ಕಿಡ್ನಿ ವೈಫಲ್ಯದಿಂದ ಮಗುವಿನ ಹೊಟ್ಟೆಯಲ್ಲಿ ನೀರು..!
– ತುರ್ತಾಗಿ ಮಗುವಿನ ಆಪರೇಷನ್ ಸಹಾಯ ಹಸ್ತ ಚಾಚಿದ ತಾಯಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ತೂದುರಿನ ಸುಮಾ ಎನ್ನುವವರ ಮಗುವಿಗೆ 2 ಕಿಡ್ನಿ ವೈಫಲ್ಯದಿಂದ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದ್ದು, ಮಗುವಿಗೆ ತುರ್ತಾಗಿ ಆಪರೇಷನ್ ಆಗಬೇಕಿದೆ. ಸುಮಾ ಅವರ ಮನೆಯ ಪರಿಸ್ಥಿತಿ ತುಂಬಾ ಕಷ್ಟದಲ್ಲಿ ಇದ್ದು, ಆಪರೇಷನ್ ಗೆ ಎರಡು ಲಕ್ಷ ಹಣದ ಅವಶ್ಯಕತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ತಮ್ಮ ಕೈಲಾದಷ್ಟು ಹಣವನ್ನು ಕೊಡುವ ಮೂಲಕ ಮಗುವಿನ ಆಪರೇಷನ್ ಗೆ ಸಹಕರಿಸಬೇಕಾಗಿ ವಿನಂತಿ.
ನಿಸಾರ್ ಅಹಮದ್
Google pay / phone pay : 9480409449