ವಾಗ್ದೇವಿ ಶಾಲೆಗೆ 25 ವರ್ಷದ ಸಂಭ್ರಮ!
– ತೀರ್ಥಹಳ್ಳಿಯಲ್ಲಿ ಜಾಥಾ ಮಾಡಿ ಅಹ್ವಾನ ಮಾಡಿದ ವಿದ್ಯಾರ್ಥಿ
– ನ.26ರಿಂದ ಡಿ.7ರವರೆಗೆ ವಿವಿಧ ಕಾರ್ಯಕ್ರಮ
– ಸರ್ವರನ್ನು ಸ್ವಾಗತಿಸಿದ ವಾಗ್ದೇವಿ ಶಿಕ್ಷಣ ಸಂಸ್ಥೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಾಗ್ದೇವಿ ಶಿಕ್ಷಣ ಸಂಸ್ಥೆಗೆ 25 ವರ್ಷದ ಸಂಭ್ರಮ. ಈ ಸಂಭ್ರಮದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿದ ಸಂಸ್ಥೆಯ ಈ ಸಂಭ್ರಮಕ್ಕೆ ಸರ್ವರನ್ನು ಸ್ವಾಗತಿಸಲಾಗಿದೆ.
25ನೇ ವರ್ಷದ ಸಂಭ್ರಮ ಪ್ರೇರಕ ದಿನ ಯಶಸ್ಸಿಗೆ ದಾರಿ
ದಿನಾಂಕ: 26-11-2024 ಮಂಗಳವಾರ
ಸಮಯ: 10-00 ರಿಂದ 01-30 ರವರೆಗೆ
ಸ್ಥಳ : ಗೋಪಾಲಗೌಡ ರಂಗ ಮಂದಿರ , ತೀರ್ಥಹಳ್ಳಿ
ವೇದಿಕೆಯಲ್ಲಿ ಗಣ್ಯರು:
ಶ್ರೀ ಜಗದೀಶ್ ಕೆ ಎಸ್ ಅಧ್ಯಕ್ಷರು, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ.
ಶ್ರೀ ಮದನ್ ಆರ್ ಕಾರ್ಯದರ್ಶಿ, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ.
ನಿವೃತ್ತ ಲೆಫ್ಟಿನೆಂಟ್ ಕರ್ನಲ್ ರಾಘವೇಂದ್ರ ಎಂ ಕೆ, ಬೆಂಗಳೂರು
( 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು )
ಡಾ.ರಾಹುಲ್ ದೇವರಾಜ್, ಶಿವಮೊಗ್ಗ ಕಿರಿಯ ವೈದ್ಯ ಮತ್ತು 6 ವಿಶ್ವ ದಾಖಲೆಗಳ ಬರಹಗಾರ
ಶ್ರೀ ಯುಡಿಸ್ಟರ್ ನಾರಾಯಣ್, ಬೆಂಗಳೂರು ರಾಜ್ಯ ಸರ್ಕಾರದ ಪ್ರಶಸ್ತಿ ಪುರಸ್ಕೃತರು – 2023 ಉದಯೋನ್ಮುಖ ಯುವ ಉದ್ಯಮಿ
ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮ
ಕನ್ನಡ ಮತ್ತು ಕೃಷಿ
ದಿನಾಂಕ: 27-11-2024 ಬುಧವಾರ
ಸಮಯ : ಬೆಳಿಗ್ಗೆ 10:00 ರಿಂದ 01-30ರವೆರೆಗೆ
ಸ್ಥಳ: ಗೋಪಾಲಗೌಡ ರಂಗ ಮಂದಿರ, ತೀರ್ಥಹಳ್ಳಿ
ವೇದಿಕೆಯಲ್ಲಿ ಗಣ್ಯರು :
ಶ್ರೀ ಶಶಿಧರ್ ಹೆಚ್ ಪಿ ಖಜಾಂಚಿಗಳು, ಸತ್ಪಥ ಎಜುಕೇಶನ್ ಟ್ರಸ್ಟ್ ತೀರ್ಥಹಳ್ಳಿ,
ಶ್ರೀ ಕೃಷ್ಣಮೂರ್ತಿ ಬಿ ಎಮ್ ಸದಸ್ಯರು, ಸತ್ಪಥ ಎಜುಕೇಶನ್ ಟ್ರಸ್ಟ್, ತೀರ್ಥಹಳ್ಳಿ,
ಶ್ರೀ ಸಂತೋಷ್ ಕಾವೇರಿ, ಬೆಳಗಾಂ ಕರ್ನಾಟಕ ಸರ್ಕಾರದಿಂದ ಹಾಗೂ ದಿ॥ ಶ್ರೀ ರತನ್ ಟಾಟಾರವರಿಂದ ಯುವ ರೈತ ಎಂಬ ಬಿರುದನ್ನು ಪಡೆದವರು.
ಶ್ರೀ ರಮೇಶ್ ಶೆಟ್ಟಿ ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ
ಶ್ರೀ ನಟರಾಜ್ ಅರಳಸುರಳಿ ನಿವೃತ್ತ ಪ್ರಾಂಶುಪಾಲರು, ತುಂಗಾ ಮಹಾವಿದ್ಯಾಲಯ ತೀರ್ಥಹಳ್ಳಿ,
ವಿದ್ಯಾರ್ಥಿಗಳ ಕಿರು ಹಸ್ತ ಲಿಪಿ “ವಾಗ್ಗೇವಿ ಸವಿನುಡಿ” ಬಿಡುಗಡೆ.
ಪ್ರತಿಭಾ ಪುರಸ್ಕಾರ, ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಸಂವಾದ, ಅಭಿನಂದನೆ
ದಿನಾಂಕ: 29-11-2024 ಶುಕ್ರವಾರ
ಸಮಯ: 10-00 ರಿಂದ 01-30 ರವರೆಗೆ
ಸ್ಥಳ: ಗಾಯತ್ರಿ ಮಂದಿರ, ತೀರ್ಥಹಳ್ಳಿ
ವೇದಿಕೆಯಲ್ಲಿ ಗಣ್ಯರು:
ಶ್ರೀಮತಿ ಪೂರ್ವಿತಾ ನಿರಂಜನ್ ಉಪಾಧ್ಯಕ್ಷರು, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ.
ಶ್ರೀ ರಹಮತ್ ಉಲ್ಲಾ ಅಸಾದಿ ಅಧ್ಯಕ್ಷರು, ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ.
ಶ್ರೀ ಧರ್ಮೇಶ್ ಎಸ್ ಕೆ ಸದಸ್ಯರು, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ.
ಶ್ರೀ ಮೋಹನ ಮುನ್ನೂರುಅಧ್ಯಕ್ಷರು, ತಾಲೂಕು ಪತ್ರಕರ್ತರ ಸಂಘ, ತೀರ್ಥಹಳ್ಳಿ.
ರಾಜ್ಯ ರಾಂಕ್ ಪಡೆದವರಿಗೆ ಮತ್ತು ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಶೇಷ ಸಾಧಕರಿಗೆ ಸನ್ಮಾನ. ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ, ವಾಗ್ದೇವಿ ನೌಕರರಿಗೆ ಸನ್ಮಾನ ಬೆಳ್ಳಿ ಬೆಡಗು
ದಿನಾಂಕ: 05-12-2024 ಗುರುವಾರ
ಸಮಯ: ಸಂಜೆ 5:30
ಸ್ಥಳ: ವಾಗ್ದೇವಿ ಪಿಯು ಕಾಲೇಜು, ಮೇಲಿನಕುರುವಳ್ಳಿ
ವೇದಿಕೆಯಲ್ಲಿ ಗಣ್ಯರು:
ಶ್ರೀ ಡಾ.ಆರ್.ಎಂ.ಮಂಜುನಾಥ್ ಗೌಡ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ಶಿವಮೊಗ್ಗ .
ಶ್ರೀ. ಯು ಡಿ ವೆಂಕಟೇಶ್ ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಮೇಲಿನಕುರುವಳ್ಳಿ
ಶ್ರೀ ಗಣೇಶ್ ವೈ ಬಿಇಒ, ಶಾಲಾ ಶಿಕ್ಷಣ ಇಲಾಖೆ, ತೀರ್ಥಹಳ್ಳಿ
ಶ್ರೀ ಶಶಿಧರ್ ಹೆಚ್ ಪಿ ಖಜಾಂಚಿ, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ
ಶ್ರೀ ಧರ್ಮೇಶ್ ಎಸ್ ಕೆ ಸದಸ್ಯರು, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ದಿನಾಂಕ: 06-12-2024 ಶುಕ್ರವಾರ
ಸಮಯ: ಸಂಜೆ 5-30
ಸ್ಥಳ: ವಾಗ್ದೇವಿ ಪಿಯು ಕಾಲೇಜು, ಮೇಲಿನಕುರುವಳ್ಳಿ
ವೇದಿಕೆಯಲ್ಲಿ ಗಣ್ಯರು:
ಶ್ರೀ ಕಿಮ್ಮನೆ ರತ್ನಾಕರ್ ಮಾಜಿ ಶಿಕ್ಷಣ ಸಚಿವರು, ರಾಜ್ಯ ಸರ್ಕಾರ, ತೀರ್ಥಹಳ್ಳಿ
ಶ್ರೀ ಅಶ್ವಥ್ ಗೌಡ ಸರ್ಕಲ್ ಇನ್ಸ್ಪೆಕ್ಟರ್, ತೀರ್ಥಹಳ್ಳಿ
ಶ್ರೀ ಜಗದೀಶ್ ಕೆ.ಎಸ್ ಅಧ್ಯಕ್ಷರು, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ
ಶ್ರೀ ಮದನ್ ಆರ್ ಕಾರ್ಯದರ್ಶಿ, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ
ವಿಶೇಷ ಅತಿಥಿ: ಶ್ರೀ ದಿಗಂತ್, ಪ್ರಸಿದ್ಧ ನಟರು
ಬೆಳ್ಳಿ ಹೆಜ್ಜೆ ಬೆಳ್ಳಿ ಹಬ್ಬದ ಪುಸ್ತಕ ಬಿಡುಗಡೆ: ಸಾಂಸ್ಕೃತಿಕ ಕಾರ್ಯಕ್ರಮ
ದಿನಾಂಕ: 07-12-2024 ಶನಿವಾರ
ಸಮಯ: ಸಂಜೆ 5-30
ಸ್ಥಳ: ವಾಗ್ದೇವಿ ಪಿಯು ಕಾಲೇಜು, ಮೇಲಿನಕುರುವಳ್ಳಿ
ಅತಿಥಿಗಳು: ಶ್ರೀ ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವರು, ಮಾಜಿ ಶಾಸಕರು
ಶ್ರೀ ಚಂದ್ರಪ್ಪ ಎಸ್ ಗುಂಡಪಲ್ಲಿ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
ಶ್ರೀ ಗಜಾನನ ವಾಮನ ಸುತಾರ, ಡಿವೈಎಸ್ಪಿ ತೀರ್ಥಹಳ್ಳಿ
ಶ್ರೀ ಪೂರ್ವಿತಾ ನಿರಂಜನ್, ಉಪಾಧ್ಯಕ್ಷರು, ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ
ಶ್ರೀ ಕೃಷ್ಣಮೂರ್ತಿ ಬಿ. ಎಂ, ಸದಸ್ಯರು ಸತ್ಪಥ ಶಿಕ್ಷಣ ಟ್ರಸ್ಟ್, ತೀರ್ಥಹಳ್ಳಿ
ಮಾಜಿ ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ: ರಘು ದೀಕ್ಷಿತ್ ಮತ್ತು ತಂಡದ ಸಂಗೀತ ಸಂಜೆ