ಅಡಿಕೆ, ಕಾಳು ಮೆಣಸು ದರ ಎಷ್ಟು?
– ಕಾಳು ಮೆಣಸು ಇಳಿಕೆ, ಅಡಿಕೆ ದರವೂ ಇಳಿಕೆ
– ಯಾವ ಮಾರುಕಟ್ಟೆ ಏನೇನ್ ದರ ಇದೆ?
NAMMUR EXPRESS NEWS
ಮಲೆನಾಡು: ( Adike rate ) ಕಾಳು ಮೆಣಸು ದರ ಕೆಜಿಗೆ 600 ರೂ. ಇದ್ದು , ಬುಧವಾರದ ದರ ಕೆಜಿಗೆ 590 ಆಗಿದೆ.
ಶಿವಮೊಗ್ಗ ಮತ್ತು ಸಾಗರ ಮಾರುಕಟ್ಟೆಯಲ್ಲಿ
ಬೆಟ್ಟೆ – 49099-54599
ಗೊರಬಲು- 17116-43250
ರಾಶಿ- 43333-56212
ಸರಕು- 45533-78119
ಸಿಪ್ಪೆಗೋಟು 20712-22699
ಚಾಲಿ – 37899-39699
ಏರುತ್ತಿರುವ ಕಾಳು ಮೆಣಸು ದರ!
ಕಾಳು ಮೆಣಸಿನ ದರ ಏರಲಾರಂಭಿಸಿದೆ. ಈ ಹಿಂದೆ ಕುಸಿತದ ಹಾದಿಯಲ್ಲಿದ್ದ ಕಾಳು ಮೆಣಸಿನ ದರ ಇದೀಗ ಏರಿಕೆಯ ಹಾದಿ ಹಿಡಿದಿದ್ದು, ಕ್ವಿಂಟಲ್ ಕಾಳುಮೆಣಸಿನ ದರ 60 ಸಾವಿರ ದಾಟಿದೆ. ಕೇರಳದ ಮಾರುಕಟ್ಟೆಯಲ್ಲಿ ಸತತವಾಗಿ ದರ ಏರುತ್ತಿದೆ. ಗುಣಮಟ್ಟದ ಕಾಳುಮೆಣಸಿಗೆ ಕೊಚ್ಚಿಯಲ್ಲಿ ಶನಿವಾರ ಗರಿಷ್ಠ 540 ಇದ್ದು, ಸೋಮವಾರ ಕೆ.ಜಿ.ಗೆ ಗರಿಷ್ಠ 570 ಧಾರಣೆ ಆಗಿದೆ. ಇನ್ನು ದರ ಹೆಚ್ಚಾಗುವ ಸಾಧ್ಯತೆ ಇದೆ.
ಅಡಿಕೆ ದರ ಇಳಿಕೆ!
ಅಡಿಕೆ ದರವೂ ಕೊಂಚ ಇಳಿಕೆ ಆಗಿದೆ. 83 ಸಾವಿರ ಕ್ವಿಂಟಲ್ವರೆಗೆ ಹೋಗಿದ್ದ ಸರಕು ದರ ಈಗ 78ಕ್ಕೆ ಬಂದಿದೆ.
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023
1 Comment
99457667039