- ಪೊಲೀಸ್ ಇಲಾಖೆಗೆ ನೇರ ನೇಮಕಾತಿ
- 4000 ಹುದ್ದೆಗಳು ಖಾಲಿ
NAMMUR EXPRESS
ಶಿವಮೊಗ್ಗ: ಕರ್ನಾಟಕ ಪೋಲಿಸ್ ಇಲಾಖೆ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇರ ನೇಮಕಾತಿಗೆ ಚಾಲನೆ ನೀಡಿದ್ದು, ಶಿವಮೊಗ್ಗ, ಮಂಗಳೂರು ನಗರ, ಉಡುಪಿ ಹಾಗೂ ದ.ಕ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 4000 ಖಾಲಿ ಹುದ್ದೆಗಳಿದ್ದು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಿನಂತಿಸುತ್ತಿದ್ದೇವೆ. ಆಸಕ್ತ ಯುವಕರು/ಯುವತಿಯರು ಸರ್ಕಾರಿ ಉದ್ಯೋಗ ಪಡೆದುಕೊಂಡು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೋಲಿಸ್ ಇಲಾಖೆಗೆ ಸೇರಿಕೊಳ್ಳಲು ಇದು ಒಳ್ಳೆಯ ಅವಕಾಶ.
ಅರ್ಹತೆ ಏನು?: ದ್ವಿತೀಯ ಪಿಯುಸಿ ಉತ್ತೀರ್ಣ.
ಪುರುಷರು 168cm ಎತ್ತರ ಇರಬೇಕು. ಮಹಿಳೆಯರು 157cm ಎತ್ತರ ಇರಬೇಕು
ವೇತನ: 23500-47650 ರೂ. ಅಂದರೆ ಸುಮಾರು 34000 ರೂ.ವೇತನ.
ಹುದ್ದೆಗಳು: 4000
ವಯೋಮಿತಿ: ಕನಿಷ್ಟ 19ವರ್ಷ
ಗರಿಷ್ಟ -ಸಾಮಾನ್ಯ ವರ್ಗ 25 ವರ್ಷ. SC /ST/ OBC
-27 ವರ್ಷ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25.06.2021.
ಬೇಕಾಗುವ ದಾಖಲೆ
1.SSLC ಮಾರ್ಕ್ ಕಾರ್ಡ್
2.ಪಿಯುಸಿ ಮಾರ್ಕ್ ಕಾರ್ಡ್
3.ಆಧಾರ್ ಕಾರ್ಡ್
4.ಜಾತಿ ಮತ್ತು ಆದಾಯ ಪ್ರಮಾಣ ಪತ್ರ
5.ಕನ್ನಡ ಮಾಧ್ಯಮ
6.ಗ್ರಾಮೀಣ ವಿಧ್ಯಾಭ್ಯಾಸ ಪ್ರಮಾಣ ಪತ್ರ
- ನಾಲ್ಕುಪಾಸ್ಪೋರ್ಟ್ ಸೈಜ್ ಪೋಟೋ
ಎಂಎನ್ಸಿ ಕಂಪನಿಯಲ್ಲಿ ಡೆವಲಪ್ಮೆಂಟ್ ಮ್ಯಾನೇಜರ್ ಹುದ್ದೆ
- ಗೃಹಿಣಿಯರು, ನಿವೃತ್ತರು, ಬ್ಯಾಂಕಿಂಗ್ ಕ್ಷೇತ್ರದವರಿಗೂ ಅವಕಾಶ
Required 10 Development Officers in MNC at Thirthahalli. Fixed salary 2,40,000 PA To 6,00,000 PA. Experience in Banking, insurance, marketing, financial product, NGO, Social service, Housewife can apply.
Mobile: 9481372757.