರಲ್ಲಿ ವಿಭಜನೆಯ ಘೋಷಣೆಯಾದ ಸಂಭ್ರಮದಲ್ಲಿ ಹಾಗೂ 1911 ವಿಭಜನೆಯನ್ನು ಹಿಂತೆಗೆದುಕೊಂಡಾಗ ಆಕ್ರೋಶದಲ್ಲಿ – ಎರಡೂ ಸಂದರ್ಭದಲ್ಲಿ ಬಂಗಾಳಿ ಮುಸಲ್ಮಾನರು ಧಾಳಿ ಮಾಡಿದ್ದು ಹಿಂದುಗಳ ಮೇಲೆಯೇ!
ತಮ್ಮದೇ ದೇಶದ ಪ್ರಧಾನಿಯನ್ನು, ಮುಖ್ಯ ನ್ಯಾಯಾಧೀಶರನ್ನು ಅತ್ಯಂತ ಕೀಳಾಗಿ ನಡೆಸಿಕೊಂಡು ದೇಶದಿಂದ ಓಡಿಸಿದ ಆ ಮತಾಂಧ ನೀಚರು ತಮ್ಮ ಉಗ್ರ ಮಾನಸಿಕತೆಯನ್ನು ತಿರುಗಿಸಿದ್ದು ಹಿಂದೂಗಳ ಇಸ್ಕಾನ್ ಹಾಗೂ ಇನ್ನಿತರ ದೇವಾಲಯಗಳ ಮೇಲೆ. ತಿನ್ನಲು ಗತಿ ಇಲ್ಲದ ಬಾಂಗ್ಲಾದ ಲಕ್ಷಾಂತರ ಜನರಿಗೆ ಜಾತಿ ಧರ್ಮ ಬೇಧವಿಲ್ಲದೇ ಅನ್ನ ನೀಡಿದ್ದು ಇಸ್ಕಾನ್ ದೇವಾಲಯ. ಆದರೆ ಯಾವ ಕನಿಕರ ಇಲ್ಲದೇ ಸಿಕ್ಕಸಿಕ್ಕಲ್ಲಿ ಮಾರಣಹೋಮ ನಡೆಸಿದ್ದಲ್ಲದೇ ನೂರಾರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ನಡೆಸಲಾಗುತ್ತಿದೆ. ಮೀಸಲಾತಿ ಕಾಯ್ದೆಯೊಂದರ ವಿರೋಧವಾಗಿ ಶುರುವಾದ ಪ್ರತಿಭಟನೆ ಹಿಂದೂಗಳ ಮನೆಗಳ ಮೇಲೆ ಧಾಳಿ, ಮಾರಣಹೋಮಕ್ಕೆ ತಿರುಗಿದಾಗ ಇದು ಪ್ರತಿಭಟನೆಯ ಲಕ್ಷಣವಲ್ಲ ಭಯೋತ್ಪಾದಕತೆಯ ದ್ಯೋತಕಗಳೆಂದು ಯಾವೊಬ್ಬ ಜಾಗತಿಕ ನಾಯಕರೂ ಹೇಳಲಿಲ್ಲ.
ವರೆಲ್ಲರ ಕಥೆ ಹಾಗಿರಲಿ ನಮ್ಮದೇ ದೇಶದ, ನಮ್ಮದೇ ರಾಜ್ಯದ , ನಮ್ಮದೇ ಊರಿನ ಎಷ್ಟು ಜನ ಬುದ್ಧಿಜೀವಿಗಳು- ಜಾತ್ಯಾತೀತರು- ಪ್ರಗತಿಪರರು ಈ ವಿಷಯದ ಬಗ್ಗೆ ತುಟಿ ಬಿಚ್ಚಿದ್ದಾರೆ ತಿಳಿಸಿ. ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ಬಂದಾಗ ಅದನ್ನು ಗೇಲಿ ಮಾಡಿ ನಕ್ಕವರು ,ಕಟ್ಟುಕತೆ ಅಂದವರಲ್ಲಿ ಹಿಂದೂಗಳೇ ಹೆಚ್ಚು. ಒಂದಷ್ಟು ಜನರಿಗೆ ಅತಿಯಾದ ಜಾತ್ಯಾತೀತತೆಯ ತೆವಲಾದರೆ ಇನ್ನೊಂದಿಷ್ಟು ಮರಿ ಪುಢಾರಿಗಳಿಗೆ ಕೇವಲ ರಾಜಕೀಯದ ತೆವಲು. ತಮ್ಮ ಪಕ್ಷದ ರಾಜಕಾರಣಿಗಳನ್ನು ಓಲೈಸಲು ಹಿಂದೂ ಧರ್ಮದ ವಿರುದ್ಧ ಯಾವ ಅಪಪ್ರಚಾರ ಮಾಡಲೂ, ಕೀಳು ಮಟ್ಟದ ಹೇಳಿಕೆ ನೀಡಲೂ ಅಂಥವರು ಹೇಸುವುದಿಲ್ಲ. ಯಾವುದೋ ಸಣ್ಣಪುಟ್ಟ ಘಟನೆಗಳಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಸಮುದಾಯಕ್ಕೆ ತೊಂದರೆ ಆದಾಗ ಅದನ್ನೇ ಮಹಾನ್ ಷಡ್ಯಂತ್ರ ಎಂಬಂತೆ ಕೋಮುವಾದ ಎಂಬಂತೆ ಭಾಷಣ ಬಿಗಿಯುವ ಇವರು ನೂರಾರು ಹಿಂದೂಗಳ ಮಾರಣಹೋಮ ನಡೆದರೂ ಮೌನವಾಗಿದ್ದಾರೆ. ನಮ್ಮ ಸುತ್ತಮುತ್ತಲೇ ಇರುವ ಇಂತಹ ಅನೇಕ ಪ್ರಗತಿಪರ ಜೀವಿಗಳನ್ನು ಮೊದಲು ನಾಶ ಮಾಡಬೇಕು,ಹಿಂದೂಗಳ ಮೇಲೆ ಎರಗಿಬರುವ ಧೈರ್ಯವನ್ನು ಯಾರಾದರೂ ಮಾಡುತ್ತಿದ್ದಾರೆಂದರೆ ಅದಕ್ಕೆ ಇಂತಹ ಎಡಬಿಡಂಗಿಗಳೇ ಕಾರಣ.
ತಾವು ಸದಾ ಜೀವಪರ, ಮಾನವೀಯತೆಯ ಪರ ಎಂದು ಕೆಲ ಸಮುದಾಯಕ್ಕೆ ಮಾತ್ರ ಬಕೆಟ್ ಹಿಡಿಯುವ ಇವರು ನೈತಿಕತೆ ಇದ್ದರೆ ಬಾಂಗ್ಲಾದಲ್ಲಿ ನಡೆದ ಹಿಂಸಾಚಾರವನ್ನು ಮಾನವ ಸಮುದಾಯವೊಂದರ ಮೇಲೆ ನಡೆದ ಧಾಳಿ ಎಂಬ ದೃಷ್ಠಿಯಂದಾದರೂ ಖಂಡಿಸಬೇಕಿತ್ತು. ಆದರೆ ಅವರ ಪ್ರಕಾರ ಹಿಂದೂಗಳು ಕನಿಷ್ಠ ಮಾನವರೆಂಬ ಕರುಣೆಗೂ ಅರ್ಹರಲ್ಲದವರಿರಬೇಕು. ಅಚ್ಚರಿಯೆಂದರೆ ಜಾತಿಯ ಅಮಲಲ್ಲಿ ತೇಲುತ್ತಿರುವ ಈ ಜಾತ್ಯಾತೀತರೆಲ್ಲರೂ ಹಿಂದೂಧರ್ಮಕ್ಕೆ ಸೇರಿದವರೇ ಆಗಿದ್ದಾರೆ. ಇವರನ್ನು ನೋಡುವಾಗ ಅನಂತಕುಮಾರ ಹೆಗಡೆಯವರು ಹಿಂದೊಮ್ಮೆ ಹೇಳಿದಂತೆ ಕ್ತದ ಪರಿಚಯ ಇಲ್ಲದ ಸಂತತಿಗಳು ಹಟ್ಟಿದಾಗ ಇಂತಹ ವಿಸ್ಮೃತಿಗಳು ಜಾರಿಯಾಗುತ್ತವೆಂಬುದು ಸತ್ಯ.
ಸೇವ್ ಗಾಜಾ , ಪ್ರೇ ಫಾರ್ ಪ್ಯಾಲೆಸ್ಟೈನ್, ಸ್ಟ್ಯಾಂಡ್ ವಿತ್ ಹಮಾಸ್ ಚಳುವಳಿ ನಡೆಸಿದ ಎಷ್ಟು ಮಂದಿ ಇವತ್ತು “ಆಲ್ ಐಸ್ ಆನ್ ಬಾಂಗ್ಲಾದೇಶ್” ಟ್ರೆಂಡ್ ಮಾಡುತ್ತಿದ್ದಾರೆ ತೋರಿಸಿ. ರಾಜಕೀಯ ಹಾಗೂ ಜಾತಿಯ ವಿಷಯ ಬಂದಾಗ ಚಂಗನೆದ್ದು ಬರುವ ಎಷ್ಟು ಮಂದಿ ಸ್ವಾಮೀಜಿಗಳು ಈಗ ಹಿಂದೂಗಳಿಗಾಗಿ ಮರುಗುತ್ತಿದ್ದಾರೆ, ಯಾವ ಭಾರತೀಯ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಮುಖಂಡರು ಹಿಂದೂ ಬಾಂಧವರ ಬೆಂಬಲವಾಗಿ ನಿಂತಿದ್ದಾರೆ ತೋರಿಸಿ. ತಾವು ಯಾವ ಜಾತಿಗೂ ಧರ್ಮಕ್ಕೂ ಸೇರಿದವರಲ್ಲ ಮಾನವತೆಯ ಧರ್ಮದವರೆಂದು ಭಾಷಣ ಬಿಗಿಯುವ ಎಷ್ಟು ಪ್ರಗತಿಪರರು ಬಾಂಗ್ಲಾ ದ ರಕ್ತದೋಕುಳಿಯ ಬಗ್ಗೆ ಮಾತನಾಡಿದ್ದಾರೆ ತೋರಿಸಿ..?
ಹಿಂದೂಗಳ ವಿಷಯ ತಮಗೆ ಸಂಬಂಧಿಸಿದ್ದಲ್ಲವೆಂಬಂತೆ ಮೌನದಲ್ಲಿರುವ ಭಾರತೀಯ ಕ್ರಿಶ್ಚಿಯನ್ ಸಮುದಾಯದವರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾತರಾಗಿರುತ್ತಾರೋ ಅಲ್ಲಿಯವರೆಗೆ ಮಾತ್ರ ಭಾರತದಲ್ಲಿ ಕ್ರಿಶ್ಚಿಯಾನಿಟಿ ಸುರಕ್ಷಿತ.
ಭಾರತೀಯ ಮುಸ್ಲಿಮರು ಕೂಡಾ ಅಷ್ಟೇ ಹಿಂದೂಗಳು ಇರುವವರೆಗೆ ಅವರೂ ಸುರಕ್ಷಿತ, ಒಮ್ಮೆ ಉಗ್ರಗಾಮಿಗಳ ಕೈಗೆ ದೇಶದ ಹಿಡಿತ ಸಿಕ್ಕರೆ ಇಲ್ಲಿನ ಮುಸ್ಲಿಮರು ಕೂಡಾ ಉಗ್ರರ ಕಣ್ಣಿಗೆ ಕಾಫಿರರಾಗಿಯೇ ಕಾಣುತ್ತಾರೆ. ಮುಸ್ಲಿಂ ದೇಶಗಳಲ್ಲಿ ಮುಸ್ಲಿಮರೇ ಮುಸ್ಲಿಮರ ಮಾರಣಹೋಮವನ್ನು ನಡೆಸಿದ ಅನೇಕ ಇತಿಹಾಸಗಳಿವೆ.