ತೀರ್ಥಹಳ್ಳಿ ವಿದ್ಯಾರ್ಥಿನಿ ಅಂಕಿತಾಗೆ ಮೊದಲ ರ್ಯಾಂಕ್!
– ಕುವೆಂಪು ವಿವಿ ಎಂ.ಎಸ್ಸಿ ಕೈಗಾರಿಕಾ ರಾಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ
NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ತೀರ್ಥಹಳ್ಳಿ ತಾಲೂಕು ಹರಳಿಮಠ ಹಾರೋಗೋಳಿಗೆಯ ಅಂಕಿತ ಎಚ್.ಸಿ (Ankitha H C ) ಅವರು ಜ್ಞಾನ ಸಹ್ಯಾದ್ರಿ ಕುವೆಂಪು ವಿಶ್ವವಿದ್ಯಾನಿಲಯದ ಎಂ.ಎಸ್ಸಿ ಕೈಗಾರಿಕಾ ರಾಸಾಯನಶಾಸ್ತ್ರ ವಿಭಾಗದಲ್ಲಿ ಪ್ರಥಮ ರಾಂಕ್ ಅನ್ನು ಪಡೆದಿರುತ್ತಾರೆ. ಇವರು ತೀರ್ಥಹಳ್ಳಿಯ ಪ್ರತಿಭೆಯಾಗಿದ್ದಾರೆ. ತಂದೆ ಚಂದ್ರಶೇಖರ್ ಕೃಷಿಕರು ಮತ್ತು ತಾಯಿ ಪ್ರತಿಮಾ. ತೀರ್ಥಹಳ್ಳಿಯ ಪ್ರತಿಭೆ ಗೆ ನಮ್ಮೂರ್ ಎಕ್ಸ್ಪ್ರೆಸ್ ಶುಭಾಶಯ ಸಲ್ಲಿಸುತ್ತದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023