- ಮುಂಗಡ ಬುಕಿಂಗ್ ಪ್ರಾರಂಭ: ಬಾರಿ ಡಿಮ್ಯಾಂಡ್
- ಅಡಿಕೆ ಸುಲಿತದ ವೇಗ, ಕಾರ್ಮಿಕರ ಅವಶ್ಯಕತೆ ಇಲ್ಲ
- ಹೈಟೆಕ್ ತಂತ್ರಜ್ಞಾನದೊಂದಿಗೆ ಅಡಿಕೆ ಸುಲಿತ
ಮಲೆನಾಡು: ರೈತನ ಮಗನಾಗಿ ವಿಟೆಕ್ ಸಂಸ್ಥೆ ಮೂಲಕ ಕುಂಟವಳ್ಳಿ ವಿಶ್ವನಾಥ್ 1998ರಿಂದ 2005ರವರೆಗಿನ 7 ವರುಷಗಳ ನಿರಂತರ ಶ್ರಮದಿಂದ “ಅಡಿಕೆ ಸುಲಿಯುವ ಯಂತ್ರವನ್ನು” ಸಂಶೋಧಿಸಿ ಅಡಿಕೆ ಬೆಳೆಗಾರರ ಕಾರ್ಮಿಕ ಕೊರತೆಯನ್ನು ನೀಗಿಸಿದ್ದಾರೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿ ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡದಲ್ಲೂ ಈ ಅಡಿಕೆ ಸುಲಿಯುವ ಯಂತ್ರಗಳಿಗೆ ಭಾರೀ ಡಿಮ್ಯಾಂಡ್ ಇದೆ. ಪ್ರತೀವರುಷವೂ ರೈತಸ್ನೇಹಿಯಾಗಿ ಯಂತ್ರವನ್ನು ಅಭಿವೃದ್ಧಿಪಡಿಸುತ್ತಾ,ರೈತರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ಇದೀಗ ಮತ್ತಷ್ಟು ತಂತ್ರಜ್ಞಾನದೊಂದಿಗೆ ಹೊಸ ಮಾದರಿಯ ಯಂತ್ರಗಳು ಬಂದಿವೆ.
ಅಡಿಕೆ ಬೆಳೆಗಾರರನ್ನು ಉಳಿಸಿದ ಮೂಲ ಸಂಶೋಧಕ ಸಂಸ್ಥೆ “ವಿ-ಟೆಕ್ ಎಂಜಿನೀರ್ಸ್” ನಮ್ಮ ಆಯ್ಕೆಯಾಗಿರಲಿ. ಮುಂಗಡ ಬುಕಿಂಗ್ ಪ್ರಾರಂಭವಾಗಿದೆ.
ಸಂಪರ್ಕಿಸಿ 8971312191