- ಹೈಟೆಕ್ ಕಾರ್ಬನ್ ಫೈಬರ್ ದೋಟಿ ಬಂದಿದೆ!
- ಅಡಿಕೆ ಕೊಯ್ಲು, ಬೋರ್ಡು ದ್ರಾವಣ ಸಿಂಪಡಣೆ ಸಹಕಾರಿ
ಮಲೆನಾಡು: ಅಡಿಕೆ ಬೆಳೆಗೆ ಆರ್ಥಿಕವಾದ ಮತ್ತು ಸಾಂಪ್ರದಾಯಕವಾದ ಮಹತ್ವವಿದೆ. ಆದರೆ ಇಂದಿನ ದಿನಗಳಲ್ಲಿ, ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ, ಅದು ಅಡಿಕೆ ಗೊನೆಯನ್ನು ಮರದಿಂದ ಇಳಿಸುವ (ಕೊಯ್ಯವ)ಮತ್ತು ಅಡಿಕೆ ಗೊನೆಗೆ ದ್ರಾವಣ (ಔಷಧಿಯನ್ನು) ಹೊಡೆಯಲು ನುರಿತ ಶ್ರಮಿಕರ ಕೊರತೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ಔಷಧಿಯನ್ನು ಹೊಡೆಯಲು ಮತ್ತು ಅಡಿಕೆ ಗೊನೆ ಯನ್ನು ತೆಗೆಯಲು ದೋಟಿಯನ್ನು ಕೃಷಿ ಉಪಕಾರ್ ಸಂಸ್ಥೆ ಆವಿಷ್ಕರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಇದು ಮಲೆನಾಡಿನ ರೈತರಿಗೆ ಅನುಕೂಲವಾಗಲಿದೆ.
ಹೈಟೆಕ್ ದೋಟಿಯ ಉಪಯೋಗಗಳು.
1.ಅಡಿಕೆಯ ಮರವೇರದೆ ಕೊಯ್ಲು ಮತ್ತು ಔಷಧಿಯನ್ನು ಸಿಂಪಡಣೆ ಮಾಡಬಹುದು.
2.ದೋಟಿಯಲ್ಲಿ ಔಷಧಿಯನ್ನು ಸಿಂಪಡಿಸುವುದರಿಂದ, ಅಡಿಕೆ ಗೊನೆಗೆ ನೇರವಾಗಿ ಔಷಧಿಯು ಹಿಡಿಯುವುದರಿಂದ ಬೇರೆ ಪದ್ಧತಿಗಿಂತ ಔಷಧಿಯು ಸಾಕಷ್ಟು ಉಳಿತಾಯವಾಗುತ್ತದೆ.
3 ಹೈಟೆಕ್ ದೋಟಿಯನ್ನು ಯಾರೂ ಕೂಡ ಸುಲಭವಾಗಿ ಬಳಸಬಹುದಾದ ಉಪಯುಕ್ತವಾದ ಹಾಗು ಅತ್ಯುತ್ತಮವಾದ ಗುಣಮಟ್ಟದ ಸಾಧನವಾಗಿದೆ.
4.ರೈತರೇ ಸಮಯವಾದಾಗ ಔಷಧಿ ಹೊಡೆದುಕೊಳ್ಳಬಹುದಾದ್ದರಿಂದ ಮರಕ್ಕೆ ಕೊಳೆ ರೋಗ ಬರುವ ಸಾಧ್ಯತೆ ಕಡಿಮೆ ಆಗಿದೆ ಮತ್ತು ಗೊನೆ ಯನ್ನು ಸರಿಯಾದ ಸಮಯದಲ್ಲಿ ತೆಗೆಯುವುದರಿಂದ ಹಣ್ಣು ಗೋಟು ಆಗದೆ ಸೂಕ್ತ ಸಮಯಕ್ಕಾಗಿ ಕಾರ್ಮಿಕರಿಗಾಗಿ ಕಾಯುವ ಪ್ರಶ್ನೆ ಇರುವುದಿಲ್ಲ.
5.ಕೃಷಿಗೆ ಸಂಬಂಧಿಸಿದಂತೆ ಸರಳ ಪರಿಹಾರದ ಮೂಲಕ ಕಾರ್ಮಿಕ ಕೊರತೆಯನ್ನು ನೀಗಿಸಿಬಹುದಾಗಿದೆ.
6.ದೋಟಿಯು ಕಡಿಮೆ ತೂಕ ಇರುವುದರಿಂದ ಕೆಲಸಮಾಡಲು ಮತ್ತು ಒಂದುಕಡೆ ಯಿಂದ ಮತ್ತೊಂದು ಕಡೆಗೆ ಸಾಗಿಸಲು ಸುಲಭವಾಗಿದೆ.
- ನಿಮ್ಮ ಅವಶ್ಯಕತೆಯ ಎತ್ತರಕ್ಕೆ ಸುಲಭವಾಗಿ ದೋಟಿಯನ್ನು ಲಾಕ್ ಮಾಡಿಕೊಳ್ಳಬಹುದು.
- ದೋಟಿಯ ಬಳಕೆಯು ಕನಿಷ್ಠ ನಿರ್ವಹಣಾ ವೆಚ್ಚ ರೈತರಿಗೆ ಲಾಭವನ್ನು ತಂದುಕೊಡುತ್ತದೆ.
- 60ಅಡಿ, 70ಅಡಿ ಮತ್ತು 80 ಅಡಿ ಎತ್ತರದ ದೋಟಿಯನ್ನು 360ಡಿಗ್ರಿ ಸುತ್ತಮುತ್ತ ಹತ್ತು ಮರಗಳಿಗೆ ಸಿಂಪಡನೆ ಸಾಧ್ಯ.
- 25000ದಿಂದ 84000ವರೆಗೂ ಎಲ್ಲಾ ಗ್ರೇಡ್ ಗಳಲ್ಲೂ ಲಭ್ಯ.
- ಯಾವುದೇ ದೋಟಿಯನ್ನು ನಮ್ಮಲ್ಲಿ ಕೊಂಡರೆ ಅದನ್ನು ನಂತರದ ಎತ್ತರಕ್ಕೆ ಏರಿಸಿಕೊಳ್ಳಬಹುದು. (60ಅಡಿಯನ್ನು ಬೇಕಾದಾಗ 70ಅಡಿ ಮಾಡಿಕೊಳ್ಳಬಹುದು, 70ಅಡಿಯನ್ನು ಬೇಕಾದಾಗ 80ಅಡಿ ಮಾಡಿಕೊಳ್ಳಬಹುದು)
- ಕೃಷಿ ಉಪಕಾರ್ ನ ದೋಟಿಯು 3ಲೇಯೆರ್ ಎಲೆಕ್ಟ್ರಿಕ್ ಪ್ರೊಟೆಕ್ಷನ್ ಅನ್ನು ಹೊಂದಿದೆ.
ಅತ್ಯುತ್ತಮವಾದ ಸರ್ವಿಸ್ ಗಾಗಿ ಸಂಪರ್ಕಿಸಿ ಕೃಷಿ ಉಪಕಾರ್. ಇದರ ಉಪಯೋಗಗಳನ್ನು ಪಡೆಯಲು ಅಧಿಕೃತ ಡೀಲರ್ ಅನ್ನು ಸಂಪರ್ಕಿಸಿ ಹಾಗು ತುರ್ತು ಸಮಸ್ಯೆಗಳಿಗೆ ರೈತರ ಮನೆಬಾಗಿಲಿಗೆ ನಿಪುಣ ತಜ್ಞರಿಂದ ಅತ್ಯುತ್ತಮವಾದ ಸೇವೆಗೆ ಈ ಕೂಡಲೇ ಸಂಪರ್ಕಿಸಿ:
ನಕುಲ್ 9449319719
ಅನಂತು 9901901758
ಗುರು ಕೀರ್ತಿ 8197350044
ನಾವು ನಿಮಗೆ ಅತ್ಯಾಧುನಿಕ ಬಿಡಿಭಾಗಗಳು ಮತ್ತು ಸೇವೆಗಳನ್ನು ನೀಡುತ್ತೇವೆ.
ಬುಕಿಂಗ್ ಗಾಗಿ ಸಂಪರ್ಕಿಸಿ. 9449319719. ದೋಟಿಯು 25 ಸಾವಿರದಿಂದ ಪ್ರಾರಂಭ.
ಕೃಷಿಯ ಇಲ್ಲಾ ಸುದ್ದಿ ಹಾಗೂ ವಿಡಿಯೋಗಳನ್ನು nammurexpress.in ಅಲ್ಲಿ ವೀಕ್ಷಿಸಿ. Nammur Express ಯೂಟ್ಯೂಬ್ ಹಾಗೂ ಫೇಸ್ಬುಕ್ ಸಬ್ಸ್ಕ್ರೈಬ್ ಮಾಡಿ, ಲೈಕ್ ಮಾಡಿ. ಎಲ್ಲರಿಗೂ ಶೇರ್ ಮಾಡಿರಿ.