Browsing: ಕೊಪ್ಪ

ಎಬಿವಿಪಿ ಅಧ್ಯಕ್ಷನ ಕಾಮಪುರಾಣ ಇನ್ನಷ್ಟು ಬಯಲು? ಆರಗ ಜ್ಞಾನೇಂದ್ರ ಹೇಳಿದ್ದೇನು? ಪ್ರಿಯಾಂಕಾ ಖರ್ಗೆ ಹೇಳಿದ್ದೇನು? ಶಿವಮೊಗ್ಗ/ ಬೆಂಗಳೂರು: ತೀರ್ಥಹಳ್ಳಿಯಲ್ಲಿ ಯುವತಿಯ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ…

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ ಕಾರ್ಕಳ : ದೇಶದ ಪ್ರತಿಷ್ಠಿತ ಐ.ಐ.ಟಿ ಸಂಸ್ಥೆಯಲ್ಲಿ ಬಿ.ಇ (B.E) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ…

ಆಶ್ರಮದಲ್ಲಿ ಮುಂದಿನ ಸಿಎಂ ಜಪ 3 ಉಂಗುರ ಇಟ್ಟು ಗುರೂಜಿ ಹೇಳಿದ್ದೇನು? ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ ಗುರೂಜಿ ಆಶ್ರಮದಲ್ಲಿ ಡಿಕೆ…

ಕಾರ್ಕಳದ ಕ್ರಿಯೇಟಿವ್ ಕಾಲೇಜು ದ್ವಿತೀಯ ವರ್ಷವೂ ಅತ್ಯುತ್ತಮ ಸಾಧನೆ ಇಂಜಿನಿಯರಿಂಗ್, ಕೃಷಿ ವಿಜ್ಞಾನದಲ್ಲಿ ರಾಜ್ಯಕ್ಕೆ ಹಲವು ರ‍್ಯಾಂಕ್‌ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಭಿನಂದನೆ ಕರ್ನಾಟಕ ಪರೀಕ್ಷಾ…

ಆರಂಭವಾದ ಮೊದಲ ವರ್ಷದಿಂದಲೂ ಕ್ರಿಯೇಟಿವ್ ನ ಅಮೋಘ ಸಾಧನೆ ಅತೀ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ ಕಾರ್ಕಳ : ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ…

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಸೋಮವಾರ ಹೊರಡಿಸಿದೆ. ಅದರಂತೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಿದ್ದರೆ…

ಬೆಂಗಳೂರು: ವಿದ್ಯುತ್ ಬಿಲ್ ಇನ್ನು ಭಾರ ಆಗಲಿದೆ. ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 70 ಪೈಸೆಯಷ್ಟು ಹೆಚ್ಚಳ ಮಾಡುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶ…

ಕುವೆಂಪು ಪ್ರತಿಷ್ಠಾನದ ಹೆಸರಲ್ಲಿ ಯೂಟ್ಯೂಬ್ ಬಿಡುಗಡೆ30 ನಿಮಿಷಗಳ ಸಾಕ್ಷ್ಯಚಿತ್ರ ಸಧ್ಯದಲ್ಲಿಯೇ ಬಿಡುಗಡೆ NAMMUR EXPRESS NEWSರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ವತಿಯಿಂದ ಕುವೆಂಪು ಅವರ ವಿಚಾರಧಾರೆ ತಲುಪಿಸುವ…

ಕೊಪ್ಪ ತಾಲೂಕು ಭಂಡಿಗಡಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮಶಾಲಾ ಅಭಿವೃದ್ಧಿಗೆ ಊರವರೇ ಅಂಟಿಗೆ ಪಂಟಿಗೆ ಕಟ್ಟಿ ಹಣ ಕೊಟ್ಟರು!60ಕ್ಕೂ ಹೆಚ್ಚು ಅಂಟಿಗೆ ಪಂಟಿಗೆ ಹಾಡುಗಾರರಿಗೆ ಸನ್ಮಾನಕ್ರಿಯೇಟಿವ್ ಮೀಡಿಯಾದಿಂದ ಪುಸ್ತಕ,…