Author: Nammur Express Admin

ತೀರ್ಥಹಳ್ಳಿಯಲ್ಲಿ ಮೊದಲ ದಿನವೇ ಉತ್ತಮ ಸೇವೆಸರಕಾರ, ಆರಗ ವಿರುದ್ಧ ಕಿಮ್ಮನೆ ಗುಡುಗುಬಡ ಜನರ ನೆರವಿಗೆ ಬಂದ ನಾಯಕರ ತಂಡ! ತೀರ್ಥಹಳ್ಳಿ: ಬಡವರು, ನಿರ್ಗತಿಕರು, ಕಾರ್ಮಿಕರಿಗೆ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಅನ್ನು ತೀರ್ಥಹಳ್ಳಿಯ ಸರ್ವ ಜನೋ ಸುಖಿನೋ ಭವತು ಸಂಘಟನೆ ಬುಧವಾರ ಶುರು ಮಾಡಿದೆ. ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣದ ಸಮೀಪದ ಕಾರ್ ಸ್ಟಾಂಡ್ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಬುಧವಾರದಿಂದ ಶುರುವಾಗಿದ್ದು ಮೊದಲ ದಿನವೇ 300ಕ್ಕೂ ಹೆಚ್ಚು ಮಂದಿ ಮಧ್ಯಾಹ್ನದ ಊಟ,ಬೆಳಗ್ಗಿನ ಉಪಹಾರ ಸ್ವೀಕರಿಸಿದರು.ಕಾಂಗ್ರೆಸ್ ನಾಯಕರ ಉಸ್ತುವಾರಿಯಲ್ಲಿ ತಾಲೂಕಿನ ಎಲ್ಲಾ ಪಕ್ಷ, ಜಾತಿ, ಧರ್ಮ, ನಾಯಕರು, ಸಂಘಟನೆಗಳ ಸಹಕಾರದಿಂದ ಈ ಯೋಜನೆ ಆರಂಭಗೊಂಡಿದೆ.ಕ್ಯಾಂಟೀನ್ ಉದ್ಘಾಟನೆ ಮಾಡಿದ ಕಿಮ್ಮನೆ!: ದೇಶದಲ್ಲಿ 50 ಕೋಟಿ ಜನ ಸಂಕಷ್ಟದಲ್ಲಿದ್ದಾರೆ. ಕರೋನಾ ತುರ್ತು ವೇಳೆ ಯಾವುದೇ ಚುನಾವಣೆ ಸಭೆ ಸಮಾರಂಭದ ಅವಶ್ಯಕತೆ ಇರಲಿಲ್ಲ.ಆದರೆ ರಾಜ್ಯದಲ್ಲಿ ದುರಾಡಳಿತದ ಮೂಲಕ ಎಲ್ಲವೂ ನಡೆದು ಹೋಗಿದ್ದು,ಕರೋನಾ ವ್ಯಾಪಿಸಿದೆ. ಜನ ಬೀದಿ ಹೆಣವಾಗುತ್ತಿದ್ದಾರೆ. ಆದರೆ ಮೋದಿಗೆ ರಾಜಕೀಯ ಬಿಟ್ಟು ಯಾವುದೂ ಬೇಕಿಲ್ಲ. ಸರ್ಕಾರಿ…

Read More

CET, NEET ಆನ್ಲೈನ್ ಕೋಚಿಂಗ್..!ಹೆಸರಾಂತ ಸಂಸ್ಥೆ ಎಕ್ಸಲೆಂಟ್ ಕೋಚಿಂಗ್ ಸೆಂಟರ್!ಪ್ರಥಮ ಪಿಯು ಪಾಸಾದವರಿಗೆ ಅಇಖಿ ಕೋಚಿಂಗ್ಜೂ.20ರಿಂದ CET, NEET ಆನ್ಲೈನ್ ತರಬೇತಿ ನಾಡಿನ ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಈಗಾಗಲೇ ಸುಮಾರು ಏಳು ವರ್ಷಗಳಿಂದ ರಾಜ್ಯದ ಎಲ್ಲಾ ಕಡೆ Online Live ತರಗತಿಗಳನ್ನು ನಡೆಸುತ್ತಿದ್ದು ಅತ್ಯುತ್ತಮ ಫಲಿತಾಂಶಗಳೊಂದಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ಇಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್, ಅಗ್ರಿಕಲ್ಚರ್, ವೆಟನರಿ ಇತರೆ ಉನ್ನತ ವ್ಯಾಸಂಗದ ಸೀಟು ಪಡೆದಿದ್ದಾರೆ. ಎಲ್ಲಾ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಕರೋನಾ ಕಾರಣಗಳಿಂದ 2 ವರ್ಷಗಳಿಂದ Online live ತರಗತಿಗಳನ್ನು ಮಾಡುತ್ತಿದ್ದು ದ್ವಿತೀಯ PUCವಿದ್ಯಾರ್ಥಿಗಳಿಗೆ ಈಗಾಗಲೇ ತರಗತಿಗಳು ಪ್ರಾರಂಭವಾಗಿದ್ದು ದ್ವಿತೀಯ PUCಯ 2ನೇ ಬ್ಯಾಚ್ ಜೂನ್ 10ನೇ ತಾರೀಕಿನಿಂದ ಆರಂಭವಾಗುತ್ತಿದೆ. ಅತ್ಯಂತ ಕಡಿಮೆ ಶುಲ್ಕದೊಂದಿಗೆ Online live ತರಗತಿಯನ್ನು ಮಾಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ ಪ್ರಥಮ PUC ಮುಗಿಸಿರುವಂತ ವಿದ್ಯಾರ್ಥಿಗಳಿಗೆ ONLINE LIVE NEET, CET…

Read More

ಇಂದು ಸಿಎಂ ಸಭೆ: ಬಹುತೇಕ ನಿರ್ಧಾರಸಿಬಿಎಸ್ಸಿ 12 ಪರೀಕ್ಷೆ ರದ್ದು ಬಳಿಕ ರಾಜ್ಯದಲ್ಲಿ ಏನು?ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ಗೊಂದಲ! ಬೆಂಗಳೂರು: ರಾಜ್ಯದಲ್ಲಿ ಜೂ.15ರವರೆಗೆ ಲಾಕ್ ಡೌನ್ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಕರೋನಾ ಕೊಂಚ ಹಿಡಿತಕ್ಕೆ ಬಂದಿದೆ. ಆದ್ರೆ ಏಕಾಏಕಿ ಮತ್ತೆ ಜನರು ಹೊರಬಂದರೆ ಮತ್ತೆ ಕರೋನಾ ಏರಿಕೆ ಆಗುವ ಸಾಧ್ಯತೆ ಹಿನ್ನೆಲೆ ಸರಕಾರ ಜೂ.15ರವರೆಗೆ ಲಾಕ್ ಮುಂದುವರಿಸಲು ನಿರ್ಧಾರ ಮಾಡಲಿದೆ ಎನ್ನಲಾಗಿದೆ.ಇತ್ತ ಸಿಎಂ ಬುಧವಾರ ಸರಣಿ ಸಭೆ ನಡೆಸಿ ತೀರ್ಮಾನಕ್ಕೆ ಬರಲಿದ್ದಾರೆ.ಪರೀಕ್ಷೆ ಗೊಂದಲ: ಪ್ರಧಾನಿ ಮೋದಿ ಅವರು ಕೇಂದ್ರ ಮಟ್ಟದಲ್ಲಿ ಸಿಬಿಎಸ್ಸಿ, ಐಸಿಎಸ್ಸಿ 12 ಪಿಯು ಪರೀಕ್ಷೆ ರದ್ದು ಮಾಡಿ ಆದೇಶ ಮಾಡಿದ ಹಿನ್ನೆಲೆ ರಾಜ್ಯದಲ್ಲಿ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಏನಾಗಲಿದೆ ಎಂಬ ಗೊಂದಲ ಮೂಡಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಇನ್ನೆರಡು ದಿನದಲ್ಲಿ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.ಮಕ್ಕಳ ಮೇಲೆ ಕರೋನಾ? !: ರಾಜ್ಯದಲ್ಲಿ 3 ಲಕ್ಷ ಸಕ್ರಿಯ ಪ್ರಕರಣಗಳ ನಡುವೆ…

Read More

ಕರೋನಾ ಕಷ್ಟದಲ್ಲಿ ಅನೇಕ ಸೇವೆಗಳ ಬೆಲೆ ಏರಿಕೆಚಿನ್ನ,ಪೆಟ್ರೋಲ್ ದುಬಾರಿ: ಡಿಜಿಟಲ್ ಉದ್ಯಮಕ್ಕೂ ತೆರಿಗೆ ಬರೆ! ಬೆಂಗಳೂರು: ಪೆಟ್ರೋಲ್ 100 ಲೀಟರ್ ಆಗಿದೆ.ಚಿನ್ನ, ಪೆಟ್ರೋಲ್, ಅಡುಗೆ ಎಣ್ಣೆ ದರ ಹೆಚ್ಚಳ ಆಗಿದೆ.ಲಾಕ್ ಡೌನ್ ಕಾರಣ ತರಕಾರಿ, ಹಣ್ಣು ಬೆಲೆ ಗಗನಕ್ಕೇರಿದೆ. ಈ ನಡುವೆ ಆರ್ ಬಿ ಐ 2000 ರೂ. ಮುಖಬೆಲೆಯ ನೋಟು ಮುದ್ರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. 2021-22ರ ಆರ್ಥಿಕ ವರ್ಷದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ಒಂದೇ ಒಂದು ನೋಟನ್ನೂ ಮುದ್ರಣ ಮಾಡಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ( ಆರ್‌ಬಿಐ ) ತಿಳಿಸಿದೆ. ಭದ್ರತಾ ಕಾರಣಗಳಿಂದಾಗಿ ಹೆಚ್ಚಿನ ಮೌಲ್ಯದ ಮುಖಬೆಲೆಯ ನೋಟುಗಳ ಮುದ್ರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಹೀಗಾಗಿ ಇದು ಆರ್ಥಿಕತೆ ಮೇಲೆ ಹೊಡೆತ ಬೀಳಲಿದೆ. ಡಿಜಿಟಲ್ ಕ್ಷೇತ್ರಕ್ಕೆ ಹೊಡೆತ!: ಜೂನ್ 1 ರಿಂದ ಯೂಟ್ಯೂಬ್ ಮೂಲಕ ಸಿಗುವ ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಮೆರಿಕ ಮುಂತಾದೆಡೆಯಿಂದ ವಿಡಿಯೋ ವೀಕ್ಷಣೆ ಮಾಡುವವರಿಂದ ಬಂದ ಗಳಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ.ಗೂಗಲ್…

Read More

ಕರೋನಾ ಕಡಿಮೆಯಾದ್ರೆ ಜೂ.7ರಿಂದ ಸಡಿಲಿಕೆಜೂನ್ ತಿಂಗಳು ಡೇಂಜರ್ ತಿಂಗಳು ನೋಡಿಕೊಳ್ಳಿ!ಸರಕಾರದ ಪ್ಲಾನ್ ಏನು ಸುದ್ದಿ ಓದಿ…! ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗುತ್ತಿದ್ದಂತೆ ಕರೋನಾ ಸಂಖ್ಯೆ ಇಳಿಮುಖವಾಗಿದೆ. ಆದರೆ ಸರಕಾರ ಕೊಂಚ ಯಾಮಾರಿದರೂ ಮತ್ತೆ ಕರೋನಾ ತನ್ನ ಇನ್ನೊಂದು ಮುಖ ತೋರಲಿದೆ.ರಾಜ್ಯ ಸರಕಾರ ಹೀಗಾಗಿ ಜಾಣ ನಡೆ ಇಡಬೇಕಿದೆ. ಈ ನಡುವೆ ಜೂನ್ 7ರ ಬಳಿಕವೂ ಒಂದು ವಾರ ಲಾಕ್ ಡೌನ್ ಮುಂದುವರಿಯಲಿಯಲಿದೆ ಎಂದು ಹೇಳಲಾಗಿದೆ.ಆದ್ರೆ ಪಾಸಿಟಿವಿಟಿ ರೇಟ್ ಕಡಿಮೆಯಾಗಿ ಸೋಂಕು ಕಡಿಮೆಯಾದರೆ ಜೂನ್ 7ರ ನಂತರ ಹಂತ ಹಂತವಾಗಿ ಅನ್‍ಲಾಕ್ ಮಾಡಿ ಎಂದು ತಜ್ಞರ ತಂಡ ಸಲಹೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಸಿದ್ಧತೆ ನಡೆಸಿದೆ. ಆದರೆ ಇದೆಲ್ಲವೂ ಕರೋನಾ ಕಡಿಮೆಯಾದರೆ.ಮಾತ್ರ..!.ಹಂತ ಹಂತವಾಗಿ ಆನ್ ಲಾಕ್..!:ಹಂತ -1 (ಜೂನ್ 13ರವರೆಗೆ) * ದಿನಸಿ, ಕಿರಾಣಿ ಅಂಗಡಿಗಳು ಇಡೀ ದಿನ ಒಪನ್ * ತರಕಾರಿ ಹೆಣ್ಣಿನ ಅಂಗಡಿಗಳು ಒಪನ್ * ಅಗತ್ಯ ವಸ್ತುಗಳ ಖರೀದಿಗೆ ಸಂಪೂರ್ಣ ಅವಕಾಶ * ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ…

Read More

ಶಾಲೆ ಓಪನ್ ಡೌಟು: ಆನ್ಲೈನ್ ಶಿಕ್ಷಣಕ್ಕೆ ವ್ಯವಸ್ಥೆಸರಕಾರಿ ಶಾಲೆ ಮಕ್ಕಳಿಗೆ ಟ್ಯಾಬ್ ಭಾಗ್ಯ..?ಇನ್ನು ಪರೀಕ್ಷೆ ಆಗಿಲ್ಲ: ಪೋಷಕರಿಗೆ ಗೊಂದಲ ಬೆಂಗಳೂರು: ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ವರ್ಷವನ್ಮು ಜೂನ್ 15 ರಿಂದ ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.ಪ್ರೌಢಶಾಲಾ ಬೇಸಿಗೆ ಅವಧಿಯನ್ನು 15 ದಿನಗಳ ಕಾಲ ಮುಂದುವರಿಸಲಾಗಿದೆ. ಆದರೆ ಇನ್ನು ಎಲ್ಲಿಯೂ ಸಿದ್ಧತೆ ನಡೆದಿಲ್ಲ. ಎಲ್ಲಾ ಕಡೆ ಲಾಕ್ ಡೌನ್ ಇರುವಾಗ ಸರಕಾರದ ಈ ಆದೇಶ ಕುತೂಹಲ ಮೂಡಿಸಿದೆ.ಜೂ.14ರವರೆಗೆ ಬೇಸಿಗೆ ರಜೆ ವಿಸ್ತರಿಸಲಾಗಿದೆ. ಆದರೆ, ಜೂನ್ 15ರಿಂದ 8, 9, 10ನೆ ತರಗತಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಅವಧಿಯನ್ನು ಶಿಕ್ಷಣ ಇಲಾಖೆ ಮತ್ತೆ ಪರಿಷ್ಕರಿಸಿದೆ.ಸರಕಾರಿ ಶಾಲೆಯ ಶೇ.70ರಷ್ಟು ಮಕ್ಕಳಿಗೆ ಆನ್‍ಲೈನ್ ಪಾಠಗಳನ್ನು ಕೇಳಲು ಸಾಧ್ಯವಾಗಿಲ್ಲ. ಕೆಲ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಗಳಿಂದ ಮಕ್ಕಳಿಗೆ ಟ್ಯಾಬ್ ಕೊಡಿಸುವ ಪ್ರಯತ್ನ ನಡೆದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ…

Read More

ಕರೋನಾಕ್ಕೆ ಬಲಿಯಾದ ಒಂದು ವರ್ಷದ ಮಗುವೈರಾಣು ಭೀತಿಗೆ ನೇಣಿಗೆ ಶರಣಾದ ಕಾರ್ಮಿಕಹಳ್ಳಿಗಳಲ್ಲಿ ಮದ್ಯ ಮಾಡಿದ್ರೆ ಕೇಸ್..! ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಒಂದು ವಾರ ಕಠಿಣ ಲಾಕ್ ಡೌನ್ ಜಾರಿಯಾಗಿದ್ದು ಯಾವುದೇ ನಿರ್ಬಂಧಿತ ಚಟುವಟಿಕೆ ಮಾಡಿದ್ದಲ್ಲಿ ಕಠಿಣ ಕ್ರಮಕ್ಕೆ ಆಡಳಿತ ಮುಂದಾಗಿದೆ. ಹಾಗಾಗಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಶಿವಮೊಗ್ಗ ನಗರದ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಅಂಗಡಿಗಳಿಗೆ ಬೀಗ ಹಾಕಿ, ಸೀಲ್ ಮಾಡುತ್ತಿದ್ದು, ಎಲ್ಲಾ ತಾಲೂಕಲ್ಲಿ ಮದ್ಯ ಬಂದ್ ಆಗಿದೆ.ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ಬಾರ್, ವೈನ್ ಶಾಪ್, ಎಂಎಸ್‍ಐಎಲ್‍, ರೆಸ್ಟೋರೆಂಟ್‍ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. 272 ಮದ್ಯದಂಗಡಿಗಳಿಗೆ ಅಬಕಾರಿ ಅಧಿಕಾರಿಗಳೇ ಬೀಗ ಹಾಕಿ, ಸೀಲ್‍ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡಿದರೆ ಪೊಲೀಸರು ಕೇಸು ದಾಖಲಿಸಿಕೊಂಡು ಜೈಲಿಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಎಲ್ಲಾ ಕಡೆ ಪೊಲೀಸ್ ಸರ್ಪಗಾವಲು!: ಎಲ್ಲಾ ತಾಲೂಕಲ್ಲಿ ಪೊಲೀಸ್ ಕಾವಲು ಹಾಕಿದ್ದಾರೆ. ಅನವಶ್ಯಕ ಓಡಾಟ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧಾರ…

Read More

ಲಾಕ್ ಡೌನ್ ಭಯದಲ್ಲಿ ಖರೀದಿಗೆ ಮುಗಿ ಬಿದ್ದ ಜನಮಟನ್, ಮದ್ಯ, ತರಕಾರಿ ಅಂಗಡಿ ಮುಂದೆ ಕ್ಯೂರಸ್ತೆಯಲ್ಲಿ ಟ್ರಾಫಿಕ್ ಜಾಮ್ ಜಾಮ್ ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಸೀಲ್ ಡೌನ್ ಹಿನ್ನೆಲೆ ಮುಂಜಾನೆಯಿಂದಲೇ ಜನ ಬೀದಿಗೆ ಬಂದಿದ್ದಾರೆ. ಸುಮಾರು 10 ಸಾವಿರ ಮಂದಿ ಪೇಟೆಗೆ ಬಂದಿದ್ದು ಅಗತ್ಯ ವಸ್ತು ಖರೀದಿಗೆ ಮುಗಿ ಬಿದ್ದರು. ಈ ಕಾರಣ ಕರೋನಾ ಒಂದು ವಾರ ಹೆಚ್ಚಾಗುವ ಸಾಧ್ಯತೆ ಇದೆ.2 ಕಿಮೀ ವ್ಯಾಪ್ತಿಯಲ್ಲಿ ಜನವೋ ಜನ!: ತೀರ್ಥಹಳ್ಳಿಯ ಕುರುವಳ್ಳಿ ಮಟನ್ ಅಂಗಡಿಯಿಂದ ಹಿಡಿದು ಕುಶಾವತಿ, ಬಾಳೆಬೈಲು ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಜನ, ವಾಹನಗಳಿಂದ ತುಂಬಿ ಹೋಗಿತ್ತು. ಪೊಲೀಸರು ಜಾಗೃತಿ ಮೂಡಿಸಿದರೂ ಕೇಳದ ಪರಿಸ್ಥಿತಿಯಲ್ಲಿ ಜನ ಇದ್ದರು.ಮದ್ಯದ ಅಂಗಡಿ ಮುಂದೆ ಮದ್ಯ ಪ್ರಿಯರು ಮುಗಿ ಬಿದ್ದಿದ್ದರು. ಇನ್ನು ಮಟನ್, ಚಿಕನ್ ಅಂಗಡಿ ಕೂಡ ರಶ್ ಆಗಿದ್ದವು.ಮೆಡಿಕಲ್, ತರಕಾರಿ ಅಂಗಡಿಗಳಲ್ಲಿ ಹೆಚ್ಚು ಜನ ಸೇರಿದ್ರೆ ಸೂಪರ್ ಬಜಾರ್ ಕರೋನಾ ಹರಡುವ ಕೇಂದ್ರಗಳಾದವು.ತೀರ್ಥಹಳ್ಳಿ ಮಾತ್ರವಲ್ಲದೆ ಕೋಣಂದೂರು, ಬೆಜ್ಜವಳ್ಳಿ, ಕಮ್ಮರಡಿ, ಕಟ್ಟೆಹಕ್ಕಲು, ಮಂಡಗದ್ದೆಯಲ್ಲೂ ಜನರ ಸಂಖ್ಯೆ…

Read More

ಒಂದು ತಿಂಗಳು ವಸೂಲಾತಿಯೂ ಇಲ್ಲ..ಸಾಲವು ಇಲ್ಲಸಂಸ್ಥೆಗಳಿಗೆ ಸಚಿವ ಈಶ್ವರಪ್ಪ ಖಡಕ್ ವಾರ್ನಿಂಗ್ಆದೇಶವನ್ನೇ ಪ್ರಕಟಿಸಿದ ಉಡುಪಿ ಡಿಸಿ ಜಗದೀಶ್ಸರಕಾರ 3 ತಿಂಗಳ ವಿಸ್ತರಣೆ ಆದೇಶ ಏಕೆ ಮಾಡಿಲ್ಲ? ಸರ್ಕಾರಕ್ಕೆ ತಲುಪುವವರೆಗೂ ಶೇರ್ ಮಾಡಿ ಅಭಿಯಾನ! ಶಿವಮೊಗ್ಗ/ಉಡುಪಿ: ಕರೋನಾ ಲಾಕ್ ಡೌನ್ ಆಗಿ ಒಂದು ತಿಂಗಳು ಮುಗಿದಿದೆ. ಇನ್ನು ಒಂದು ತಿಂಗಳು ಲಾಕ್ ಆಗುವ ಎಲ್ಲಾ ಲಕ್ಷಣಗಳಿವೆ. ಬಡವರು, ಕೂಲಿ ಕಾರ್ಮಿಕರು, ಸಣ್ಣ ಉದ್ಯಮಿಗಳು ದುಡ್ಡಿನ ಮುಖ ನೋಡದೆ ತುತ್ತು ಹೊತ್ತು ಊಟಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಸರಕಾರ ಎಲ್ಲಾ ವ್ಯವಹಾರಕ್ಕೆ ನಿಷೇಧ ಮಾಡಿದೆ. ಆದ್ರೆ ಸಾಲ ಮಾಡಿದ ಬಡವರ ಬದುಕನ್ನು ಕಿತ್ತು ತಿನ್ನುತ್ತಿದೆ. ಈ ನಡುವೆ ಖಾಸಗಿ ಫೈನಾನ್ಸ್, ಸಂಘ ಸಂಸ್ಥೆ, ಬ್ಯಾಂಕ್ಗಳಿಂದ ಪಡೆದ ಸಾಲದ ಕಂತು ತೀರಿಸಲಾಗದೆ ಕೋಟಿ ಕೋಟಿ ಜನ ಪರದಾಟ ನಡೆಸುತ್ತಿದ್ದಾರೆ. ಈ ವೇಳೆ ಸರಕಾರ ಮಧ್ಯ ಪ್ರವೇಶ ಮಾಡಿ ಮೇ, ಜೂನ್, ಜುಲೈ ಮೂರು ತಿಂಗಳು ಕಂತು ವಿಸ್ತರಣೆ(ಮುಂದೂಡಿಕೆ) ಮಾಡಿಸಬೇಕು. ಜೊತೆಗೆ ಕಡಿಮೆ ಬಡ್ಡಿ ಹಾಕಲು…

Read More

ಶಿವಮೊಗ್ಗ ಜಿಲ್ಲೆ ಜೂ.7ರವರೆಗೆ ಲಾಕ್ ಡೌನ್ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಜಾರಿಎರಡು ಜಿಲ್ಲೆಯಲ್ಲಿ ಎಷ್ಟು ಕೇಸ್.. ಎಷ್ಟು ಸಾವು?ಲಾಕ್ ವೇಳೆ ಏನಿರುತ್ತೆ…? ಏನಿರಲ್ಲ..?ಮೊದಲ ವರದಿ ಮಾಡಿದ ನಿಮ್ಮ ಮಾಧ್ಯಮ! ಮಲೆನಾಡು: ಒಂದು ವಾರಗಳ ಕಾಲ ಮಲೆನಾಡು ಸಂಪೂರ್ಣ ಸ್ತಬ್ದವಾಗಲಿದೆ. ಈಗಾಗಲೇ ಕರೋನಾ ನಿಯಂತ್ರಣಕ್ಕೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್ ಆಗಿದ್ದು, ಸೋಮವಾರದಿಂದ ಶಿವಮೊಗ್ಗ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ನಮ್ಮೂರ್ ಎಕ್ಸ್ಪ್ರೆಸ್ ಈ ಬಗ್ಗೆ ಎಲ್ಲಾ ಮಾಧ್ಯಮಗಳಿಗಿಂತ ಮೊದಲೇ ವರದಿ ಮಾಡಿತ್ತು. ಕಳೆದ ವಾರವೇ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಚರ್ಚೆ ಇದೆ ಎಂಬ ವರದಿ ಮಾಡಿದ್ದೆವು.ಬಂದ್ ಹೇಗೆ..?: ಇಷ್ಟು ದಿನ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನ 1ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಔಷಧಿ ಅಂಗಡಿಗಳು, ನೆರೆಹೊರೆಯಲ್ಲಿರುವ ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಗಟು ದಿನಸಿ ಮಳಿಗೆಗಳು, ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ…

Read More