ಮಾಧ್ಯಮ, ಯೂಟ್ಯೂಬರ್ಸ್ ಮೇಲೆ ಡ್ರೋನ್ ಪ್ರತಾಪ್ ಕೇಸ್!
– ಬಿಟಿವಿಯ ನಿರೂಪಕಿ ಸಹಿತ 3 ಜನರ ಮೇಲೆ ಬರೋಬ್ಬರಿ 30 ಲಕ್ಷ ಮಾನ ನಷ್ಟ ಕೇಸ್
– ಯಾರ ಯಾರ ಮೇಲೆ ಏನು ಕೇಸ್…?!
NAMMUR EXPRESS NEWS
ಬೆಂಗಳೂರು: ( Drone Prathap ) ಡ್ರೋನ್ ಪ್ರತಾಪ್. ಇದೊಂದು ಸದಾ ಚರ್ಚೆಯಲ್ಲಿರುವ ಹೆಸರು. ಇದೀಗ ಕೆಲವು ಮಾಧ್ಯಮಗಳು, ಯೂಟ್ಯೂಬರ್ಸ್ ಮೇಲೆ ಪ್ರತಾಪ್ ದೂರು ದಾಖಲಿಸಿದ್ದಾರೆ. ಹೀಗೊಂದು ಮಾಹಿತಿ ಲಭ್ಯವಾಗಿದೆ.
ಒಂದಷ್ಟು ವರ್ಷಗಳ ಹಿಂದೆ ಯುವ ವಿಜ್ಞಾನಿ ಎಂದು ಗುರುತಿಸಿಕೊಂಡು ಹಲವು ವಿಧ್ಯಾ ಸಂಸ್ಥೆಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇನ್ಸ್ಪಿರೇಷನ್ ಭಾಷಣ ಮಾಡುತ್ತಾ ವೈರಲ್ ಆಗಿದ್ದ ಡ್ರೋನ್ ಪ್ರತಾಪ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಕಳೆದ ಒಂದು ತಿಂಗಳಿಂದ ಮತ್ತೆ ತನ್ನ ಸಾಧನೆಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡುತ್ತಿರುವ ಡ್ರೋನ್ ಪ್ರತಾಪ್ ಅವರನ್ನು ಮತ್ತೆ ತರಾಟೆಗೆ ಎತ್ತಿಕೊಂಡ ಒಂದಷ್ಟು ಯೂಟ್ಯೂಬರ್ಸ್ ಹಾಗೂ ಬಿಟಿವಿಯ ನಿರೂಪಕಿಯ ಮೇಲೆ ಕೇಸು ದಾಖಲಿಸಿ ಕೋರ್ಟ್ ಮೆಟ್ಟಿಲೇರಲಿದ್ದೇನೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಾಪ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023