ಜಿಪಂ, ತಾಪಂ: ಆಕಾಂಕ್ಷಿಗಳ ಕ್ಯೂ!
– ದಿನಾಂಕ ಘೋಷಿಸಲು ಸಿದ್ಧತೆ: ಸ್ಪರ್ಧೆ ಮಾಡಲು ಮುಖಂಡರು ಉತ್ಸುಕ: ಪಕ್ಷದ ನಾಯಕರಿಗೆ ತಲೆ ನೋವು ಕಟ್ಟಿಟ್ಟ ಬುತ್ತಿ
– ತೀರ್ಥಹಳ್ಳಿ ಜಿಪಂ, ತಾಪಂ ಕಣದಲ್ಲಿ ಕೇಳಿ ಬರುತ್ತಿರುವ ಹೆಸರು
ತೀರ್ಥಹಳ್ಳಿ: ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕೆಲವೇ ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡೆಯಲಿದೆ. ಶೀಘ್ರದಲ್ಲೇ ಮೀಸಲಾತಿ ಪ್ರಕಟವಾ ಗಲಿದೆ. ಮೀಸಲಾತಿ ಪಟ್ಟಿ ಕೈ ಸೇರುತ್ತಿದ್ದಂತೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದ್ದು, ಏಪ್ರಿಲ್, ಮೇತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ರೇಸ್ ಅಲ್ಲಿ ಹೆಸರುಗಳು!: ಆರ್. ಮದನ್, ಅಶೋಕಮೂರ್ತಿ, ಸಾಲೆಕೊಪ್ಪ ರಾಮಚಂದ್ರ, ಮುಡುಬ ರಾಘವೇಂದ್ರ, ಕವಿರಾಜ್ ಬೇಗುವಳ್ಳಿ, ಹೆದ್ದೂರು ನವೀನ್ ಡಾ. ಸುಂದರೇಶ್, ಮಧುರಾಜ್ ಹೆಗ್ಡೆ, ಶ್ರೀನಿವಾಸ್ ಕಾಸರವಳ್ಳಿ, ಸುಷ್ಮಾ ಸಂಜಯ್, ಬಂಡೆ ವೆಂಕಟೇಶ್, ಶ್ರುತಿ ವೆಂಕಟೇಶ್, ಪ್ರಮೋದ್ ಹೆಗ್ಡೆ, ಹಸಿರುಮನೆ ನಂದನ್, ಬಾಳೆಹಳ್ಳಿ ಪ್ರಭಾಕರ್, ಹಾರೋಗೋಳಿಗೆ ಪದ್ಮನಾಭ, ಕೆಸ್ತೂರು ಮಂಜುನಾಥ್, ಪೂರ್ಣೇಶ್ ಕೆಳಕೆರೆ, ರಮ್ಯಾ ಅನಿಲ್, ನಾಗೇಂದ್ರ ಕುರುವಳ್ಳಿ, ವಿಶ್ವನಾಥ್ ಹಾರೋಗೋಳಿಗೆ, ಮಂಗಳ ಗೋಪಿ, ಚಂದವಳ್ಳಿ ಸೋಮಶೇಖರ್, ಕುಕ್ಕೆ ಪ್ರಶಾಂತ್, ಬಿದರಗೋಡು ಸುಧಾಕರ್, ಶರದಿ ಪೂರ್ಣೇಶ್, ಪೂರ್ಣೇಶ್, ಆರಗ ಅಭಿನಂದನ್, ಕೇಳೂರು ಮಿತ್ರ, ಸಚ್ಚಿ0ದ್ರ ಹೆಗ್ಡೆ, ಪ್ರಶಾಂತ್ ದಬ್ಬಣಗದ್ದೆ, ವಿನಾಯಕ್ ತುಪ್ಪದಮನೆ, ಮೇದೊಳಿಗೆ ರಾಮಸ್ವಾಮಿ, ಪ್ರಭಾಕರ್ ಕುಣಜೆ, ಜಿನಾ ವಿಕ್ಟರ್, ಮಾಸ್ತಿಕಟ್ಟೆ ಸುಬ್ರಮಣ್ಯ, ಉಮೇಶ ಹಾಲಗದ್ದೆ, ಸುರೇಶ್ ಸ್ವಾಮಿರಾವ್, ವೀರೇಶ್ ಅಲವಳ್ಳಿ, ಬಂಕರಬೀಡು ಮಂಜುನಾಥ, ರಾಘವೇಂದ್ರ ಪುಟ್ಟೋಡ್ಲು, ಹೆಬ್ಬುಲಿಗೆ ಉಮೇಶ್, ಜಯಂತ್ ಮಹಿಷಿ, ಅರುಣ್ ಶೆಟ್ಟಿ, ಜುಲ್ಫಿಕರ್, ವಾಸು, ಹೊಳೆಕೊಪ್ಪ ರವೀಂದ್ರ, ಅಶೋಕ್ ದೇವಂಗಿ, ಕಿರಣ್ ಕಟ್ಟೆಹಕ್ಕಲು, ಶಿವು ಹೊದಲ, ಮೋಹನ್ ಭಟ್, ವಾದಿರಾಜ್ ಭಟ್, ಮಹೇಶ್ ಹೆದ್ದೂರು, ಯಶೋದಾ ಮಂಜುನಾಥ್, ಅಂಜೂರ ಕುಡುಮಲ್ಲಿಗೆ, ಮಹಾಬಲೇಶ್ ಹಸಿರುಮನೆ, ಯಶಸ್ವಿ ಕಡ್ತುರ್, ರವಿ ಹಾದಿಗಲ್, ಮರಹಳ್ಳಿ ಚಂದ್ರಶೇಖರ್, ಉಮೇಶ್ ಹೊಸಮನೆ, ಅನಿತಾ ಪ್ರವೀಣ್, ಮಂಜುನಾಥ್ ಶಿರುಪತಿ ಸೇರಿ ಇನ್ನು ಹಲವು ಹೆಸರುಗಳು ಕೇಳಿ ಬರುತ್ತಿವೆ.