Author: Nammur Express Admin

ಈ ದಿನದ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಒಳಿತು ? ಯಾವ ರಾಶಿಯವರಿಗೆ ಕೆಡಕು ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ಇಂದು ಮೇಷ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ವಿಸ್ತರಣೆಯಾಗಲಿದೆ. ಉದ್ಯೋಗಸ್ಥರು ಪ್ರಗತಿಗೆ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಸೋಮಾರಿತನದಿಂದ ದೂರವಿರಿ. ಯಶಸ್ಸನ್ನು ಸಾಧಿಸಲು ಶ್ರಮಿಸಿ. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದತ್ತ ಹೆಚ್ಚು ಗಮನಹರಿಸಬೇಕು. ಇಂದು ನೀವು ನಿಮ್ಮ ಸಂಗಾತಿಯಿಂದ ಆಶ್ಚರ್ಯವನ್ನು ಪಡೆಯಬಹುದು. ** ವೃಷಭ ರಾಶಿ : ವೃಷಭ ರಾಶಿಯವರಿಗೆ ಇಂದು ಶುಭಕರವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆಯಾಗಬಹುದು. ಆಸ್ತಿ ಸಂಬಂಧಿತ ವಿವಾದಗಳು ಬಗೆಹರಿಯಲಿ. ಕೇರಿ ಜವಾಬ್ದಾರಿಗಳನ್ನು ಪೂರೈಸಲು ಪ್ರಯತ್ನಿಸಿ. ಗಡುವಿನ ಮೊದಲು ಎಲ್ಲಾ ಕಾರ್ಯಗಳನ್ನು…

Read More

ಮೂರು ಗಣಪತಿ ಸಮಾಗಮ! – ತೀರ್ಥಹಳ್ಳಿಯ ಕೈಮರದಲ್ಲಿ ವಿಶೇಷ ಕಾರ್ಯಕ್ರಮ – ಪ್ರತಿ ವರ್ಷ ಗಣಪತಿ ಸಮಾಗಮ ನೋಡೋದೇ ಸೊಬಗು NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಸಿದ್ಧ ಗಣಪತಿ ಉತ್ಸವದಲ್ಲಿ ಕೈಮರ -ಕಲ್ಮನೆ – ಸುಣ್ಣದ ಮನೆ ಗಣಪತಿ ಕೂಡ ಒಂದು. ಮೂರು ಗಣಪತಿಗಳ ಸಮಾಗಮ ವಿಶೇಷ ಪಡೆದಿದೆ. ವಿವಿಧ ವೇಷಭೂಷಣದ ಜತೆಗೆ ಮೂರು ಗಣೇಶಗಳ ಒಟ್ಟಿಗೆ ಸೇರುವುದು ವಿಶೇಷ. ಮೂರು ಗಣಪತಿ ಸಂಘಗಳು ಪ್ರತಿ ವರ್ಷ ಅತ್ಯುತ್ತಮವಾಗಿ ಆಯೋಜನೆ ಮಾಡುತ್ತಿದ್ದು ಮೂರನೇ ದಿನಕ್ಕೆ ಎಲ್ಲಾ ಗಣಪತಿ ವಿಸರ್ಜನೆ ಮಾಡಲಾಗುತ್ತದೆ.

Read More

25 ಪೈಸೆ ಕಾಯಿನ್ ಅಲ್ಲಿ 7 ಅಡಿ ಗಣೇಶ ಮೂಡಿದ! – ಕುಲಶೇಖರ ಕೈಕಂಬ ಗಣಪತಿ ರಜತ ಮಹೋತ್ಸವ – 25ನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಗಣಪತಿ NAMMUR EXPRESS NEWS ಮಂಗಳೂರು: ಮಾಸ್ಟರ್ ಗೈಸ್ ಕೈಕಂಬ ಗಣಪತಿ ಈ ವರ್ಷ ವಿಶೇಷ ಗಣಪತಿಯಾಗಿ ಗಮನ ಸೆಳೆದಿದೆ. ಮಂಗಳೂರಿನಲ್ಲಿ 25ನೇ ವಾರ್ಷಿಕೋತ್ಸವವನ್ನು ಹಬ್ಬದ ರೀತಿ ಆಚರಿಸಲಾಯಿತು. ಶ್ರದ್ಧಾ ಮತ್ತು ಸಮರ್ಪಣೆ ಸಾಧನೆಯ ವಿಶೇಷದಂತೆ 7 ಅಡಿ ಎತ್ತರದ ರೂ.25025ಗಳಿಂದ 25 ಪೈಸೆಗಳನ್ನ ಬಳಸಿ ನಿರ್ಮಿಸಲಾದ ಅಪರೂಪದ ಶಿವಲಿಂಗ ಮಾಡಲಾಗಿದೆ. ಈ ವಿಭಿನ್ನ ಕಲಾಕೃತಿಯು 25ನೇ ವರ್ಷದಲ್ಲಿಯೂ ಅಪರೂಪದ ಶಿವಲಿಂಗವನ್ನು ಕುಲಶೇಖರದ ಹಿಂದು ಸೇವಾಸಮಿತಿಯ ಶಕ್ತಿಗಣಪತಿಯ ಶೋಭಯತ್ರೆಗೆ ಸಮರ್ಪಸಲಾಯಿತು. ಪರಿಕಲ್ಪನೆಯು ವೈಶಿಷ್ಟ್ಯತೆ ತ್ತು ಲೆಯ ಸಂಘಟೆಯು ಏಕೈಕವಾಗಿ ಸೃಷ್ಟಿಯಾಗಿದೆ, ಮತ್ತು ಇದು ಎಲ್ಲಾ ತಂಡದ ಸದಸ್ಯರ ಶ್ರಮ ಮತ್ತು ಕಲಾಪರಿಣಾಮದ ಫಲಿತಾಂಶವಾಗಿದೆ. ಸಮಾರಂಭದಲ್ಲಿ ಜನಪ್ರಿಯ ಕಲಾವಿದ, ಸಾಹಿತಿಗಳು ಮತ್ತು ಸ್ಥಳೀಯ ಗಣ್ಯರು ಭಾಗವಹಿಸಿದರು.

Read More

ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ ಮುಸ್ಲಿಂ ವ್ಯಕ್ತಿ! * “ದೇವರೊಬ್ಬನೇ ನಾಮ ಹಲವು” ಎಂಬ ಭಾವೈಕ್ಯತೆ ಸಾರಿದ ಮುಸ್ತಾಪ್ ಮತ್ತು ಯಾಸ್ಮಿನಾಬಾನು * ಮಗನ ಆಸೆಗಾಗಿ ಹಿಂದೂ ಸಂಪ್ರದಾಯದಂತೆ ಗಣೇಶ ಪೂಜೆ! NAMMUR EXPRESS NEWS ಗದಗ: ದೇವರು-ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುವವರ ನಡುವೆ ಇಲ್ಲೊಬ್ಬ ಮುಸ್ಲಿಂ ಧರ್ಮದ ವ್ಯಕ್ತಿ ತನ್ನ ಮಗನ ಆಸೆ, ಪ್ರೀತಿ, ಹಠಕ್ಕೆ ಕಟ್ಟುಬಿದ್ದು ತನ್ನ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ “ದೇವರೊಬ್ಬನೇ ನಾಮ ಹಲವು” ಎಂಬ ಭಾವೈಕ್ಯತೆಯ ಸಂದೇಶಕ್ಕೆ ಪೋಷಣೆ ನೀಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ಲಿಂ ಧರ್ಮದ ಮುಸ್ತಾಪ್ ಮಾಬುಸಾಬ್ ಕೋಲ್ಕಾರ ಎಂಬುವವರು ಗಣೇಶ ಚತುರ್ಥಿ ದಿನ ಹಿಂದೂ ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ್ದಾರೆ. ಮುಸ್ತಾಪ್ ಮತ್ತು ಯಾಸ್ಮಿನಾಬಾನು ದಂಪತಿಗೆ ಐವರು ಮಕ್ಕಳು. ಅವರ ಕೊನೆಯ ಮಗ 3 ವರ್ಷದ ಹಜರತಲಿಗೆ ಗಣೇಶ ದೇವರ ಮೂರ್ತಿಯೆಂದರೆ ಬಹಳ ಪ್ರೀತಿ. ದೇವರು-ಧರ್ಮ,…

Read More

ತೀರ್ಥಹಳ್ಳಿ ಜೆಸಿಐ ಪೂರ್ವಾಧ್ಯಕ್ಷರುಗಳಿಗೆ ಕೃತಜ್ಞತೆ – ಸಂಸ್ಥೆಯ ಸೇವೆ, ಸಾಮಾಜಿಕ ಕೆಲಸಗಳ ಮೆಲುಕು – ಸೆ.14ರಂದು ಜೆಸಿಐ ಭಾರತದ ವಜ್ರ ಮಹೋತ್ಸವ ಕಾರ್ಯಕ್ರಮ NAMMUR EXPRESS NEWS ತೀರ್ಥಹಳ್ಳಿ: ಜೆಸಿಐ ಸಪ್ತಾಹ 2024 ರ ಮೊದಲ ದಿನದ ಪ್ರಯುಕ್ತ ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಹಿರಿಯ ಸದಸ್ಯರು, ಪೂರ್ವ ಅಧ್ಯಕ್ಷರಿಗೆ ಗೌರವ ಸಮರ್ಪಣೆ, ಕೃತಜ್ಞತಾ ಕಾರ್ಯಕ್ರಮ ರಥ ಬೀದಿಯಲ್ಲಿರುವ ಶ್ರೀ ಲಕ್ಷ್ಮಿ ಗೋಪಾಲ ಸಭಾಭವನದಲ್ಲಿ ನಡೆಯಿತು. ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷರಾದ ಜೆಸಿ ಸುಮಾ ಉಪೇಂದ್ರ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ, ಜೆಸಿ ರಾಜೇಂದ್ರ ಆಚಾರ್ಯ ಜೆಸಿ ವಾಣಿಯನ್ನು ವಾಚಿಸುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಹರೀಶ್ ಸರ್ಜಾ ಪ್ರಾಸ್ತಾವಿಕವಾಗಿ ಪ್ರಸಕ್ತ ಸಾಲಿನಲ್ಲಿ ನಡೆಸಿದ ಕಾರ್ಯಕ್ರಮಗಳ ಮುನ್ನೋಟ ಬೀರಿ, ಕಾರ್ಯಕಾರಿ ಸಮಿತಿ ಹಾಗೂ ಪೂರ್ವಾಧ್ಯಕ್ಷರುಗಳಿಗೆ ಕೃತಜ್ಞತೆ ಸಲ್ಲಿಸಿದರು. ತದನಂತರ ಜೆಸಿಐ ತೀರ್ಥಹಳ್ಳಿ ಸಂಸ್ಥೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಶ್ರೀ ಯುವಿ ಗಣ ಅಕಾಿಕ ರಣಕ್ಕೆ ಮೌನಚರಣೆ ಮಾಡುವುದರ…

Read More

ಶೃಂಗೇರಿ ಗಣೇಶೋತ್ಸವದಲ್ಲಿ ಪ್ರಮೋದ್ ಮಧ್ವರಾಜ್ – ಶೃಂಗೇರಿಗೆ ಭೇಟಿ ನೀಡಿ ಗಣೇಶ ದರ್ಶನ ಪಡೆದ ಬಿಜೆಪಿ ನಾಯಕ – ನೂತನ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಉಪಾಧ್ಯಕ್ಷರಿಗೆ ಅಭಿನಂದನೆ NAMMUR EXPRESS NEWS ಶೃಂಗೇರಿ: ಶೃಂಗೇರಿ ಪಟ್ಟಣದ ಗೌರಿಶಂಕರ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾದ 66ನೇ ಸಾರ್ವಜನಿಕ ಗಣೇಶೋತ್ಸವದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಿ ದರ್ಶನ ಪಡೆದರು. ನಂತರ ಪಟ್ಟಣ ಪಂಚಾಯ್ತಿ ನೂತನ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ವೇಣುಗೋಪಾಲ್,ಪ್ರಕಾಶ್ ಅವರನ್ನು ಅಭಿನಂದಿಸಿದರು. ನಂತರ ತಾಲೂಕಿನ ಕಾಂಚೀನಗರದಲ್ಲಿ ಪ್ರತಿಷ್ಠಾಪಿಸಿದ 36 ನೇ ವರ್ಷದ ಗಣಪತಿ ದರ್ಶನ ಪಡೆದು ಸಮಿತಿ ಸದಸ್ಯರಿಗೆ ಶುಭಾಶಯ ತಿಳಿಸಿದರು. ಎರಡು ಗಣಪತಿ ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪೂಜ ಪ್ರಾದವನ್ನು ನಡಿ ಧನ್ಯವಾದ ತಿಳಿಸಿದರು. ಈ ಸಂದರ್ಭ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ವೇಣುಗೋಪಾಲ್,ಉಪಾಧ್ಯಕ್ಷರಾದ ಪ್ರಕಾಶ್, ಪಟ್ಟಣದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ರಾಧಿಕ,ವಿದ್ಯಾ ಶ್ರೀಧರ್,ಹಾಗೂ ನಾಗೇಂದ್ರ,ಕಾಂಚೀನಗರ ಗಣೇಶೋತ್ಸವ ಸಮಿತಿಯ ನಾಗರಾಜ ಶೆಟ್ಟಿ,ಪ್ರಶಾಂತ್,ಮಂಜುನಾಥ್,ಕಾರ್ತಿಕ್, ಇತರರು…

Read More

ಕಾರ್ತಿಕ್ ಈಗ ಗಿಚ್ಚಿ ಗಿಲಿ ಗಿಲಿ ಸೀಸನ್ – 3 ವಿನ್ನರ್! – ಮಲೆನಾಡಿನ ಹೆಮ್ಮೆಯ ಕಲಾವಿದ ಹುಲಿ ಕಾರ್ತಿಕ್ – ಸಿನಿಮಾ, ಕಿರುತೆರೆ, ರಿಯಾಲಿಟಿ ಶೋನಲ್ಲಿ ಸಾಧನೆ NAMMUR EXPRESS NEWS ಬೆಂಗಳೂರು: ಮಲೆನಾಡಿನ ಹೆಮ್ಮೆಯ ಕಲಾವಿದ ಹುಲಿ ಕಾರ್ತಿಕ್ ಗಿಚ್ಚಿ ಗಿಲಿ ಗಿಲಿ ಸೀಸನ್ – 3 ಕಾರ್ಯಕ್ರಮದ ವಿನ್ನರ್ ಆಗಿದ್ದಾರೆ. ತೀರ್ಥಹಳ್ಳಿಯಲ್ಲಿ ಹುಲಿ ಕಾರ್ತಿಕ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ತೀರ್ಥಹಳ್ಳಿಯಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿ, ಬಾಲ್ಯ ದಿಂದಲೂ ಬಡತನದಲ್ಲಿ ಬಂದ ಯುವಕ ಇದೀಗ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ಪಡುವ ಸಾಧನೆ ಮಾಡಿದ್ದಾನೆ. ಕನ್ನಡ ಕಾಮಿಡಿ ಲೋಕದಲ್ಲಿ ತನ್ನದೇ ಹೆಸರು ಮಾಡುತ್ತಿರುವ ಕಾರ್ತಿಕ್ ಈಗ ಭರವಸೆಯ ನಟನಾಗಿದ್ದಾನೆ. 15 ದಿನಗಳಿಂದ ಮಲೆನಾಡಿನಲ್ಲಿ ಹುಲಿ ಕಾರ್ತಿಕ್ ಗೆಲ್ಲಿಸಲು ಸ್ನೇಹಿತರು ಆಪ್ತರು ಮನವಿ ಮಾಡಿದ್ದು ಇದೀಗ ಜನರು ಹುಲಿ ಕಾರ್ತಿಕ್ ವಿನ್ನರ್ ಆಗಿ ನೋಡಲು ಬಯಸಿ ವೋಟ್ ಮಾಡಿ ಗೆಲ್ಲಿಸಿದ್ದಾರೆ. ಸಿನಿಮಾಗಳಲ್ಲಿ ಅವಕಾಶ:…

Read More

ಮಳೆ ಅಬ್ಬರ: ಗಣಪತಿ ವಿಸರ್ಜನೆಗೆ ಅಡ್ಡಿ! * ಮಳೆ ಆರ್ಭಟ ಭಾರಿ ಪ್ರಮಾಣದಲ್ಲಿ ಏರಿಕೆ * ಶೃಂಗೇರಿಯಲ್ಲಿ ಬಿದ್ದ ಮನೆ: ಹಲವೆಡೆ ಅನಾಹುತ NAMMUR EXPRESS NEWS ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರ ಬಲು ಜೋರಾಗ್ತಿದ್ದು ಗಣೇಶ ಮೂರ್ತಿ ವಿಸರ್ಜನೆಗೆ ಅಡ್ಡಿಯಾಗಿ ಪರಿಣಮಿಸಿದೆ. ಹೀಗೆ ಆರಂಭ ಆಗಿರುವ ಮಳೆ ಕೆಲವು ದಿನಗಳಲ್ಲಿ ಜಲಪ್ರಳಯ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ. ಕರ್ನಾಟಕದ ಪಾಲಿಗೆ 2024ರ ಮುಂಗಾರು ಮಳೆ ಅದೃಷ್ಟ ತರುವ ಎಲ್ಲಾ ಲಕ್ಷಣ ಕಾಣಿಸುತ್ತಿತ್ತು. ಆದರೆ ಆಗಿದ್ದೇ ಬೇರೆ, ಅಂದುಕೊಂಡ ರೀತಿಯೇ ಈ ವರ್ಷ ಮುಂಗಾರು ಮಳೆ ಕರ್ನಾಟಕದಲ್ಲಿ ಆರಂಭ ಆಗಿದ್ದು,ಹೀಗಿದ್ದಾಗ ಮಳೆ ಆರ್ಭಟವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಕೊನೆಗೆ ಏನು ಆಗಬಾರದೋ ಅದೇ ಆಗಿ ಹೋಗಿದೆ. ಉತ್ತರ ಕರ್ನಾಟಕ & ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯು ಸೇರಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆ ಮಳೆ ಅಬ್ಬರಿಸುತ್ತಿದೆ. ಅದ್ರಲ್ಲೂ ಕಳೆದ ಕೆಲ ದಿನಗಳಿಂದ ನಿರಂತರ…

Read More