Categories
ಚಿಕ್ಕಮಗಳೂರು

ಕೊಪ್ಪದಲ್ಲಿ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ

ಕೊಪ್ಪದಲ್ಲಿ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ
– ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೊಪ್ಪ ಪ್ರಖಂಡ ಆಯೋಜನೆ
– ಡಿ. 11ರಂದು ಕೊಪ್ಪದಲ್ಲಿ ಶೋಭಾಯಾತ್ರೆ

NAMMUR EXPRESS NEWS
ಕೊಪ್ಪ: ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ 2024, ಡಿಸೆಂಬರ್ – 11- 2024 ಸಂಜೆ 04:30 ಕೊಪ್ಪದ ಕುವೆಂಪು ವೃತ್ತದಿಂದ ಬಸ್‌ ನಿಲ್ದಾಣದವರೆಗೆ ನಡೆಯಲಿದೆ. ದಿಕ್ಕೂಚಿ ಭಾಷಣ ಪುನೀತ್ ಕೆರೆಹಳ್ಳಿ ಇವರಿಂದ ಭಾಷಣ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮಕ್ಕೆ ಸಮಸ್ತ ಹಿಂದೂ ಸಮಾಜಕ್ಕೆ ಆತ್ಮೀಯ ಸ್ವಾಗತ ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.