Categories
ತೀರ್ಥಹಳ್ಳಿ

ಮೂರು ಗಣಪತಿ ಸಮಾಗಮ!

ಮೂರು ಗಣಪತಿ ಸಮಾಗಮ!
– ತೀರ್ಥಹಳ್ಳಿಯ ಕೈಮರದಲ್ಲಿ ವಿಶೇಷ ಕಾರ್ಯಕ್ರಮ
– ಪ್ರತಿ ವರ್ಷ ಗಣಪತಿ ಸಮಾಗಮ ನೋಡೋದೇ ಸೊಬಗು

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪ್ರಸಿದ್ಧ ಗಣಪತಿ ಉತ್ಸವದಲ್ಲಿ ಕೈಮರ -ಕಲ್ಮನೆ – ಸುಣ್ಣದ ಮನೆ ಗಣಪತಿ ಕೂಡ ಒಂದು. ಮೂರು ಗಣಪತಿಗಳ ಸಮಾಗಮ ವಿಶೇಷ ಪಡೆದಿದೆ.
ವಿವಿಧ ವೇಷಭೂಷಣದ ಜತೆಗೆ ಮೂರು ಗಣೇಶಗಳ ಒಟ್ಟಿಗೆ ಸೇರುವುದು ವಿಶೇಷ. ಮೂರು ಗಣಪತಿ ಸಂಘಗಳು ಪ್ರತಿ ವರ್ಷ ಅತ್ಯುತ್ತಮವಾಗಿ ಆಯೋಜನೆ ಮಾಡುತ್ತಿದ್ದು ಮೂರನೇ ದಿನಕ್ಕೆ ಎಲ್ಲಾ ಗಣಪತಿ ವಿಸರ್ಜನೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.