Categories
ತೀರ್ಥಹಳ್ಳಿ

ತೀರ್ಥಹಳ್ಳಿ ಶ್ರೀ ರಾಮಚಂದ್ರಾಪುರಮಠದಲ್ಲಿ ನಡೆದ ಧರ್ಮಸಭೆಗೆ ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳು

ತೀರ್ಥಹಳ್ಳಿ ಶ್ರೀ ರಾಮಚಂದ್ರಾಪುರಮಠದಲ್ಲಿ ನಡೆದ ಧರ್ಮಸಭೆಗೆ ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳು

ಶ್ರೀ ರಾಮಚಂದ್ರಾಪುರ ಮಠದ ತೀರ್ಥಹಳ್ಳಿ ರಥ ಬೀದಿಯ ಶಾಖಾ ಮಠದಲ್ಲಿ ಏರ್ಪಡಿಸಿದ್ದ ಜಗದ್ಗುರು ತ್ರಯರ ಸಾನಿಧ್ಯದ ಧರ್ಮಸಭೆ ಅತ್ಯಂತ ಯಶಸ್ವಿಯಾಗಿದ್ದು, ಈ ಸಭೆ ಯಶಸ್ಸಿಗೆ ಸಹಕಾರ ನೀಡಿದ ಸರ್ವರಿಗೂ, ಆಗಮಿಸಿದ ಸರ್ವರಿಗೂ ಧನ್ಯವಾದಗಳು.

ಅತ್ಯಂತ ಅರ್ಥಪೂರ್ಣ ಸಭೆಯ ಆಯೋಜಕರಾದ ರಾಮಚಂದ್ರಪುರ ಮಠ ಹಾಗೂ ಸ್ವಾಮೀಜಿಗಳು, ಬಂದಂತಹ ಎರಡು ಮಠದ ಸ್ವಾಮೀಜಿಗಳು, ರಾಮಚಂದ್ರಪುರ ಮಠದ ಮಹಾ ಮಂಡಲದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರಿಗೂ, ತೀರ್ಥಹಳ್ಳಿ ಶಾಖಾ ಮಠದ ಎಲ್ಲಾ ಸದಸ್ಯರಿಗೂ, ತೀರ್ಥಹಳ್ಳಿ ತಾಲೂಕಿನ ಎಲ್ಲಾ ಸಮುದಾಯದ ಅಧ್ಯಕ್ಷರು, ಸದಸ್ಯರಿಗೆ, ಪಟ್ಟಣ ಪಂಚಾಯತ್, ನೌಕರರ ಸಂಘ , ಪೊಲೀಸ್ ಇಲಾಖೆ, ಮೆಸ್ಕಾಂ, ಎಲ್ಲಾ ಚುನಾಯಿತಾ ಪ್ರತಿನಿಧಿಗಳಿಗೆ, ಎಲ್ಲಾ ದೇವಸ್ಥಾನ ಸಮಿತಿ, ವಿವಿಧ ಇಲಾಖೆ, ಸಂಘ ಸಂಸ್ಥೆ,
ತೀರ್ಥಹಳ್ಳಿಯ ಮಹಾ ಜನತೆ ಹಾಗೂ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.

ಶ್ರೀನಾಥ್ ಜೋಯ್ಸ್
ಸಂಘಟಕರು, ಪ್ರಗತಿ ಪರ ಕೃಷಿಕರು
ತೀರ್ಥಹಳ್ಳಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.