ಗಾಯತ್ರಿ ಜ್ಯೂವೆಲ್ಲರ್ಸ್ 1 ಲಕ್ಷದ ಚಿನ್ನದ ಬಹುಮಾನ ವಿತರಣೆ
– ದೀಪಾವಳಿ ವಿಶೇಷ ಮತ್ತು ರಜತ ಮೇಳದಲ್ಲಿ ಬಹುಮಾನ ಗೆದ್ದಿದ್ದ ಸುಮಂತ್
– ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್ ವತಿಯಿಂದ ತೀರ್ಥಹಳ್ಳಿಯಲ್ಲಿ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಗಾಯತ್ರಿ ಜ್ಯೂವೆಲ್ಲರ್ಸ್ ವತಿಯಿಂದ ದೀಪಾವಳಿ ವಿಶೇಷ ಮತ್ತು ರಜತ ಮೇಳದಲ್ಲಿ 100000(ಒಂದು ಲಕ್ಷ) ಮೌಲ್ಯದ ಚಿನ್ನಾಭರಣವನ್ನು ಸುಮತ್ ಅವರು ವಿಜೇತರಾಗಿದ್ದಾರೆ.ಈ ಸಂದರ್ಭದಲ್ಲಿ ಸುಮಂತ್ ಅವರ ಧರ್ಮ ಪತ್ನಿ ಹಾಗು ಅವರ ಸುಪುತ್ರಿಯೊಂದಿಗೆ ಗಾಯತ್ರಿ ಜ್ಯೂವೆಲ್ಲರ್ಸ್ ಮಳಿಗೆಗೆ ಆಗಮಿಸಿದ್ದರು. ಬಹುಮಾನ ಸ್ವೀಕರಿಸಿದ ಸುಮಂತ್ ಅವರ ಕುಟುಂಭವನ್ನು ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರು ಹಾಗು ವ್ಯವಸ್ಥಾಪಕ ಸಿಬ್ಬಂದಿ ವರ್ಗದವರು ಆದರದಿಂದ ಬರಮಾಡಿಕೊಂಡು ಬಹುಮಾನ ವಿತರಿಸಿ ಈ ಕ್ಷಣಕ್ಕೆ ಸಾಕ್ಷಿಯಾದರು.
ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್ ವತಿಯಿಂದ ತೀರ್ಥಹಳ್ಳಿಯಲ್ಲಿ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟ
– ಜ 22, 23, 24 ರಂದು ಬಟ್ಟೆ ಗಳ ಪ್ರದರ್ಶನ ಹಾಗೂ ಮಾರಾಟ
ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್ ವತಿಯಿಂದ ಪ್ರಥಮ ಬಾರಿಗೆ ತೀರ್ಥಹಳ್ಳಿಯಲ್ಲಿ “ಬಟ್ಟೆ ಗಳ ಪ್ರದರ್ಶನ ಹಾಗು ಮಾರಾಟ “ವನ್ನು ಜ. 22, 23, 24 ತಾರೀಕು ಏರ್ಪಡಿಸಲಾಗಿದೆ. 22ನೇ ಬುಧವಾರ ಬೆಳಗ್ಗೆ 11ಕ್ಕೆ ಸಹ್ಯಾದ್ರಿ ಸೊಸೈಟಿಯ ವಿಜಯ್ ದೇವ್ ಅವರ ಧರ್ಮಪತ್ನಿ ಶ್ರೀಮತಿ ಚಂದ್ರಿಕಾ ಮತ್ತು ಗುಡ್ಡೇಕೊಪ್ಪ ನಾರಾಯಣ್ ರಾವ್ (ಶಿವಮೊಗ್ಗ ನ್ಯಾಷನಲ್ ಎಜುಕೇಶನ್ ಸೊಸೈಟಿ ) ರವರ ಧರ್ಮ ಪತ್ನಿ ಶ್ರೀಮತಿ ಕುಸುಮ ರವರು ದೀಪ ಹಚ್ಚುವುದರ ಮೂಲಕ ಈ ಮಾರಾಟವನ್ನು ಉದ್ಘಾಟಿಸುತ್ತಾರೆ, ಎಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆ ದಿನ ನೀವು ಉದ್ಘಾಟನಾ ಸಮಯದಲ್ಲಿ ಹಾಜರಿದ್ದು ನಮ್ಮ ಆಥಿತ್ಯ ಸ್ವೀಕರಿಸಿ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ಪಾಲುದಾರರಾದ ಟಿ. ಆರ್. ವೆಂಕಟೇಶ್ ಮೂರ್ತಿ ಮನವಿ ಮಾಡಿದ್ದಾರೆ. ಪೊ : 95901 11711