ಚಿಕ್ಕಮಗಳೂರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ
– 8 ವರ್ಗಗಳಿಗೆ ಮೂರು ವಿಭಾಗಗಳಿಂದ 24 ಶಿಕ್ಷಕರ ಆಯ್ಕೆ
– ಯಾವ ತಾಲೂಕು ಯಾರಿಗೆ ಪ್ರಶಸ್ತಿ? ಇಲ್ಲಿದೆ ಪಟ್ಟಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ 2024-25 ನೇ ಸಾಲಿನ ಅತ್ಯತ್ತಮ ಶಿಕ್ಷಕ ಪ್ರಶಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು 8 ವರ್ಗಗಳಿಗೆ ಮೂರು ವಿಭಾಗಗಳಿಂದ 24 ಶಿಕ್ಷಕರನ್ನು ಆಯ್ಕೆ ಮಾಡಿದೆ.
ಕಿರಿಯ ಪ್ರಾಥಮಿಕ ವಿಭಾಗ, ಹಿರಿಯ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗಗಳಲ್ಲಿ ತಲಾ 8 ಶಿಕ್ಷಕರನ್ನು ಆಯ್ಕೆ ಮಾಡಿದೆ, ಆಯ್ಕೆಯಾದ ಶಿಕ್ಷಕರಿಗೆ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯು 5000ರೂ. ನಗದು, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾದ ಶಿಕ್ಷಕರು.
ಕಿರಿಯ ಪ್ರಾಥಮಿಕ ವಿಭಾಗ:
1) ಗಣೇಶಪ್ಪ ಕೆ.ಎಸ್. ಗುಡ್ಡೆಕೊಪ್ಪ, ಚಿಕ್ಕಮಗಳೂರು ತಾಲೂಕು
2) ಶ್ರೀಮತಿ ರೇಣುಕಮ್ಮ ಸಿ.ಟಿ ಪರ್ವತನಹಳ್ಳಿ,ಕಡೂರು ತಾಲೂಕು
3) ಮಂಜುನಾಥ ಜಿ ಚನ್ನೇನಹಳ್ಳಿ, ಬೀರೂರು ವಲಯ
4) ತಿಪ್ಪೇಶಪ್ಪ ಎಸ್.ಆರ್ ಶಂಭೈನೂರು, ತರೀಕೆರ ವಲಯ
5) ಶ್ರೀಮತಿ ಗೀಾ ಎನ್ ಕುಶಾಲಪುರ, ನ.ರಾ.ಪುರ ತಾಲೂಕು
6) ಶ್ರೀಮತಿ ಅಶ್ವಿನಿ ಹೆಚ್.ಜಿ ಹೊಸಕೆರೆ ಕಾಲೋನಿ, ಮೂಡಿಗೆರೆ ತಾಲೂಕು
7) ರಾಘವೇಂದ್ರ ಕೆ.ಎನ್. ಹೊಲಗೋಡು, ಕೊಪ್ಪ ತಾಲೂಕು
8) ಶ್ರೀಮತಿ ಕವಿತಾ ಎಸ್.ಹೆಚ್. ಹನುಮಂತನಗರ, ಶೃಂಗೇರಿ ತಾಲೂಕು.
ಹಿರಿಯ ಪ್ರಾಥಮಿಕ ವಿಭಾಗ:
1) ತಿಮ್ಮಪ್ಪ ಬಿ.ಆರ್. ಕಳಸಾಪುರ, ಚಿಕ್ಕಮಗಳೂರು ತಾಲೂಕು
2) ಯಾಸ್ಮಿನ್ ಸುಲ್ತಾನ್ ಬಾ.ಸ.ಮಾ.ಹಿ.ಪ್ರಾ ಮೂಡಿಗೆರೆ ತಾಲೂಕು
3) ರಂಗನಾಥ ಜಿ.ಕೆ ತಿಮ್ಮಲಾಪುರ, ಕಡೂರು ತಾಲೂಕು
4) ಜಯಪ್ಪ ಕೆ. ದೊಡ್ಡಪಟ್ಟಣಗೆರೆ, ಬೀರೂರು ವಲಯ
5) ಶ್ರೀಮತಿ ವಸಂತ ಕುಮಾರಿ ಬಿ.ಹೆಚ್. ಭಾವಿಕೆರೆ, ತರೀಕೆರೆ ತಾಲೂಕು
6) ಶ್ರೀಮತಿ ಶುಭಾ ಪಿ.ವಿ ಶೆಟ್ಟಿಕೊಪ್ಪ, ನ.ರಾ.ಪುರ ತಾಲೂಕು
7) ಕಾಂತಕುಮಾರ್ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪ
8) ಶ್ರೀಮತಿ ವೀಣಾ ಎಂ. ಬಾಲಕಿಯರ ಸ.ಹಿ.ಪ್ರಾಥಮಿಕ ಶಾಲೆ ಶೃಂಗೇರಿ
ಪ್ರೌಢಶಾಲಾ ವಿಭಾಗ :
1) ಕೃಷ್ಣಗೌಡ ಸಿ.ಪಿ ಬಸವನಹಳ್ಳಿ, ಚಿಕ್ಕಮಗಳೂರು
2) ಶಿವರಾಮೇಗೌಡ ಪಿ. ಕೊಟ್ಟಗೆಹಾರ, ಮೂಡಿಗೆರೆ ತಾಲೂಕು
3) ಶ್ರೀಮತಿ ಶಫೀತಾ ಬೇಗಂ ಸೋಮನಹಳ್ಳಿ,ಕಡೂರು ತಾಲೂಕು
4) ಸುರೇಶ ಎಂ.ಸಿ ಎಮ್ಮೆದೊಡ್ಡಿ, ಬೀರೂರು ವಲಯ
5) ಪ್ರಭಾಕರ್ ಎ.ಹೆಚ್. ಬಾಲಕಿಯರ ಶಾಲೆ ತರೀಕೆರೆ
6) ವಿಶ್ವನಾಥ ಹೆಚ್.ಎನ್ . ಮೇಲ್ಪಾಲ್, ನ.ರಾ.ಪುರ ತಾಲೂಕು
7) ರಮೇಶ್ ಉಪಾಧ್ಯಾಯ ಭಂಡಿಗಡಿ, ಕೊಪ್ಪ ತಾಲೂಕು
8) ಶ್ರೀಮತಿ ಶರಾವತಿ ಹೆಚ್.ವಿ ಹೊಳೆಕೊಪ್ಪ, ಶೃಂಗೇರಿ ತಾಲೂಕು.
ಪ್ರಶಸ್ತಿಗೆ ಆಯ್ಕೆಯಾದ ಎಲ್ಲಾ ಶಿಕ್ಷಕರಿಗೂ ಅಭಿನಂದನೆಗಳು