ಹಳ್ಳಿ ಹಳ್ಳಿಯಲ್ಲೂ ಹೆಚ್ಚಿದ ಕೇಸ್: ಜನರಲ್ಲಿ ಆತಂಕಗ್ರಾಮ ಪಂಚಾಯತ್ ಆಡಳಿತದ ನಿರ್ಲಕ್ಷ್ಯಕೆಟ್ಟ ಮೇಲೆ ಬುದ್ದಿ ಬಂತು: ಕ್ರಿಮಿನಾಶಕ ಸಿಂಪಡಣೆ ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರೋನಾ ಪ್ರಕರಣ ಹೆಚ್ಚಾಗುತ್ತಿದ್ದಂತೆ ತಾಲೂಕಿನ ಪ್ರಮುಖ ಕೇಂದ್ರ ಕೋಣಂದೂರು ಕೂಡ ಸಂಪೂರ್ಣ ಲಾಕ್ ಡೌನ್ ಆಗಿದೆ. ಕೋಣಂದೂರು ಸುತ್ತಮುತ್ತ ಸುಮಾರು 150ಕ್ಕೂ ಹೆಚ್ಚು ಪ್ರಕರಣಗಳಿವೆ. ಹೀಗಾಗಿ ತಾಲೂಕು ಆಡಳಿತ ಲಾಕ್ ಡೌನ್ ಘೋಷಣೆ ಆಗಿದೆ. ರಸ್ತೆಗೆ ಬೇಲಿ ಹಾಕಿದ್ದು ಪೊಲೀಸ್ ಪಹರೆ ಇದೆ. ಅನಗತ್ಯ ವಾಹನ ಮುಟ್ಟುಗೋಲು ಹಾಕಲಾಗುತ್ತದೆ.ಕೋಣಂದೂರು ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯ ಹಳ್ಳಿ ಹಳ್ಳಿಗಳಲ್ಲಿ ಕರೋನಾ ಸಂಖ್ಯೆ ದಿನೇ ದಿನೇ ಹೆಚ್ಚಿದೆ. ಬೆಂಗಳೂರು ಸೇರಿದಂತೆ ಹೊರ ಭಾಗಗಳಿಂದ ಕೋಣಂದೂರು ಸುತ್ತಮುತ್ತ 5 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, ಅವರನ್ನು ಕ್ವಾರೈನ್ಟೈನ್ ಮಾಡಿರಲಿಲ್ಲ. ಜೊತೆಗೆ ಜಾಗೃತಿ ಮೂಡಿಸುವಲ್ಲಿ ಕೋಣಂದೂರು ಗ್ರಾಮ ಪಂಚಾಯತ್ ವಿಫಲವಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.ಕ್ರಿಮಿನಾಶಕ ಸಿಂಪಡಣೆ!: ಕೋಣಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರೋನಾ ಸೋಂಕು ತಡೆಯಲು ಕ್ರಿಮಿನಾಶಕ ಔಷಧಿ ಸಿಂಪಡಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ…
Author: Nammur Express Admin
ಶಿಲ್ಪಾ ಫೌಂಡೇಶನ್ ಮಾನವೀಯ ಸೇವೆಗೆ ಸಲಾಂಮತ್ತೆ ಮಲೆನಾಡಿನ ಕಷ್ಟಕ್ಕೆ ಮಿಡಿದ ಅಚ್ಯುತ್ ಗೌಡಉಚಿತ ಆಂಬುಲೆನ್ಸ್ ಜನರ ಸೇವೆಗೆ ಸಿದ್ಧ ತೀರ್ಥಹಳ್ಳಿ: ವಿನಯ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಶಿಲ್ಪಾ ಫೌಂಡೇಶನ್ ತೀರ್ಥಹಳ್ಳಿ ತಾಲೂಕಿನ ಕರೋನಾ ಸಂಕಷ್ಟಕ್ಕೆ ಮಿಡಿದಿದೆ. ಗೌರಿಗದ್ದೆ ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಾರಥ್ಯದಲ್ಲಿ ಮಲೆನಾಡಿನ ಎಲ್ಲಾ ಕಷ್ಟಗಳಿಗೆ ಮಿಡಿಯುವ ಉದ್ಯಮಿ ಅಚ್ಯುತ್ ಗೌಡ ಅಧ್ಯಕ್ಷತೆಯ ಶಿಲ್ಪಾ ಫೌಂಡೇಶನ್ ಕೋವಿಡ್ ಮುಕ್ತ ಭಾರತ ನಿರ್ಮಾಣದ ಸಲುವಾಗಿ ಜನರಿಗೆ ಉಚಿತ ಆಂಬುಲೆನ್ಸ್ ಸೇವೆ ನೀಡಿದೆ. ಜನ ಹಿತಕ್ಕಾಗಿ ಸೇವೆ ಸಲ್ಲಿಸುವ ಮನೋಭಾವದಿಂದ ಉಚಿತ ಸೇವೆಯನ್ನು ನೀಡಲಾಗುತ್ತಿದೆ. ಈ ಸೇವೆಯೂ ದಿನದ 24 ಗಂಟೆಯೂ ಚಾಲ್ತಿಯಲ್ಲಿರುತ್ತದೆ. ಹಾಗಾಗಿ ಅಗತ್ಯವಿರುವ ಎಲ್ಲಾ ಸಾರ್ವಜನಿಕರು ಇದರ ಸೇವೆಯನ್ನು ಪಡೆಯಬೇಕಾಗಿ ಮನವಿ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಸೊಂಕಿತರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುರ್ತು ಆಂಬ್ಯುಲೆನ್ಸ್ ಸೇವೆ ಬೇಕಿದ್ದವರು ಈ ಕೆಳಗಿನ ಸಂಪರ್ಕವನ್ನು ಪಡೆಯಬಹುದು. ದೀಪಕ್ ಚಿಕ್ಕಳೂರು – 8197184931ಕುಕ್ಕೆ ಪ್ರಶಾಂತ್ – 9480066271ಆದರ್ಶ ಹುಂಚದಕಟ್ಟೆ -9731658179ತಲಬಿ ರಾಘವೇಂದ್ರ -9901136856…
ಸ್ತ್ರೀ ಶಕ್ತಿ ಸಂಘಗಳ ಕಂತು ಕೂಡ ಈಗ ಕಷ್ಟ ಕಷ್ಟಸರಕಾರ ಗಮನಿಸಲಿ..ಜನರ ನೋವಿಗೆ ದನಿಯಾಗಲಿ!3 ತಿಂಗಳು ಮುಂದೂಡಿಕೆಗೆ ಜನರ ಪಟ್ಟು..! ಬೆಂಗಳೂರು: ಕರೋನಾದಿಂದ ಇಡೀ ಕರುನಾಡು ಸಂಕಷ್ಟದಲ್ಲಿದೆ. ಹಳ್ಳಿ ಹಳ್ಳಿ ಜನ ದುಡಿಮೆ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಉದ್ಯಮ, ಉದ್ಯೋಗ, ಕೆಲಸ ಇಲ್ಲದೆ ಜನ ಹಣದ ಮುಖ ನೋಡಲು ಸಾಧ್ಯವಾಗುತ್ತಿಲ್ಲ. ತುತ್ತು ಹೊತ್ತಿನ ಊಟಕ್ಕೂ ಕಷ್ಟ ಇದೆ. ಆದರೆ ಈ ಹಿಂದೆ ಮಾಡಿರುವ ಸಾಲ ಕೂಡ ಹಲವರ ಬಲಿ ಪಡೆಯುತ್ತಿದೆ. ಆದರೆ ಕೇಂದ್ರ, ರಾಜ್ಯ ಸರಕಾರ ಇದುವರೆಗೂ ಯಾವುದೇ ನಿರ್ಧಾರ ಪ್ರಕಟ ಮಾಡಿಲ್ಲ. ರಾಜ್ಯ ಸರಕಾರಕ್ಕೆ ಈ ಹಕ್ಕು ಇಲ್ಲ. ಆರ್ಬಿಐ ಮೂಲಕ ಕೇಂದ್ರ ಸರಕಾರ ಈ ಅದೇಶ ಹೊರಡಿಸಬೇಕಿದೆ. ರಾಜ್ಯದ ಸಂಸದರು ಈ ಬಗ್ಗೆ ದನಿ ಎತ್ತಬೇಕಿದೆ. ಪ್ರತಿ ಕಾರ್ಯಕರ್ತರು, ನಾಯಕರು ಸರಕಾರಗಳ ಗಮನ ಸೆಳೆಯಬೇಕಿದೆ. ಪ್ರತಿ ಮನೆಯಲ್ಲೂ ಸಾಲ ಇದೆ. ಸ್ತ್ರೀ ಶಕ್ತಿ ಸಂಘ, ಖಾಸಗಿ ಫೈನಾನ್ಸ್, ಬ್ಯಾಂಕ್ಗಳಿಂದ ಜನ ಸಾಲ ಪಡೆದು ಉದ್ಯಮ, ಮನೆ, ಉದ್ಯೋಗ ಮಾಡುತ್ತಿದ್ದಾರೆ.…
ಅಡಿಕೆ ಸಸಿ, ಶುಂಠಿ, ಇಟ್ಟಿಗೆ ದೊರೆಯುತ್ತದೆಮಲೆನಾಡಿನ ಎಲ್ಲಾ ಮಾಹಿತಿ ನಿಮಗೆ ಕೊಡಲು ಸಿದ್ಧ! ದೇಗುಲ ಪೂಜೆ ಮಾಡಲು ಅರ್ಚಕರು ಬೇಕಾಗಿದ್ದಾರೆ!ಮೂಡಿಗೆರೆ ತಾಲೂಕಿನ ಪ್ರಸಿದ್ಧ ದೇಗುಲವೊಂದರ ಪೂಜೆ ಮಾಡುವುದರ ಜತೆಗೆ ದೇಗುಲವನ್ನು ನಿರ್ವಹಣೆ ಮಾಡಿಕೊಂಡು ಅಲ್ಲೇ ಇರಲು ಬ್ರಾಹ್ಮಣ ಕುಟುಂಬವೊಂದು ಬೇಕಾಗಿದೆ. 10,000 ರೂ. ಸಂಬಳ, ವಸತಿ ವ್ಯವಸ್ಥೆ, ಇತರೆ ವೆಚ್ಚ ನೀಡಲಾಗುತ್ತದೆ.ಮಾಹಿತಿಗೆ ಸಂಪರ್ಕಿಸಿ: 7619311318. ಉತ್ತಮ ಅಡಿಕೆ ಸಸಿಗಳು ದೊರೆಯುತ್ತದೆಮಲೆನಾಡಿನ ಉತ್ತಮ ಗುಣಮಟ್ಟದಿಂದ ಮಾಡಿದ ಅಡಿಕೆ ಸಸಿಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಒಂದು, ಎರಡು, ಮೂರು ವರ್ಷದ ಸಸಿಗಳು ಲಭ್ಯ ಇದೆ.ಸಂಪರ್ಕಿಸಿ: 7619311318. ಗೋಶಾಲೆ ನೋಡಿಕೊಳ್ಳಲು ಬೇಕಾಗಿದ್ದಾರೆಕೊಪ್ಪ ತಾಲೂಕಿನ ಗೋ ಶಾಲೆಯೊಂದರಲ್ಲಿ ಗೋವುಗಳ ಆರೈಕೆ, ಗೋ ಶಾಲೆ ನಿರ್ವಹಣೆ ಮಾಡಲು ಬೇಕಾಗಿದ್ದಾರೆ. ಕುಟುಂಬವಿದ್ದರೂ ಓಕೆ. ಅಲ್ಲೇ ವಸತಿ, ಊಟದ ವ್ಯವಸ್ಥೆ ಜತೆಗೆ ಉತ್ತಮ ಸಂಬಳ ನೀಡಲಾಗುತ್ತದೆ.ಸಂಪರ್ಕಿಸಿ: 7619311318. ಸುಟ್ಟ ಇಟ್ಟಿಗೆ ದೊರೆಯುತ್ತದೆತೀರ್ಥಹಳ್ಳಿಯಲ್ಲಿ ರಿಯಾಯಿತಿ ದರದಲ್ಲಿ ಸುಟ್ಟ ಇಟ್ಟಿಗೆ, ಸಿಮೆಂಟ್ ಇಟ್ಟಿಗೆ ದೊರೆಯುತ್ತದೆ.ಸಂಪರ್ಕಿಸಿ: 7619311318. ಶುಂಠಿ ರಿಯಾಯಿತಿ ದರದಲ್ಲಿ ದೊರೆಯುತ್ತದೆಮಲೆನಾಡನಲ್ಲಿ ಬೆಳೆದ ಉತ್ತಮ…
ಶಿವಮೊಗ್ಗದಲ್ಲಿ ಭಾರಿ ಬಂದೋಬಸ್ತ್: ಹಲವೆಡೆ ಕಿರಿಕ್ಚಿಕ್ಕಮಗಳೂರಲ್ಲಿ ಸಾವು ಕಡಿಮೆ: ಕೇಸ್ ಮಾಮೂಲಿ ಮಲೆನಾಡು: ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರ 663 ಜನರಲ್ಲಿ ಕರೋನಾ ಬಂದಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7121ಕ್ಕೇರಿದೆ. ಶನಿವಾರ 14 ಮಂದಿ ಸಾವನ್ನು ಕಂಡಿದ್ದಾರೆ. 2401 ಜನರಿಗೆ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 1052 ಜನರಿಗೆ ನೆಗೆಟಿವ್ ಬಂದಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 686ಕ್ಕೇರಿದೆ.ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 26 ವಿದ್ಯಾರ್ಥಿಗಳಿಗೆ ಹಾಗೂ 5 ಸಿಬ್ಬಂದಿಗೆ ಸೋಂಕು ಧೃಡಪಟ್ಟಿದೆ.ಯಾವ ತಾಲೂಕಲ್ಲಿ ಎಷ್ಟು?: ಶಿವಮೊಗ್ಗ 195, ಭದ್ರಾವತಿ 126, ಶಿಕಾರಿಪುರ 68, ತೀರ್ಥಹಳ್ಳಿ 30, ಸೊರಬ 64, ಹೊಸನಗರ 30, ಸಾಗರ 128, ಇತರೆ ಜಿಲ್ಲೆ 22 ಕೇಸ್ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಎರಡನೇ ದಿನ 600ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಮಲೆನಾಡು ಭಾಗದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಇಳಿಮುಖ ಕಂಡು ಬಂದಿದೆ.…
ಬಯೋಮೆಟ್ರಿಕ್ ವ್ಯವಸ್ಥೆಯಿಂದ ಜನರ ಸಾಲು2 ತಿಂಗಳು ನಂಬರ್ ನಮೂದಿಸಿ ರೇಷನ್ ಕೊಡಿಸರಕಾರದ ಎಡವಟ್ಟು: ಜನತೆಗೆ ಇಕ್ಕಟ್ಟು..! ಶಿವಮೊಗ್ಗ: ಪಡಿತರ ಅಂಗಡಿಯಲ್ಲಿ ರೇಷನ್ ಪಡೆಯಲು ನೂರಾರು ಜನ ಒಟ್ಟಿಗೆ ಸೇರುವುದರಿಂದ ಕರೋನಾ ಹರಡುವ ಸಾಧ್ಯತೆಗಳು ಹೆಚ್ಚಿದ್ದು ಇದಕ್ಕೆ ಸರಕಾರದ ಬಯೋಮೆಟ್ರಿಕ್ ಕಾನೂನು ಕಾರಣವಾಗಿದೆ. ಬಯೋಮೆಟ್ರಿಕ್ ಬೆರಳಚ್ಚು ಕೊಡಲು ನೂರಾರು ಜನ ನ್ಯಾಯ ಬೆಲೆ ಅಂಗಡಿಗಳ ಮುಂದೆ ಕಾದು ನಿಂತಿರುವ ದೃಶ್ಯ ಎಲ್ಲೆಡೆ ಕಾಣುತ್ತಿದೆ. ಇದರಿಂದ ಹಲವೆಡೆ ಕರೋನಾ ಹೆಚ್ಚಿದೆ. ಮೊದಲೇ ಹಳ್ಳಿಗಳಲ್ಲಿ ಕರೋನಾ ರಾಕ್ಷಸ ಅಟ್ಟಹಾಸ ಮೆರೆಯುತ್ತಿದ್ದು, ಇದು ಮತ್ತಷ್ಟು ಹರಡಲು ಕಾರಣವಾಗಿದೆ. ಸರಕಾರ ಪ್ರತಿಯೊಬ್ಬ ಬಿಪಿಲ್ ವ್ಯಕ್ತಿಯ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ ಹೆಚ್ಚುವರಿ ನೀಡಲು ನಿರ್ಧಾರ ಮಾಡಿದೆ. ಈ ನಡುವೆ ಬಯೋ ಮೆಟ್ರಿಕ್ ವ್ಯವಸ್ಥೆಯಿಂದ ಜನ ಕೂಡ ಪರದಾಟ ನಡೆಸುವಂತಾಗಿದೆ. ಕಾರಣ ಏನು..?: ಹಳ್ಳಿಗಳಲ್ಲಿ ಟವರ್, ನೆಟ್ವರ್ಕ್, ವಿದ್ಯುತ್ ಸಮಸ್ಯೆ ಇದೆ. ಇನ್ನೊಂದೆಡೆ ಸರಕಾರದ ಆಹಾರ ಇಲಾಖೆ ಸರ್ವರ್ ಕೂಡ ಸರಿ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.…
ತಮಿಳುನಾಡಲ್ಲಿ ಕರೋನಾ ದೇವಿ ದೇಗುಲ ನಿರ್ಮಾಣಕರೋನಾ ಬಂದು ಹೊರಗೆ ಓಡಾಡಿದ್ರೆ ಪೊಲೀಸ್ ಕೇಸ್ನಾಳೆಯಿಂದ ಇಂಜೆಕ್ಷನ್ ನೀಡಲು ಸರ್ಕಾರ ಸಿದ್ದ! ಬೆಂಗಳೂರು: ಕರೋನಾ ಇಡೀ ವಿಶ್ವ ಹೆಚ್ಚು ಭಯ ಹುಟ್ಟಿಸಿದ ಪದ. ಕರೋನಾ ಇಡೀ ಭಾರತವನ್ನು ಕಪಿಪುಷ್ಟಿಯಲ್ಲಿಟ್ಟುಕೊಂಡಿದೆ.ಲಕ್ಷಾಂತರ ಮಂದಿಯನ್ನು ಈಗಾಗಲೇ ಬಲಿ ಪಡೆದಿದೆ. ಕರೋನಾ ಮಹಾಮಾರಿಯನ್ನು ದೇಶದಿಂದ ಹೊರ ಹಾಕಲು ಈಗ ತಮಿಳುನಾಡು ಕರೋನಾ ದೇವಿ ಪ್ರತಿಷ್ಠಾಪನೆ ಮಾಡಿದ್ದಾರೆ. ತಮಿಳುನಾಡಿನ ಜನರು ಇನ್ನೂ ಒಂದು ಹೆಜ್ಜೆ ಮುಂದೇ ಹೋಗಿದ್ದು, ಕೊರೋನಾಗೆ ದೇವಿಯ ರೂಪಕೊಟ್ಟು ಪೂಜಿಸಲು ದೇವಾಲಯವನ್ನೇ ನಿರ್ಮಿಸಿದ್ದಾರೆ.ಕುಂದಾಪುರದಲ್ಲಿ ಸೊಂಕಿತನ ಕ್ರಿಮಿನಲ್ ಕೇಸ್!: ಕರೋನಾ ಸೋಂಕು ದೃಢಪಟ್ಟು ಹೋಮ್ ಐಸೋಲೇಷನ್ ನಲ್ಲಿದ್ದ ವ್ಯಕ್ತಿಯೋರ್ವ ಕ್ವಾರಂಟೈನ್ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕರೋನಾ ಸೋಂಕಿತನ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವಡಿ ಗ್ರಾಮದ ವ್ಯಕ್ತಿಯೋರ್ವ ಹೋಮ್ ಐಸೋಲೇಷನ್ ನಲ್ಲಿದ್ದರೂ ಕೂಡ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದ. ಕುಂದಾಪುರ ಸಹಾಯಕ ಆಯುಕ್ತರು ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆ…
ಸೆ.30ರವರೆಗೆ ವಯುಕ್ತಿಕ ತೆರಿಗೆ ಕಟ್ಟಲು ಅವಕಾಶಕಂಪನಿ, ಸಂಸ್ಥೆಗೆ ನ.30ರವರೆಗೆ ರಿಲ್ಯಾಕ್ಸ್ಜಿಎಸ್ಟಿ, ಟ್ಯಾಕ್ಸ್ ವಿನಾಯ್ತಿ ಕೊಡದಿದ್ರೆ ಸಣ್ಣ ಕಂಪನಿ, ಸಣ್ಣ ಉದ್ಯಮ ವಿನಾಶ ನವ ದೆಹಲಿ: 2020-21ನೇ ಸಾಲಿನ ಹಣಕಾಸು ವರ್ಷದ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರಕಾರ 2 ತಿಂಗಳ ಕಾಲ ವಿಸ್ತರಿಸಿದೆ. ಸೆಪ್ಟೆಂಬರ್ 30ರವರೆಗೆ ಕಾಲಾವಾಧಿ ವಿಸ್ತರಿಸಿ ಸರಕಾರ ಆದೇಶಿಸಿದೆ. ಜೊತೆಗೆ ಕಂಪನಿ,ಸಂಸ್ಥೆಗಳ ಟ್ಯಾಕ್ಸ್ ಸಲ್ಲಿಕೆಗೆ ನವೆಂಬರ್ ಅಂತ್ಯದ ಗಡುವು ನೀಡಲಾಗಿದೆ.ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ. ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ -4 ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸಲು ಅಂತಿಮ ದಿನಾಂಕ ಜುಲೈ 31 ಆಗಿತ್ತು. ಅದನ್ನು ಈಗ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಕಂಪನಿಗಳು ಅಥವಾ ಸಂಸ್ಥೆಗಳ ತೆರಿಗೆ ಪಾವತಿದಾರರಿಗೆ ಆಡಿಟ್ ಮಾಡಬೇಕಾದ ಗಡುವು ಅಕ್ಟೋಬರ್…
ವಾಹನಗಳು 15 ದಿನ ರಸ್ತೆಗೆ ಇಳಿಯಂಗಿಲ್ಲನಡೆದುಕೊಂಡೆ ಹೋಗ್ಬೇಕು ಅನ್ನೋ ನಿಯಮಕಾಲ್ನಡಿಗೆ ಅರೋಗ್ಯಕ್ಕೂ ಒಳ್ಳೆಯದು..! ಬೆಂಗಳೂರು: ನೋಡಿ ಕಾಲ ಹೇಗೆ ಬದಲಾಗುತ್ತೆ ಅಂತ. ರಾಜ್ಯದಲ್ಲಿ ಕರೋನಾ ಲಾಕ್ ಡೌನ್ ಹಿನ್ನೆಲೆ ಜನ ಯಾವುದೇ ವಾಹನ ಬಳಸುವ ಹಾಗಿಲ್ಲ. ನಡೆದುಕೊಂಡೆ ಹೋಗಿ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ವಸ್ತು ಖರೀದಿ ಮಾಡಬಹುದಾಗಿದೆ. ಹೀಗಾಗಿ ಈ ನಿಯಮ ಜನರ ಕಾಲ್ನಡಿಗೆ ಹೆಚ್ಚಿಸಲಿದೆ. ಜನ ನಡೆಯಲು ಶುರು ಮಾಡಿದ್ದಾರೆ. ಇದು ಅರೋಗ್ಯಕ್ಕೂ ಒಳ್ಳೆಯದು. ಪ್ರತಿ ಮನೆಯಲ್ಲಿ 4 ವಾಹನಗಳು. ಎಲ್ಲರಿಗೂ ವಾಹನ. ಈಗ ವಾಹನ ಓಡಾಟಕ್ಕೆ ಬ್ರೇಕ್ ಬಿದ್ದಿದೆ.14 ದಿನ ನಡೆದುಕೊಂಡೆ ಹೋಗ್ಬೇಕು: 14 ದಿನ ರಾಜ್ಯದಲ್ಲಿ ಅಗತ್ಯ ವಸ್ತು ಖರೀದಿಗೆ ನಡೆದು ಹೋಗಬೇಕು. ಹೀಗಾಗಿ ಈ ನಡೆ ಹಳೆಯ ಕಾಲದ ನೆನಪುಗಳನ್ನು ಮರುಕಳಿಸುತ್ತಿದೆ.ಬೈಕ್, ಕಾರು ವಾಹನ ರಸ್ತೆ ಇಳಿಸಿದರೆ ಪೊಲೀಸರು ವಾಹನ ಸೀಜ್ ಮಾಡುತ್ತಿದ್ದಾರೆ. ನಿಮ್ಮ ವಾಹನ ರಸ್ತೆಗೆ ಇಳಿಸುವ ಮುನ್ನ ಹುಷಾರ್. ಎಲ್ಲಾ ಸುದ್ದಿಗಳಿಗೆ NAMMUR EXPRESS ಫೇಸ್ಬುಕ್ ಹಾಗೂ ಯೂಟ್ಯೂಬ್ ವೀಕ್ಷಿಸಿ…!.. ಸುದ್ದಿ ಪಡೆಯಲು…
ಪ್ರತಿ ಮನೆಯ ತಾಯಂದಿರ ಬಗ್ಗೆ ಜೋಪಾನತಾಯಂದಿರ ಹೆಸ್ರಲ್ಲಿ ಸೇವೆ ಮಾಡೋಣ..! NAMMUR EXPRESS,ರಿಪೋರ್ಟ್: ರಂಜಿತ್ ಬೆಂಗಳೂರು: ಮೇ 9 ಭಾನುವಾರ ತಾಯಂದಿರ ದಿನ. ಎಲ್ಲೆಡೆ ಶುಭಾಶಯಗಳು, ಪೋಸ್ಟರ್ಗಳ ಸ್ಟೇಟಸ್ ಸಾಮಾಜಿಕ ಜಾಲತಾಣಗಳಲ್ಲಿ ಮಹಾಪೂರ ಕಂಡು ಬಂತು. ಆದರೆ ಪ್ರತಿಯೊಬ್ಬರೂ ಇಂದು ತಮ್ಮ ತಾಯಂದಿರ ಜೋಪಾನ ಮಾಡುವ ಸಮಯ. ತಮ್ಮ ತಾಯಂದಿರಿಗೆ ಲಸಿಕೆ ಹಾಕಿಸಿ, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ಹಾಗೂ ಕರೋನಾ ಬಗ್ಗೆ ಧೈರ್ಯ ಹೇಳಬೇಕಾದ ಸಂದರ್ಭ ಇದು. ಬರಿ ತೋರುಗಾಣಿಕೆಗೆ ಸ್ಟೇಟಸ್ ಹಾಕುವ ಬದಲು ಅಕ್ಕ ಪಕ್ಕದಲ್ಲಿರುವ ಹತ್ತಾರು ತಾಯಂದಿರಿಗೆ ಸಹಾಯ ಮಾಡಿ..!ಅನೇಕರು ತಮ್ಮ ತಾಯಿಯ ಕಳೆದುಕೊಂಡು ತಾಯಂದಿರ ದಿನದ ಶುಭಾಶಯ ಹೇಳೋಕೂ ಆಗಿಲ್ಲ. ಅಂತವರು ತಮ್ಮ ತಾಯಿಯ ಹೆಸರಲ್ಲಿ ಕರೋನಾ ಸಂಕಷ್ಟದಲ್ಲಿರುವ ಹತ್ತು ತಾಯಂದಿರು ಮಕ್ಕಳ ಕುಟುಂಬಕ್ಕೆ ಸಹಾಯ ಮಾಡಿ. ಈ ಮೂಲಕ ಅವರಲ್ಲಿ ತಾಯಂದಿರನ್ನು ಕಾಣಿರಿ.. ಇದು ನಮ್ಮೂರ್ ಎಕ್ಸ್ಪ್ರೆಸ್ ಕಾಳಜಿ.ಪ್ರತಿ ಮಕ್ಕಳಿಗೂ ತಾಯಿ ತಮ್ಮ ಜನ್ಮದಲ್ಲಿ ತೀರಿಸಲಾಗದ ಪ್ರೀತಿ ಕರುಣೆ ನೀಡುತ್ತಾಳೆ. ಅವಳ ಪ್ರೀತಿ, ಕರುಣೆಗೆ…