ವಿದ್ಯೆಗೆ ಸರಸ್ವತಿ
ಸಂಪತ್ತಿಗೆ ಲಕ್ಷ್ಮಿ
ಶಕ್ತಿಗೆ ಪಾರ್ವತಿ
ಎಲ್ಲಕ್ಕೂ ಮಿಗಿಲಾಗಿ ಜನ್ಮ ಕೊಟ್ಟವಳು ಹೆಣ್ಣು
ಭೂಮಿ ತಾಯಿಯೂ ಹೆಣ್ಣು..
ಇಂತಹ ಲೋಕ ಮಾತೆಗೆ ಕೋಟಿ ನಮನ..!
ತಾಯಿಯಾಗಿ, ಅಕ್ಕ ತಂಗಿಯಾಗಿ, ಸ್ನೇಹಿತೆಯಾಗಿ, ಸಂಗಾತಿಯಾಗಿ, ತ್ಯಾಗ ಮಯಿಯಾಗಿ ಅಕ್ಕರೆಯ ಪ್ರೀತಿ, ವಾತ್ಸಲ್ಯ ನೀಡುವ…
ಸಮಸ್ತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು