ಮಳೆ.. ಮಳೆ..ಮಳೆ..ಮಲೆನಾಡಲ್ಲಿ ಭೀಕರ ಮಳೆ..!
– ಶಾಲೆ, ಕಾಲೇಜಿಗೆ ರಜೆ: ತುಂಬಿದ ತುಂಗೆ, ಮನೆಯಿಂದ ಹೊರ ಬಾರದಿರಿವುದು ಸೇಫ್
– ತುಂಗೆ ಸೇರಿ ಎಲ್ಲಾ ನದಿಗಳು ಫುಲ್: ಜನರೇ ಹುಷಾರ್
ಶೃಂಗೇರಿಯಲ್ಲಿ ದೇವಸ್ಥಾನ ಬಳಿ ನೀರು
ಶೃಂಗೇರಿಯಲ್ಲಿ ವಾಹನ, ಮನೆ ಮುಳುಗಡೆ
ತೀರ್ಥಹಳ್ಳಿಯಲ್ಲಿ ರಾಮ ಮಂಟಪ ಭರ್ತಿ
ಕೊಪ್ಪದ ನಾರ್ವೆ ಬಳಿ ಗುಡ್ಡ ಕುಸಿತ