Author: Nammur Express Admin

ಮತ್ತೆ ಮಲೆನಾಡಲ್ಲಿ ಮಳೆ: ಭಾರೀ ಸಿಡಿಲು, ಗುಡುಗು! – ಗುಡುಗು, ಸಿಡಿಲಿನ ಜತೆಗೆ ರಾತ್ರಿ ಇಡೀ ಮಳೆ – ಭಾರೀ ಶೀತ ಗಾಳಿ: ಜನ ಜೀವನ ಅಸ್ತವ್ಯಸ್ತ – ಹಲವು ತಾಲೂಕಲ್ಲಿ ಶಾಲೆ ಕಾಲೇಜಿಗೆ ರಜೆ ಘೋಷಣೆ NAMMUR EXPRESS NEWS ಶಿವಮೊಗ್ಗ /ಚಿಕ್ಕಮಗಳೂರು: ಮಲೆನಾಡಲ್ಲಿ ಮತ್ತೆ ಮಳೆ ಅಬ್ಬರ ಜೋರಾಗಿದ್ದು ಶೀತ, ಗಾಳಿ, ಗುಡುಗು ಸಿಡಿಲು ಜತೆಗೆ ಮಳೆ ಸುರಿಯುತ್ತಿದೆ. ಒಂದೆರಡು ದಿನ ಕಡಿಮೆ ಆಗಿದ್ದ ಮಳೆ ಮತ್ತೆ ರಾತ್ರಿ ಇಡೀ ಸುರಿದಿದೆ. ಬುಧವಾರ ಕೂಡ ಮಳೆ ಹೆಚ್ಚಾಗಿತ್ತು. ಬೆಳ್ಳಂ ಬೆಳಗ್ಗೆಯಿಂದ ಮತ್ತೆ ಗುಡುಗು, ಮಿಂಚು ಹೆಚ್ಚಾಗಿದ್ದು ಶಿವಮೊಗ್ಗ ಜಿಲ್ಲೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ತೀರ್ಥಹಳ್ಳಿ, ಹೊಸನಗರ ಸೇರಿ ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರಲ್ಲಿ ಭಾರೀ ಮಳೆಯಾಗುತ್ತಿದೆ. ಕಾಫಿ ನಾಡಲ್ಲಿ ಮತ್ತೆ ಮಳೆ ಅಬ್ಬರ: ರಜೆ ಘೋಷಣೆ ಚಿಕ್ಕಮಗಳೂರು: ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆ‌ರ್.ಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ…

Read More

ಸಾಫ್ಟ್‌ ವೇರ್ ಇಂಜಿನಿಯರ್‌ ನೆಮ್ಮದಿಗಾಗಿ ಆಟೋ ಓಡಿಸ್ತಾನೆ! – ಒಂಟಿತನ ಹೋಗಲಾಡಿಸಲು ವೀಕೆಂಡ್‌ನಲ್ಲಿ ಆಟೋ ಡ್ರೈವರ್ – ರಾಜಧಾನಿ ಬದುಕಿನ ಮತ್ತೊಂದು ಮುಖ ಅನಾವರಣ NAMMUR EXPRESS NEWS ಬೆಂಗಳೂರು: ಬದುಕೇ ವಿಚಿತ್ರ ಒಂದು ಸಿಕ್ಕರೆ ಇನ್ನೊಂದು ಕಳೆದುಕೊಳ್ಳಬೇಕು. ದುಡ್ಡು ಹಿಂದೆ ಹೋದರೆ ಕೊನೆಗೆ ನೆಮ್ಮದಿಗಾಗಿ ಪರದಾಟ. ನೆಮ್ಮದಿ ಹಿಂದೆ ಹೋದರೆ ಬದುಕು ಸಾಗಿಸಲು ದುಡ್ಡಿಗೆ ಪರದಾಟ…! ಹೌದು. ಇದು ಪ್ರತಿಯೊಬ್ಬರ ಗೋಳು. ನೆಮ್ಮದಿಗಾಗಿ ಸಾಮ್ರಾಜ್ಯವನ್ನೇ ತ್ಯಾಗ ಮಾಡಿದ ಉದಾಹರಣೆ ಇದೆ. ಕನ್ನಡದ ಟಾಪ್ ಸಿನಿಮಾ ಕಾಂತಾರದಲ್ಲೂ ಈ ಕಥೆ ಕೇಳಿದ್ದೀರಿ. ಇದೀಗ ಇಲ್ಲೊಂದು ವಿಚಿತ್ರ ಪ್ರಕರಣ ಜೀವನದ ಶೂನ್ಯತೆಗೆ ಬೊಟ್ಟು ಮಾಡಿದೆ. ಹೌದು. ಸಾಫ್ಟ್‌ ವೇರ್ ಇಂಜಿನಿಯರ್‌ ಒಬ್ಬರು ವೀಕೆಂಡ್‌ನಲ್ಲಿ ಆಟೋ ಓಡಿಸುವ ಮೂಲಕ ತನ್ನ ಒಂಟಿತನದ ಭಾವನೆಯನ್ನು ಹೋಗಲಾಡಿಸಲು ವಿಭಿನ್ನ ದಾರಿಯನ್ನು ಕಂಡುಕೊಂಡಿದ್ದಾರೆ. ವಾರಪೂರ್ತಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಲಕ್ಷಾಂತರ ಸಂಬಳ ಸಿಗುವ ಕೆಲಸ ಮಾಡುವ ಈ ಟೆಕ್ಕಿ, ವಾರಾಂತ್ಯದಲ್ಲಿ ನಮ್ಮ ಯಾತ್ರಿ ಆಟೋ ಓಡಿಸುವ ಕೆಲಸ ಮಾಡುತ್ತಿದ್ದಾರೆ. ಇದು…

Read More

ವಿದ್ಯುತ್ ನಿಗಮದಿಂದ ತುರ್ತು ಸಹಾಯವಾಣಿ ಓಪನ್! – ತುರ್ತು ಸಂದರ್ಭದಲ್ಲಿ ಸ್ಪಂದನೆಗೆ ಮೆಸ್ಕಾಂನಿಂದ 2 ಹೊಸ ದೂರವಾಣಿ – ಕರಾವಳಿ, ಮಲೆನಾಡು ಜನರ ಸ್ಪಂದನೆಗೆ ಸಿದ್ಧ – ಶಿಥಿಲ ತಂತಿ, ಕಂಬ ಮುರಿದಿದ್ದರೆ, ತುರ್ತು ವೇಳೆ ಕರೆ ಮಾಡಿ… NAMMUR EXPRESS NEWS ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಮೆಸ್ಕಾಂ ವ್ಯಾಪ್ತಿಯಲ್ಲಿ ಶಿಥಿಲ ತಂತಿ ಅಥವಾ ಕಂಬ ಮುರಿದು ಗಂಭೀರ ಅಥವಾ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವುದಕ್ಕೆ ಎರಡು ದೂರವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಈ ಕುರಿತ ದೂರುಗಳಿಗೆ ಸಾರ್ವಜನಿಕರು 8277883388 ಹಾಗೂ 0824, 2950953 ಸಂಖ್ಯೆಯನ್ನು ಸಂಪರ್ಕಿಸಬೇಕು. ಇನ್ನುಳಿದಂತೆ ಮೆಸ್ಕಾಂನ ಇತರೆ ಸೇವೆಗಳಿಗೆ ಇಲಾಖೆಯ ಉಚಿತ ಸಹಾಯವಾಣಿಯಾಗಿರುವ 1912 ಹಾಗೂ ಇಲಾಖೆ ಈಗಾಗಲೇ ವ್ಯವಸ್ಥೆಗೊಳಿಸಿರುವ ಸ್ಥಳೀಯ ಕಚೇರಿ ದೂರವಾಣಿಗೆ ಸಂಪರ್ಕ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಂದೊಮ್ಮೆ ಶಿಥಿಲ ತಂತಿ, ಕಂಬಗಳು, ದೋಷಪೂರಿತ ವಿದ್ಯುತ್‌ ಪರಿವರ್ತಕಗಳು ಇಲಾಖೆ ಗಮನಕ್ಕೆ ಬಾರದೆ ಉಳಿದುಕೊಂಡಿದ್ದಲ್ಲಿ, ಸಾರ್ವಜನಿಕರು ಇದನ್ನು…

Read More

ವಿದ್ಯುತ್ ನಿಗಮದಿಂದ ತುರ್ತು ಸಹಾಯವಾಣಿ ಓಪನ್! – ತುರ್ತು ಸಂದರ್ಭದಲ್ಲಿ ಸ್ಪಂದನೆಗೆ ಮೆಸ್ಕಾಂನಿಂದ 2 ಹೊಸ ದೂರವಾಣಿ – ಕರಾವಳಿ, ಮಲೆನಾಡು ಜನರ ಸ್ಪಂದನೆಗೆ ಸಿದ್ಧ – ಶಿಥಿಲ ತಂತಿ, ಕಂಬ ಮುರಿದಿದ್ದರೆ, ತುರ್ತು ವೇಳೆ ಕರೆ ಮಾಡಿ… NAMMUR EXPRESS NEWS ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಮೆಸ್ಕಾಂ ವ್ಯಾಪ್ತಿಯಲ್ಲಿ ಶಿಥಿಲ ತಂತಿ ಅಥವಾ ಕಂಬ ಮುರಿದು ಗಂಭೀರ ಅಥವಾ ತುರ್ತು ಸಂದರ್ಭಗಳಲ್ಲಿ ಸ್ಪಂದಿಸುವುದಕ್ಕೆ ಎರಡು ದೂರವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಈ ಕುರಿತ ದೂರುಗಳಿಗೆ ಸಾರ್ವಜನಿಕರು 8277883388 ಹಾಗೂ 0824, 2950953 ಸಂಖ್ಯೆಯನ್ನು ಸಂಪರ್ಕಿಸಬೇಕು. ಇನ್ನುಳಿದಂತೆ ಮೆಸ್ಕಾಂನ ಇತರೆ ಸೇವೆಗಳಿಗೆ ಇಲಾಖೆಯ ಉಚಿತ ಸಹಾಯವಾಣಿಯಾಗಿರುವ 1912 ಹಾಗೂ ಇಲಾಖೆ ಈಗಾಗಲೇ ವ್ಯವಸ್ಥೆಗೊಳಿಸಿರುವ ಸ್ಥಳೀಯ ಕಚೇರಿ ದೂರವಾಣಿಗೆ ಸಂಪರ್ಕ ಮಾಡಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಂದೊಮ್ಮೆ ಶಿಥಿಲ ತಂತಿ, ಕಂಬಗಳು, ದೋಷಪೂರಿತ ವಿದ್ಯುತ್‌ ಪರಿವರ್ತಕಗಳು ಇಲಾಖೆ ಗಮನಕ್ಕೆ ಬಾರದೆ ಉಳಿದುಕೊಂಡಿದ್ದಲ್ಲಿ, ಸಾರ್ವಜನಿಕರು ಇದನ್ನು…

Read More

ಕಾಫಿ ನಾಡಲ್ಲಿ ಮತ್ತೆ ಮಳೆ ಅಬ್ಬರ: ರಜೆ ಘೋಷಣೆ – ಶೃಂಗೇರಿ, ಎನ್. ಆರ್. ಪುರ, ಕೊಪ್ಪ ತಾಲೂಕಲ್ಲಿ ರಜೆ ಘೋಷಣೆ – ಮತ್ತೆ ಭಾರೀ ಗುಡುಗು, ಸಿಡಿಲಿನ ಜತೆಗೆ ಮಳೆ – ಹಲವೆಡೆ ಅನಾಹುತ: ಎಚ್ಚರ ವಹಿಸಲು ಸೂಚನೆ NAMMUR EXPRESS NEWS ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಬುಧವಾರದಿಂದ ಭಾರೀ ಮಳೆಯಾಗುತ್ತಿದ್ದು ಜಿಲ್ಲೆಯ ಎನ್‌.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಪವಿಭಾಗಾಧಿಕಾರಿಗಳು, ಚಿಕ್ಕಮಗಳೂರು ಕಂದಾಯ ವಿಭಾಗ, ಚಿಕ್ಕಮಗಳೂರು ಇವರ ಆದೇಶದಂತೆ ಇಂದು ಅತೀ ಹೆಚ್ಚು ಮಳೆ ಮತ್ತು ಗಾಳಿ ಇರುವುದರಿಂದ ಈ ದಿನ ದಿನಾಂಕ 25.07.2024 ರಂದು ಗುರುವಾರ ಒಂದು ದಿನ ಶಾಲೆಗೆ ರಜೆ ಘೋಷಿಸಿದೆ. ವಿಪರೀತ ಗುಡುಗು ಸಹಿತ ಗಾಳಿ ಮಳೆ ಇರುವುದರಿಂದ ಎಲ್ಲಾ ಶಾಲೆಗಳಿಗೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ

Read More

ಹಲವರಿಗೆ ಉದ್ಯೋಗ ಸಿಗುತ್ತೆ: ಇಂದಿನ ರಾಶಿ ಭವಿಷ್ಯ ಹೇಗಿದೆ? – ಯಾವ ರಾಶಿಯವರಿಗೆ ಶುಭ?, ಯಾವ ರಾಶಿಯವರಿಗೆ ಅಶುಭ ? NAMMUR EXPRESS NEWS ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು? ** ಮೇಷ ರಾಶಿ : ನಿಮಗೆ ಸಂಪತ್ತು ವೃದ್ಧಿಯಾಗಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ, ಆದರೆ ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಾಗಬಹುದು. ನಿಮ್ಮಲ್ಲಿರುವ ಅಜ್ಞಾತ ಭಯದಿಂದ ಮನಸ್ಸು ತೊಂದರೆಗೊಳಗಾಗಬಹುದು. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಇಂದು, ನಿಮಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ** ವೃಷಭ ರಾಶಿ : ನಿಮಗೆ ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ನಿಮ್ಮ ತಾಯಿಯ ನೆರವಿನಿಂದ ಆರ್ಥಿಕ ಲಾಭಕ್ಕೆ ಅವಕಾಶವಿರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು. ವಾಹನ ನಿರ್ವಹಣೆಗೆ…

Read More

ಕಾರ್ಗಿಲ್ ವಿಜಯೋತ್ಸವ ಸವಿ ನೆನಪಿಗಾಗಿ ಮ್ಯಾರಥಾನ್! – ಹೊಸದುರ್ಗ ವಾಕರ್ ಅಸೋಸಿಯೇಷನ್ ಆಯೋಜನೆ -ಡೆಂಗ್ಯೂ ಮಹಾಮಾರಿ ತಡೆಯಲು ಜಾಗೃತಿ ಜಾಥಾ NAMMUR EXPRESS NEWS ಹೊಸದುರ್ಗ: ಕಾರ್ಗಿಲ್ ವಿಜಯೋತ್ಸವ ದೇಶದ ಹೆಮ್ಮೆಯ ಪ್ರತೀಕ, ಕಾರ್ಗಿಲ್ ವಿಜಯೋತ್ಸವದ 25 ನೇ ವರ್ಷದ ಸವಿನೆನಪು ಮತ್ತು ಹುತಾತ್ಮ ಯೋಧರ ಸ್ಮರಣೆಗಾಗಿ ಬರುವ 27 ನೇ ಶನಿವಾರದಂದು ಬೆಳಿಗ್ಗೆ 9:00 ಗಂಟೆಗೆ ಹೊಸದುರ್ಗ ವಾಕರ್ ಅಸೋಸಿಯೇಷನ್ ರವರಿಂದ ವಿನೂತನವಾಗಿ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಿದೆ. ಕಾರ್ಯಕ್ರಮಕ್ಕೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ನಗರದ ನಾಗರಿಕರು, ವಿವಿಧ ಸಂಘಟನೆಯ ಮುಖಂಡರು ಆಗಮಿಸಲಿದ್ದು ಅಂದು ಬೆಳಗ್ಗೆ 09 ಗಂಟೆಗೆ ಹೊಸದುರ್ಗ ಶಾಸಕರಾದ ಬಿಜಿ ಗೋವಿಂದಪ್ಪನವರು ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಿದ್ದು ದೇಶದಲ್ಲಿ ಕೊರೊನಾ ಮಹಾಮಾರಿಯ ರೀತಿಯಲ್ಲಿ ದೇಶದಾದ್ಯಂತ ಡೆಂಗ್ಯೂ ಮಹಾಮಾರಿ ಕಾಡುತ್ತಿದ್ದು ಇದರಿಂದ ಮುಕ್ತಿ ಹೊಂದಲು ಜಾಗೃತ ಸಂದೇಶಗಳನ್ನ ಹೊತ್ತು ಎಚ್ಚರಿಕೆಯ ಸಂದೇಶಗಳನ್ನು ಸಾರುತ್ತಾ ಡೆಂಗ್ಯೂ ಮಹಾಮಾರಿಯ ವಿರುದ್ಧದ ಸಂದೇಶಗಳ ಬಿತ್ತಿ ಪತ್ರಗಳನ್ನು ಹಿಡಿದು ವಿದ್ಯಾರ್ಥಿಗಳು ಮತ್ತು ಮುಖಂಡರು ನಗರದ ಮುಖ್ಯರಸ್ತೆಯಲ್ಲಿ ಸಾಗುವವರು ಎಂದು…

Read More

ಕರಾವಳಿ ಪ್ರಮುಖ ಸುದ್ದಿಗಳು ರೈಲ್ವೆ ಹಳಿ ಮೇಲೆ ಬಿದ್ದ ಮರ: ಉಡುಪಿಯಲ್ಲಿ ತಪ್ಪಿದ ದುರಂತ! – ಕಾರ್ಕಳ: ಹುಲ್ಲು ಕುಯ್ಯುತ್ತಿದ್ದಾಗ ಕುಸಿದು ಬಿದ್ದು ಮಹಿಳೆ ಮೃತ್ಯು – ಬಂಟ್ವಾಳ: ಮಾಣಿ ಸಮೀಪದ ಬುಡೋಳಿಯಲ್ಲಿ ಯುವಕ ಆತ್ಮಹತ್ಯೆ – ಮಣಿಪಾಲ ಸಮೀಪ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಸಾವು NAMMUR EXPRESS NEWS ಉಡುಪಿ: ಲೋಕೊ ಪೈಲಟ್‌ಗಳ ಸಮಯ ಪ್ರಜ್ಞೆಯಿಂದಾಗಿ ಇಂದು ಬೆಳಗ್ಗೆ ಮುಂಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ದೊಡ್ಡ ದುರಂತದಿಂದ ಪಾರಾಗಿರುವ ಘಟನೆ ಬಾರಕೂರು-ಉಡುಪಿ ನಿಲ್ದಾಣಗಳ ನಡುವೆ ನಡೆದಿದೆ.ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9.18ಕ್ಕೆ ಮಣಿಪಾಲದ ಪೆರಂಪಳ್ಳಿ ಬಳಿ ದೊಡ್ಡ ಮರ ಭಾರೀ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿರುವುದನ್ನು ರೈಲಿನ ಲೋಕೋಪೈಲಟ್‌ ಗಳು ಬಹಳ ಹತ್ತಿರದಲ್ಲೇ ಗಮನಿಸಿದ್ದರು. ತಕ್ಷಣವೇ ಅವರು ಎಮರ್ಜೆನ್ಸಿ ಬ್ರೇಕ್‌ ಬಳಸಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದುವೇಳೆ ಹಳಿಯಲ್ಲಿ ಬಿದ್ದ ಮರ ಪೈಲಟ್‌ಗಳ ಗಮನಕ್ಕೆ ಬರುವುದು ಸ್ವಲ್ಪ ತಡವಾಗಿದ್ದರೂ ಅನಾಹುತ…

Read More

ಕರ್ನಾಟಕ ಟಾಪ್ ನ್ಯೂಸ್ ರಾಜ್ಯದಲ್ಲಿ ಹೆಚ್ಚಾಯ್ತು ಕಿರಿಕ್ ಸ್ಟೋರಿ! – ಚಿಕ್ಕಪ್ಪನಿಂದಲೇ ಅಣ್ಣನ ಮಗನ ಶೂಟ್ ಔಟ್ ಮಾಡಿ ಕೊಲೆ – ಬೆಂಗಳೂರಿನ ಕೋರ್ಟ್ ಆವರಣದಲ್ಲೇ ಹರಿದ ನೆತ್ತರು! – ಧಾರವಾಡದಲ್ಲಿ ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ! – ರಾಮನಗರ: ಅತ್ಯಾಚಾರವೆಸಗಿ 4 ವರ್ಷದ ಬಾಲಕಿ ಕೊಂದ ದುಷ್ಟ! – ಬೆಂಗಳೂರು: ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಕೊಲೆ! – ಚಿತ್ರದುರ್ಗ: ಪಾರಿವಾಳದ ಜೀವ ಉಳಿಸಲು ಹೋಗಿ ಬಾಲಕ ಸಾವು! – ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಮಾಸ್ಟರ್ ಪ್ಲಾನ್ NAMMUR EXPRESS NEWS ಚಿಕ್ಕಬಳ್ಳಾಪುರ: ಬೆಳ್ಳಂಬೆಳಿಗ್ಗೆಯೇ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಪ್ಪನೇ ತನ್ನ ಅಣ್ಣನ ಮಗನನ್ನು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ನಜೀರ್ ಅಹ್ಮದ್ (46) ಕೊಲೆಯಾದ ದುರ್ದೈವಿ. ಕೊಲೆ ಮಾಡಿದವನನ್ನು ಬಶೀರ್ ಅಹ್ಮದ್ (66) ಎಂದು ಗುರುತಿಸಲಾಗಿದೆ. ಆರೋಪಿ ಬಶೀ‌ರ್…

Read More

ಬಿಜೆಪಿ ನಾಯಕ ವೆನಿಲ್ಲಾ ಭಾಸ್ಕರ್ ಅವರಿಗೆ ಮಹತ್ವದ ಹುದ್ದೆ – ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಷ್ಟ್ರೀಯ ಸ್ಟಿರಿಂಗ್ ಜಿಲ್ಲಾ ಸಮಿತಿಯ ನಾಮ ನಿರ್ದೇಶನ – ಬಿಜೆಪಿಯ ವಿವಿಧ ಜವಾಬ್ದಾರಿ ನಿರ್ವಹಣೆ ಮಾಡಿದ್ದ ನಾಯಕ NAMMUR EXPRESS NEWS ನರಸಿಂಹರಾಜಪುರ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಷ್ಟ್ರೀಯ ಸ್ಟಿರಿಂಗ್ ಜಿಲ್ಲಾ ಸಮಿತಿಯ ನಾಮ ನಿರ್ದೇಶನ ಸದಸ್ಯರಾಗಿ, ಬಿಜೆಪಿ ಮುಖಂಡರಾದ ವೆನಿಲ್ಲಾ ಭಾಸ್ಕರ್ ಆಯ್ಕೆ ಆಗಿದ್ದಾರೆ. ಅವರು ಈ ಹಿಂದೆ ಬಿಜೆಪಿಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಬಿಜೆಪಿ ಬಾಳೆಹೊನ್ನೂರು ಹೋಬಳಿ ಅಧ್ಯಕ್ಷರಾಗಿ, ಎರಡು ಬಾರಿ ಎನ್ ಆರ್ ಪುರ ತಾಲೂಕು ಅಧ್ಯಕ್ಷರಾಗಿ,ಕಳೆದ ಬಾರಿ ಓಬಿಸಿ ಮೋರ್ಚಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಭಾರತೀಯ ಜನತಾ ಪಾರ್ಟಿಯ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ,ಪ್ರಸ್ತುತ ಕೇಂದ್ರ ಕಾಫಿ ಮಂಡಳಿಯ ಸದಸ್ಯರಾಗಿದ್ದಾರೆ. ರಾಜಕೀಯ ಮಾತ್ರವಲ್ಲದೆ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ವೆನಿಲ್ಲಾ ಭಾಸ್ಕರ್‌ರವರು ಈಗ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಷ್ಟ್ರೀಯ ಸ್ಟಿರಿಂಗ್ ಜಿಲ್ಲಾ ಸಮಿತಿಯ ನಾಮನಿರ್ದೇಶನ ಸದಸ್ಯರಾಗಿ…

Read More