Author: Nammur Express Admin

ಪಿಯುಸಿ ಪರೀಕ್ಷೆ ಇಲ್ಲದ ಕಾರಣ ಗೊಂದಲಸರಕಾರದ ನಡೆ ಬಗ್ಗೆ ಭಾರೀ ಕುತೂಹಲಬಡ ಮಕ್ಕಳಿಗೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಿರಲಿ..! NAMMUR EXPRESSಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ ಸಿಇಟಿ ಮತ್ತು ನೀಟ್ ಅಂಕಗಳನ್ನು ಮಾತ್ರ ಪರಿಗಣಿಸುವ ಕುರಿತು ತೀರ್ಮಾನ ಕೈಗೊಳ್ಳಲು ಸರಕಾರ ಮುಂದಾಗಿದೆ.ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಪಿಯುಸಿ ಪರೀಕ್ಷೆ ಇಲ್ಲದೆ ಪಾಸಾಗುವ ವಿದ್ಯಾರ್ಥಿಗಳ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮೊದಲಾದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ(CET), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಅಂಕಗಳನ್ನು ಮಾತ್ರ ಪರಿಗಣಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್ಯಾಂಕಿಂಗ್ ನೀಡುವಂತೆ ಪತ್ರ ಬರೆದ ಹಿನ್ನೆಲೆಯಲ್ಲಿ ಕ್ರಮ…

Read More

ಕರೋನಾ ವೇಳೆ ರಾಜಕೀಯ ಮಾಡಿದ್ರೆ ಡ್ಯಾಮೇಜ್ಯಡಿಯೂರಪ್ಪ ಪರ ಶಾಸಕರು, ಸಚಿವರ ಮಾತುತಣ್ಣಗಾದ ವಿರೋಧಿ ಬಣ: ಯಡಿಯೂರಪ್ಪ ಸೇಫ್ NAMMUR EXPRESSಬೆಂಗಳೂರು: ಬಿಜೆಪಿಯ 80ಕ್ಕೂ ಹೆಚ್ಚು ಮಂದಿ ಶಾಸಕರ ಸಹಿ ಸಂಗ್ರಹ ಕೆಲಸ ಶುರು ಮಾಡಲಾಗಿದೆ. ವಿರೋಧವಾಗಿ ಒಂದಷ್ಟು ಮಂದಿ ಸಹಿ ಸಂಗ್ರಹ ಮಾಡಿದ್ದರು. ಈಗಾಗಲೇ ಶಾಸಕರು ಯಡಿಯೂರಪ್ಪ ಅವರ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಆಪ್ತ ಶಾಸಕರರು ಸಭೆ ನಡೆಸಲು ಸಿದ್ಧತೆ ನಡೆಸಿದ್ದು, ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.ಒಂದು ಕಡೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ತಮ್ಮ ತಂದೆಯ ಕುರ್ಚಿ ಭದ್ರ ಮಾಡಲು ಎಲ್ಲಾ ಪ್ಲಾನ್ ಮಾಡಿದ್ದಾರೆ. ಹೈಕಮಾಂಡ್ ಜೊತೆ ಮಾತುಕತೆ ನಡೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.ಯಡಿಯೂರಪ್ಪ ನಾನು ರಾಜೀನಾಮೆಗೆ ಸಿದ್ದ ಎನ್ನುವ ಮೂಲಕ ಭಾರೀ ಸಂಚಲನ ಮೂಡಿಸಿದೆ. ಇತ್ತ ವಿರೋಧಿ ಬಣ ಕೂಡ ಮಾಸ್ಟರ್ ಪ್ಲಾನ್ ಮಾಡಿದೆ.ಒಂದು ರಾಜಕೀಯ ಲೆಕ್ಕಾಚಾರದ ಪ್ರಕಾರ ಇನ್ನು 6 ತಿಂಗಳು ಯಡಿಯೂರಪ್ಪ ಸ್ಥಾನಕ್ಕೆ ಕುತ್ತು ಬರಲ್ಲ ಎನ್ನಲಾಗಿದೆ.ಯಡಿಯೂರಪ್ಪ ಅಧಿಕಾರಕ್ಕೆ ಆಂಟಿಕೂತವರಲ್ಲ. ಅವರು ಆದರ್ಶವಂತವರು ಎನ್ನುವ ಮೂಲಕ…

Read More

ಆನ್ಲೈನ್ ಮೂಲಕವೇ ಇಂಟೆರ್ ವ್ಯೂಅಗತ್ಯ ಇರುವವರಿಗೆ ಶೇರ್ ರ್ಮಾಡಿ..!ಎಲ್ಲಾ ಉದ್ಯಮ, ಉದ್ಯೋಗ, ತರಬೇತಿ ಸುದ್ಧಿಗಾಗಿ nammurexpress.in ವೆಬ್, nammur express ಫೇಸ್ಬುಕ್ ಮತ್ತು ಯೂಟ್ಯೂಬ್ ವೀಕ್ಷಿಸಿ.

Read More

ಹೈಕಮಾಂಡ್ ಸೂಚನೆ ನೀಡಿದ್ರೆ ರಾಜೀನಾಮೆಪಕ್ಷದ ಆದೇಶ ಪಾಲಿಸಲು ಸಿದ್ದ ಎಂದ ನಾಯಕನಾನು ರಾಜೀನಾಮೆ ಕೊಡ್ತೇನೆ ಎಂದ ಯೋಗೇಶ್ವರ್ NAMMUR EXPRESS ಬೆಂಗಳೂರು: ಹೈಕಮಾಂಡ್ ಸೂಚನೆ ನೀಡಿದ ತಕ್ಷಣ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು ಹೇಳಿದ್ದಾರೆ.ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಯಡಿಯೂರಪ್ಪ, ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಪಕ್ಷದ ವರಿಷ್ಟರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ ಎಂದರು. ರಾಜ್ಯದಲ್ಲಿ ನಾಯಕತ್ವ ವಹಿಸಲು ಪರ್ಯಾಯ ನಾಯಕರಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.ಕಳೆದ ವಾರ ಸಚಿವ ಯೋಗೇಶ್ವರ್ ಅವರು…

Read More

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಕರೋನಾ ಎಷ್ಟು?ತೀರ್ಥಹಳ್ಳಿಯಲ್ಲಿ 8ರಿಂದ 11ಕ್ಕೆ ಅವಕಾಶ? NAMMUR EXPRESSಮಲೆನಾಡು: ಕರೋನಾ ನಡುವೆ ಶುಕ್ರವಾರ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡನ್ನು ಪ್ರವೇಶಿಸಿರುವ ನೈಋತ್ಯ ಮುಂಗಾರು ಜೂನ್ 5ರಂದು ಉತ್ತರ ಒಳನಾಡಿನ ಪ್ರದೇಶ ತಲುಪಲಿದೆ.ಆ ಮೂಲಕ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ವಾಡಿಕೆಯಂತೆ ಜೂನ್ 1ರಂದೇ ರಾಜ್ಯ ಪ್ರವೇಶಿಸಬೇಕಿದ್ದ, ಮುಂಗಾರು ಮಾರುತಗಳು ನಾಲ್ಕು ದಿನ ತಡವಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗವನ್ನು ಪ್ರವೇಶಿಸಿದೆ. ಶನಿವಾರ ಉತ್ತರ ಒಳನಾಡನ್ನು ಹಾದು ಹೋಗುವ ಮೂಲಕ ಈ ಮಾರುಗಳು ಇಡೀ ರಾಜ್ಯವನ್ನು ಆವರಿಸಲಿವೆ.ಶಿವಮೊಗ್ಗ ಜಿಲ್ಲೆ ಕೇಸ್: ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 697 ಮಂದಿಗೆ ಕರೋನಾ ಬಂದಿದೆ. 8 ಜನ ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ 269, ಭದ್ರಾವತಿ 155, ತೀರ್ಥಹಳ್ಳಿ 30, ಶಿಕಾರಿಪುರ 90, ಸಾಗರ 45, ಹೊಸನಗರ 33, ಸೊರಬ 54, ಇತರೆ ಜಿಲ್ಲೆ 21 ಪ್ರಕರಣ ದಾಖಲಾಗಿದೆ.ಚಿಕ್ಕಮಗಳೂರಲ್ಲಿ ಎಷ್ಟು ಕೇಸ್!: ಚಿಕ್ಕಮಗಳೂರಲ್ಲಿ 85, ಕಡೂರು 84, ತರೀಕೆರೆ…

Read More

ತೀರ್ಥಹಳ್ಳಿಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿಗೆ ಲಸಿಕೆಎಲ್ಲಾ ಸರಕಾರಿ ನೌಕರರಿಗೆ ಸಿಗಲಿ ಲಸಿಕೆಅಂಚೆ ಸಿಬ್ಬಂದಿಗೆ ತಿಂಡಿ ಬಡಿಸಿದ ಕಿಮ್ಮನೆ! NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಎಲ್ಲಾ ಅಂಚೆ ಕಚೇರಿ ಸಿಬ್ಬಂದಿಗೆ ಇತ್ತೀಚಿಗೆ ತೀರ್ಥಹಳ್ಳಿಯ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ಕರೋನಾ ಲಸಿಕೆ ಹಾಕಲಾಯಿತು. ಜೊತೆಗೆ ವಿಕಲ ಚೇತನರಿಗೂ ಲಸಿಕೆ ಹಾಕಲಾಗಿದೆ.ತೀರ್ಥಹಳ್ಳಿ ತಾಲೂಕಿನಲ್ಲಿ ಎಲ್ಲಾ ಹಳ್ಳಿಗಳಿಗೆ ಅಂಚೆ, ದಾಖಲಾತಿ ತಲುಪಿಸುವ ಕೆಲಸ ಮಾಡುತ್ತಿರುವ ಅಂಚೆ ನೌಕರರನ್ನು ಕರೋನಾ ವಾರಿಯರ್ಸ್ ಎಂದು ಪರಿಗಣಿಸಿ ಅಧ್ಯತೆ ಮೇಲೆ ಲಸಿಕೆ ನೀಡಲಾಗಿದೆ. ಪೋಸ್ಟ್ ಮಾಸ್ಟರ್ ವಾಣಿ, ಸಹಾಯಕರಾದ ಅಶೋಕ್ ಕುಮಾರ್, ದಿನೇಶ್, ಶಿವಮೊಗ್ಗ ಅಂಚೆ ಹಿರಿಯ ಸಹಾಯಕ ಅಧಿಕಾರಿ ನಾಗರಾಜ್ ಇದ್ದರು.ಅಂಚೆ ನೌಕರರಿಗೆ ಬಡಿಸಿದ ಕಿಮ್ಮನೆ!: ಬೆಳಗ್ಗೆಯೇ ಲಸಿಕೆ ಪಡೆಯಲು ಬಂದ ನೌಕರರಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಉಪಹಾರ ಬಡಿಸಿದರು. “ಸರ್ವ ಜನೋ ಸುಖಿನೋ ಭವಂತು” ಸಂಘಟನೆ ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಉಚಿತ ಊಟ ಉಪಹಾರ ಮಾಡಿದ್ದು, ಈ ಸಿಬ್ಬಂದಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್…

Read More

ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಗಿಡ ನೆಡಿ ಅಭಿಯಾನ ಗಿಡ ನೆಡಿ ಫೋಟೋ ಕಳುಹಿಸಿ..! ವಿಶ್ವದಲ್ಲಿ ಪರಿಸರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಎಲ್ಲೆಡೆ ಸಾಮಾಜಿಕ ಜಾಲತಾಣಗಳನ್ನು ಶುಭಾಶಯಗಳ ಪೋಸ್ಟರ್ ಹರಿದಾಡುತ್ತಿವೆ. ಆದರೆ ಇಂದು ಪರಿಸರ ಉಳಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಕರೋನಾದಂತಹ ಕಾಯಲೆ, ಪ್ರಕೃತಿ ವಿಕೋಪಗಳು ಮುಂದೆ ಬರಲಿವೆ.ಹೀಗಾಗಿ ಪ್ರತಿಯೊಬ್ಬರೂ ಪ್ರಕೃತಿ ಉಳಿಸುವಲ್ಲಿ ತಮ್ಮ ಪಾತ್ರ ನಿರ್ವಹಿಸಬೇಕಿದೆ. ಪ್ರತಿ ಮನೆಯಲ್ಲೂ ಪರಿಸರ ಸ್ನೇಹಿ ಗಿಡ ನೆಡಬೇಕಿದೆ. ಇರುವ ಪರಿಸರ ಉಳಿಸಬೇಕಿದೆ. ಪ್ಲಾಸ್ಟಿಕ್, ರಾಸಾಯನಿಕ ಬಳಕೆ ಕಡಿಮೆ ಮಾಡಬೇಕಿದೆ. ಸಹಜ ಪ್ರಕೃತಿ ನಿರ್ಮಾಣಕ್ಕೆ ನಾವೆಲ್ಲ ಕೈಜೋಡಿಸಬೇಕಿದೆ.ಪರಿಸರ ದಿನಾಚರಣೆ ಅಂಗವಾಗಿ ನಿಮ್ಮ ಮನೆಯ ಎದುರು ಕುಟುಂಬ ಸಮೇತರಾಗಿ ಪರಿಸರ ಸ್ನೇಹಿ ಗಿಡ ನೆಟ್ಟು ಫೋಟೋ ಅನ್ನು 9481949101ಗೆ ವಾಟ್ಸಾಪ್ ಮಾಡಿ..! ನಿಮ್ಮ ಹೆಸರು, ಊರು, ತಾಲೂಕು,ಉದ್ಯೋಗ, ಸಂಪರ್ಕ ಸಂಖ್ಯೆ ನಮೂದಿಸಿ..!ಕರೋನಾ ನಿಯಮಗಳನ್ನು ಪಾಲಿಸಿ ಈ ಸಮಾಜಿಕ ಜವಾಬ್ದಾರಿಗೆ ಕೈ ಜೋಡಿಸಿ..!. ಎಲ್ಲರೂ ಸೇರಿ ಪರಿಸರ ಉಳಿಸೋಣ ಎಲ್ಲಾ ಸುದ್ದಿಗಾಗಿNammurexpress.in ವೀಕ್ಷಿಸಿ..!

Read More

694 ಕೇಸ್:7 ಸಾವು: ಸಾವಿನ ಲೆಕ್ಕ ಪಕ್ಕಾ ಇದೆಯಾ?ಆಂಬುಲೆನ್ಸ್ನಿಂದ ತಪ್ಪಿಸಿಕೊಂಡವ ಹೆಣವಾದ!ಸಾಗರದ ಪೊಲೀಸ್ ಅಧಿಕಾರಿ ಕರೋನಾಗೆ ಬಲಿಕವಲೇದುರ್ಗಾ ಶ್ರೀಗಳಿಗೆ ಕರೋನಾ: ಆಸ್ಪತ್ರೆಗೆ NAMMUR EXPRESSಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಕರೋನಾ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಸುಳ್ಳು ನೀಡುತ್ತಿದೆಯಾ ಎಂಬ ಅನುಮಾನ ಕಾಡಿದೆ. ಇದಕ್ಕೆ ಕಾರಣ ತಾಲೂಕುವಾರು ಆಗುತ್ತಿರುವ ಸಾವು.ಜಿಲ್ಲಾಡಳಿತ ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ವರದಿ ತರಿಸಿಕೊಳ್ಳುತ್ತಿಲ್ಲವೇ ಎಂಬ ಅನುಮಾನ ಮೂಡಿದೆ.694 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6900 ಆಗಿದೆ.7 ಜನ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 846ಕ್ಕೇರಿದೆ‌.ಎಷ್ಟು ಕೇಸ್?: ಶಿವಮೊಗ್ಗ 211 ಭದ್ರಾವತಿ 122, ಶಿಕಾರಿಪುರ 114, ತೀರ್ಥಹಳ್ಳಿ 48, ಸೊರಬ 49, ಹೊಸನಗರ 17, ಸಾಗರ 115,ಇತರೆ ಜಿಲ್ಲೆ 18.ಪರಾರಿಗೆ ಯತ್ನಿಸಿ ಸಾವು!: ಶಿವಮೊಗ್ಗ ಮೆಗ್ಗಾನ್ ಗೆ ದಾಖಲಾಗಲು ನಿರಾಕರಿಸಿ ಅಂಬ್ಯುಲೆನ್ಸ್ ನಿಂದ ಪರಾರಿಯಾಗಿದ್ದ ಶುಂಠಿಕೊಪ್ಪದ…

Read More

ತೀರ್ಥಹಳ್ಳಿ ಕೋವಿಡ್ ಕೇರ್ ಸೆಂಟರ್ ಅಲ್ಲಿ ಆರ್ಕೆಸ್ಟ್ರಾ..!ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಸಾಥ್ NAMMUR EXPRESSತೀರ್ಥಹಳ್ಳಿ: ತೀರ್ಥಹಳ್ಳಿಯ ದೇವಂಗಿ ಬಳಿಯ ಕೋವಿಡ್ ಕೇರ್ ಸೆಂಟರ್ ಅಲ್ಲಿ ಸೊಂಕೀತರಿಗೆ ಮನರಂಜನೆ ನೀಡಲು ರಸ ಮಂಜರಿ ನಡೆಸಲಾಗಿದ್ದು ಸೋಂಕಿತರು ಸಂತಸಪಟ್ಟರು.ತಾಲೂಕು ಆಡಳಿತ, ಸಮಾನ ಮನಸ್ಕರ ವೇದಿಕೆ ಗಮನ ಸೆಳೆದಿದೆ. ಗಾಯಕರಾದ ರಾಘವೇಂದ್ರ, ತಾಲೂಕು ಕಚೇರಿ ಅಧಿಕಾರಿ ರಾಘವೇಂದ್ರ ಸೇರಿದಂತೆ ಅನೇಕರು ಈ ರಸಮಂಜರಿ ನಡೆಸಿಕೊಟ್ಟರು.ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ಶ್ರೀಪಾದ, ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪುಗುಡ್ಡೆ, ಸಂದೇಶ ಜವಳಿ,ಕುಕ್ಕೆ ಪ್ರಶಾಂತ್, ದೇವಂಗಿ ಅಶೋಕ್, ಅಧಿಕಾರಿ ರಾಘವೇಂದ್ರ ಸೇರಿದಂತೆ ಹಲವರು ಇದ್ದರು. ಹಾಡಿಗೆ ಸೋಂಕಿತರು ಹೆಜ್ಜೆ ಹಾಕಿದರು.ರಾಜ್ಯದ ಎಲ್ಲಾ ಸುದ್ದಿ, ಜಾಹೀರಾತಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿ. ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.

Read More

ಸಹಾಯ್ ತಂಡದಿಂದ ಕೋವಿಡ್ ಸೆಂಟರ್ ಭೇಟಿಹಣ್ಣು ಹಂಪಲು ವಿತರಣೆ: ಸೇವಕರಿಗೆ ಸಾಂತ್ವನಅಬ್ದುಲ್ ರೆಹಮಾನ್ ತಂಡದ ಮಾದರಿ ಸೇವೆ NAMMUR EXPRESSತೀರ್ಥಹಳ್ಳಿ: ಕರೋನಾ ಇಡೀ ದೇಶವನ್ನು ಕಷ್ಟಕ್ಕೆ ನೂಕಿದೆ. ಇಂತಹ ಸಂದರ್ಭದಲ್ಲಿ ಪಕ್ಷ, ಜಾತಿ, ಧರ್ಮ ಬಿಟ್ಟು ಎಲ್ಲರೂ ಮಾನವೀಯ ಸೇವೆ ಮಾಡುತ್ತಿದ್ದಾರೆ. ಜೊತೆಗೆ ಸಂಘಟನೆಗಳು ಕೂಡ ಸೇವೆಗೆ ಮುಂದಾಗಿವೆ. ಅದರಂತೆ ತೀರ್ಥಹಳ್ಳಿ ತಾಲೂಕು ಕೆಎಂಜೆ ಎಸ್ ವೈಎಸ್ ಹಾಗೂ ಎಸ್ ಎಸ್ ಎಫ್ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಾಯ್ ತಂಡ ಕರೋನಾ ಸೇವೆ ಮಾಡುತ್ತಿದೆ.ಈಗಾಗಲೇ ತಾಲೂಕಿನಲ್ಲಿ ಅನೇಕ ಸೇವೆ ಮಾಡುತ್ತಿರುವ ಸಂಘಟನೆ ದೇವಂಗಿ ಬಳಿಯ ವಾಟಿಗಾರು ಕೋವಿಡ್ ಕೇರ್ ಸೆಂಟರ್ ರೋಗಿಗಳಿಗೆ ಹಣ್ಣು ಹಂಪಲು ನೀಡಿದ್ದಾರೆ. ಜೊತೆಗೆ ಕೋವಿಡ್ ಕೇರ್ ಸೆಂಟರ್ ಸಿಬ್ಬಂದಿಯ ಕ್ಷೇಮ ವಿಚಾರಿಸಿದ್ದಾರೆ. ಕರೋನಾ ಸೇವೆ ಮಾಡುತ್ತಿರುವ ಎಲ್ಲಾ ಸಿಬ್ಬಂದಿಗೂ ಆತ್ಮಸ್ಟೈರ್ಯ ತುಂಬಿದ್ದಾರೆ.ಕೆಎಂಜೆ ರಾಜ್ಯ ಸದಸ್ಯರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಪ್ರಸಿದ್ಧ ಕನ್ಸ್ಟ್ರಕ್ಷನ್ ಸಂಸ್ಥೆ ನ್ಯಾಷನಲ್ ಮುಖ್ಯಸ್ಥರಾದ ಅಬ್ದುಲ್ ರೆಹಮಾನ್, ಕೆಎಂಜೆ ತೀರ್ಥಹಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಬ್ದುಲ್…

Read More