ಕೆಇಬಿ ಸಿಬ್ಬಂದಿ ಎಡವಟ್ಟು: ಅಜ್ಜಿಗೆ ಬಂತು 1 ಲಕ್ಷ ಬಿಲ್!
– ಎರಡು ಬಲ್ಪ್ ಉರಿಸಿದ್ದ ಅಜ್ಜಿ: ಬಿಲ್ ಬಂದಿದ್ದು ಹೇಗೆ?
– ವಿದ್ಯುತ್ ದರ ನಾವು ಕಾರಣ ಅಲ್ಲ: ಸಚಿವ ಜಾರ್ಜ್
NAMMUR EXPRESS NEWS
ಬೆಂಗಳೂರು: ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿರುವ ಅಜ್ಜಿಯೊಬ್ಬರಿಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಅವರ ಮನೆಯಲ್ಲಿ ಉರಿಯೋದು ಎರಡು ಬಲ್ಫ್ ಮಾತ್ರ. ಪ್ರತಿ ತಿಂಗಳು ರೂ.70-80 ಬರುತ್ತಿದ್ದ ವಿದ್ಯುತ್ ಬಿಲ್ ಈ ತಿಂಗಳು ರೂ.1 ಲಕ್ಷ ರೂ ಬಂದಿದ್ದು ಅಜ್ಜಿ ಆತಂಕಕ್ಕೊಳಗಾಗಿದ್ದಾರೆ.
ಆದರೆ ಕೆಇಬಿ ಸಿಬ್ಬಂದಿಯ ಬೇಜವಾಬ್ದಾರಿ ಕೆಲಸದಿಂದ ಬಿಲ್ ಬಂದಿದೆ. ರಾಜ್ಯದ ಹಲವೆಡೆ ಕೂಡ ಇಂತಹ ಪ್ರಕರಣ ಕಂಡು ಬರುತ್ತಿವೆ. ಮೀಟರ್ ರೀಡರ್, ಕೆಈ ಎರಡು ಬಲ್ಪ್ ಉರಿಯುವ ಅಜ್ಜಿ ಮನೆಗೆ ಬಂತು 1 ಲಕ್ಷ ರೂ. ವಿದ್ಯುತ್ ಬಿಲ್
– ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದೇನು?
NAMMUR EXPRESS NEWS
ಬೆಂಗಳೂರು: ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿರುವ ಅಜ್ಜಿಯೊಬ್ಬರಿಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ. ಅವರ ಮನೆಯಲ್ಲಿ ಉರಿಯೋದು ಎರಡು ಬಲ್ಫ್ ಮಾತ್ರ. ಪ್ರತಿ ತಿಂಗಳು ರೂ.70-80 ಬರುತ್ತಿದ್ದ ವಿದ್ಯುತ್ ಬಿಲ್ ಈ ತಿಂಗಳು ರೂ.1 ಲಕ್ಷ ರೂ ಬಂದಿದ್ದು ಅಜ್ಜಿ ಆತಂಕಕ್ಕೊಳಗಾಗಿದ್ದಾರೆ. ಸಿಬ್ಬಂದಿಯ ಎಡವಟ್ಟು ಇದೀಗ ಸರ್ಕಾರಕ್ಕೆ ಕಿರಿ ಕಿರಿ ಉಂಟು ಮಾಡುತ್ತಿದೆ.
ಇಂಧನ ಸಚಿವರು ಹೇಳಿದ್ದೇನು?:
ಇಂಧನ ಸಚಿವ ಕೆ.ಜೆ ಜಾರ್ಜ್, ಕೆಲವೆಡೆ ಮೀಟರ್ ಸಮಸ್ಯೆಯಿಂದ ವಿದ್ಯುತ್ ದರ ಹೆಚ್ಚಳ ಆಗಿದೆ. ಕೊಪ್ಪಳದಲ್ಲೂ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ. ಮೀಟರ್ ಸಮಸ್ಯೆಯಿಂದ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ. ಅಜ್ಜಿ ಅಷ್ಟೊಂದು ಕರೆಂಟ್ ಬಿಲ್ ಕಟ್ಟಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿದ್ಯುತ್ ದರ ನಾವು ಕಾರಣ ಅಲ್ಲ
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ. ಹಿಂದಿನ ಸರ್ಕಾರವಿದ್ದಾಗ KERC ವಿದ್ಯುತ್ ದರ ಏರಿಕೆ ಮಾಡಿದೆ. ಏಪ್ರಿಲ್, ಮೇ ತಿಂಗಳಿನ ಬಿಲ್ ಕಲೆಕ್ಟ್ ಮಾಡಲು ಹೇಳಿದ್ದಾರೆ. ಒಂದೇ ಬಾರಿ 2 ತಿಂಗಳ ವಿದ್ಯುತ್ ದರ ಏರಿಕೆಯ ಬಿಲ್ ಬಂದಿದೆ. ನಮ್ಮ ಸಾಫ್ಟ್ ವೇರ್ ಹಳೆಯದು, ಹೊಸ ಸಾಫ್ಟ್ವೇರ್ ಹಾಕಬೇಕು ಎಂದಿದ್ದಾರೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023