ತೀರ್ಥಹಳ್ಳಿಯಲ್ಲಿ ಶ್ರೀನಿಧಿ ಸಿಲ್ಕ್ಸ್ & ಟೆಕ್ಸ್ಟೈಲ್ ವಿಶೇಷ ಮಾರಾಟ, ಪ್ರದರ್ಶನ!
– ವಿಶೇಷ ರಿಯಾಯಿತಿಯೊಂದಿಗೆ ಎಲ್ಲಾ ರೀತಿಯ ಬಟ್ಟೆಗಳು ಲಭ್ಯ
– ಈ ಸುವರ್ಣವಕಾಶ 3 ದಿನಗಳು ಮಾತ್ರ: ಸಮಸ್ತ ಜನತೆಗೆ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಅತ್ಯಂತ ವಿಶಾಲ ಮತ್ತು ವಿಶ್ವಾಸಾರ್ಹ ಜವಳಿ ಮಳಿಗೆ ಶ್ರೀನಿಧಿ ಸಿಲ್ಕ್ಸ್ & ಟೆಕ್ಸ್ಟೈಲ್ಸ್ ನಲ್ಲಿ 3 ದಿನಗಳ ಸುವರ್ಣಾವಕಾಶ ಬಂಪರ್ ಆಫರ್ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆಯನ್ನು ತೀರ್ಥಹಳ್ಳಿಯಲ್ಲಿ ಜ. 22ರಂದು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಜನವರಿ 22ರಂದು ಆರಂಭವಾಗಿರುವ ವಿಶೇಷ ಮಾರಾಟ ಜ. 24ರವರೆಗೆ ವಿಶೇಷ ರಿಯಾಯಿತಿಯೊಂದಿಗೆ ನಡೆಯಲಿದೆ. ಅಂದರೆ 22,23,24ರಂದು ಹಿರಿಯರಿಂದ ಹಿಡಿದು ಕಿರಿಯ ಮಕ್ಕಳ ಎಲ್ಲಾ ರೀತಿಯ ವಯೋಮಿತಿಯವರಿಗೂ 15% ರಿಯಾಯಿತಿ ದರದಲ್ಲಿ ಎಲ್ಲಾ ರೀತಿಯ ಬಟ್ಟೆಗಳು ಲಭ್ಯವಿದೆ. ಎಲ್ಲಾ ಬಗೆಯ ವಸ್ತ್ರಗಳು, ಸ್ತ್ರೀಯರು, ಪುರುಷರು ಹಾಗೂ ಮಕ್ಕಳ ಬ್ರಾಂಡೆಡ್ ಐಟಂಗಳು 15% ವಿಶೇಷ ರಿಯಾಯಿತಿ ದರದಲ್ಲಿ ವಿಶೇಷ ಪ್ರದರ್ಶನ ಮತ್ತು ಮಾರಾಟ ತೀರ್ಥಹಳ್ಳಿಯಲ್ಲೇ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿಜಯದೇವ ಅವರ ಧರ್ಮಪತ್ನಿ ಚಂದ್ರಿಕಾ, ಜಿ. ಎಸ್ ನಾರಾಯಣ ರಾವ್ ಮತ್ತು ಅವರ ಧರ್ಮಪತ್ನಿ ಕುಸುಮ, ಅಜಿತ್ ಬಸವಾನಿ, ಶ್ರೀನಿಧಿ ಸಿಲ್ಕ್ಸ್ & ಟೆಕ್ಸ್ಟೈಲ್ಸ್ ಮಾಲಿಕರಾದ ಟಿ. ಆರ್ ವೆಂಕಟೇಶ್ ಮೂರ್ತಿ ಹಾಗೂ ಪಾಲುದಾರರಾದ ಭದ್ರಿ ಪ್ರಸಾದ್, ಚೇತನ್ ಮತ್ತು ಸುನಂಧ ವೆಂಕಟೇಶ್ ಅವರು ಉಪಸ್ಥಿತರಿದ್ದರು.
ಇನ್ನೇಕೆ ತಡ ಇಂದೇ ಭೇಟಿ ನೀಡಿ.. ಗುಣ ಮಟ್ಟದ ವಸ್ತ್ರ ಖರೀದಿಸಿ
ಗಾಯತ್ರಿ ಮಂದಿರ, ಕೊಪ್ಪ ರಸ್ತೆ, ತೀರ್ಥಹಳ್ಳಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8884577200/08182 272939.