ನಗುವ ನಯನ ಮಧುರ ಮೌನ ಕಿರು ಚಿತ್ರ ಅದ್ದೂರಿ ರಿಲೀಸ್!
– ಜನಮನ ಸೆಳೆದ ವಿ. ಕೆ ಕಾರ್ಕಳ ನಿರ್ದೇಶನದ ನಗುವ ನಯನ ಮಧುರ ಮೌನ
– ಸಿನಿಮಾ ವೀಕ್ಷಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ!
NAMMUR EXPRESS NEWS
ನಗುವ ನಯನ ಮಧುರ ಮೌನ ಕಿರು ಚಿತ್ರ ಭರ್ಜರಿಯಾಗಿ ರಿಲೀಸ್ ಆಗಿದ್ದು, ಚಿತ್ರದಲ್ಲಿ ಸ್ಕ್ರೀನ್ ಪ್ಲೇ ನಿರ್ದೇಶನದಲ್ಲಿ ವಿ. ಕೆ ಕಾರ್ಕಳ, ಪ್ರವೀಣ್ ಜೆ. ಕೆ ಅವರ ಕಥೆ, ಸಹ ನಿರ್ದೇಶಕರಾಗಿ ಪ್ರವೀಣ್ ಜೆ. ಕೆ ಮತ್ತು ಸಹಾಯಕ ನಿರ್ದೇಶಕರಾಗಿ ಅಭಿಷೇಕ್. ಎಸ್, ಚಿತ್ರದ ಎಡಿಟರ್ ಆಗಿ ಪ್ರವೀಣ್ ಜೆ. ಕೆ, ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ.
ಈ ಚಿತ್ರಕ್ಕೆ ಪ್ರತೀಕ್ ಅಂಚನ್ ಅವರು ಸಂಗೀತವನ್ನು ರಚಿಸಿದ್ದು, ಡೈರೆಕ್ಟರ್ ಆಫ್ ಫೋಟೋಗ್ರಾಫಿ (DOP) ಪುನೀತ್ ಮುನ್ನಾಸ್ ಚಿತ್ರವೂ ಬಹು ಜನರ ಗಮನ ಸೆಳೆದಿದೆ.
ಚಿತ್ರವು ಕೆಲವೇ ಗಂಟೆಗಳಲ್ಲಿ ಅದ್ಭುತ ವಿವ್ಸ್ ಗಳನ್ನು ಪಡೆದಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ.
ನೀವು ಹಾಗೂ ನಿಮ್ಮ ಕುಟುಂಬಸ್ಥರು ಸಿನಿಮಾ ವೀಕ್ಷಿಸುವ ಮೂಲಕ ಹೊಸ ಪ್ರತಿಭೆ ಹಾಗೂ ಯುವಕರನ್ನು ಪ್ರೋತ್ಸಾಹಿಸಿ, ಕನ್ನಡ ಕಿರು ಚಿತ್ರಗಳನ್ನು ಉಳಿಸಿ ಬೆಳೆಸಬೇಕಾಗಿ ಈ ಮೂಲಕ ವಿನಂತಿ ಮಾಡಲಾಗಿದೆ. ಚಿತ್ರವನ್ನು ಸಂಪೂರ್ಣ ವೀಕ್ಷಿಸಲು https://youtube.com/@jpbro_?si=ANmRN5fTX0Q7BzjH
ಹೆಚ್ಚಿನ ವಿಡಿಯೋ ಹಾಗೂ ಇನ್ನಷ್ಟು ಮನರಂಜನೆಗಳಿಗಾಗಿ ಯೌಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಕಮೆಂಟ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ ಸಪೋರ್ಟ್ ಮಾಡಿ.