- ಬೆಂಕಿ ಅವಘಡ, ವಾಹನ ಸ್ಫೋಟ ಹೆಚ್ಚಳ
- ಒಲೆ, ವಿದ್ಯುತ್, ಸಿಲಿಂಡರ್ ಬಗ್ಗೆ ಹುಷಾರ್
- ನಿಮ್ಮ ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿರಿ..!
NAMMUR EXPRESS NEWS
ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಳವಾಗಿದ್ದು ಎಲ್ಲೆಡೆ ಸ್ಫೋಟಗಳು ಸಂಭವಿಸುತ್ತಿವೆ. ಇನ್ನು ಬಿಸಿಲು ಧಗೆ ಕಾರಣ ಬೆಂಕಿ ಅವಘಢಗಳೂ ಹೆಚ್ಚಾಗಿವೆ. ಈ ಹಿನ್ನೆಲೆ
ನಿಮ್ಮ ವಾಹನ, ನಿಮ್ಮ ಮನೆ, ಕಚೇರಿ, ಸುತ್ತಮುತ್ತ ಬೆಂಕಿ ಹಾಗೂ ಸ್ಪೋಟಕ ವಸ್ತುಗಳಿಂದ ಜಾಗೃತರಾಗಿರಿ.
ಅರಣ್ಯದ ಬಳಿ ಧೂಮಪಾನ, ಪಾರ್ಟಿ ಮಾಡಿ ಬೆಂಕಿ, ಬೆಂಕಿ ಕಡ್ಡಿ ಎಸೆಯಬೇಡಿ. ಅರಣ್ಯದಲ್ಲಿ ಕಿಚ್ಚು ಹಬ್ಬಬಹುದು. ಈಗಾಗಲೇ ತಿಂಗಳಲ್ಲಿ ಇಬ್ಬರು ಅರಣ್ಯ ಸಿಬ್ಬಂದಿ ಕಾಡಿನ ಕಿಚ್ಚು ಆರಿಸಲು ಬಲಿಯಾಗಿದ್ದಾರೆ.
ಇನ್ನು ಮನೆಯಲ್ಲಿ ಒಲೆ, ಗ್ಯಾಸ್ ಸಿಲಿಂಡರ್ ಬಗ್ಗೆ ಎಚ್ಚರ ಇರಲಿ. ವಿದ್ಯುತ್ ಸಂಪರ್ಕಗಳನ್ನು ಪರೀಕ್ಷಿಸಿಕೊಳ್ಳಿ. ಒಂದು ಸಣ್ಣ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾದೀತು.. ಎಚ್ಚರ..!
ವಾಹನದಲ್ಲಿ ಸಂಚರಿಸುವವರೇ ಎಚ್ಚರಿಕೆ!
ಮುಂಬರುವ ದಿನಗಳಲ್ಲಿ ತಾಪಮಾನವು ಹೆಚ್ಚಾಗಲಿದೆ, ಆದ್ದರಿಂದ ನಿಮ್ಮ ವಾಹನದಲ್ಲಿ ಗರಿಷ್ಠ ಮಿತಿಗೆ ಪೆಟ್ರೋಲ್ ತುಂಬ ಬೇಡಿ. ಗರಿಷ್ಠ ಮಿತಿ ಪೆಟ್ರೋಲ್/ ಡೀಸೆಲ್ ಟ್ಯಾಂಕಲ್ಲಿ ಸ್ಪೋಟಕ ಕಾರಣವಾಗಬಹುದು. ದಯವಿಟ್ಟು ನಿಮ್ಮ ವಾಹನದಲ್ಲಿ ಅರ್ಧ ಟ್ಯಾಂಕ್ ಇಂಧನವನ್ನು ತುಂಬಿಸಿ ಮತ್ತು ಗಾಳಿಗೆ ಜಾಗವನ್ನು ಇರಿಸಿ. ಈ ವಾರ ಗರಿಷ್ಟ ಪೆಟ್ರೋಲ್ ತುಂಬಿದ ಕಾರಣ 5 ಸ್ಪೋಟ ಅಪಘಾತಗಳು ಸಂಭವಿಸಿವೆ. ದಯವಿಟ್ಟು ಪೆಟ್ರೋಲ್ ಟ್ಯಾಂಕ್ ಅನ್ನು ದಿನಕ್ಕೆ ಒಮ್ಮೆ ತೆರೆಯಿರಿ ಮತ್ತು ಒಳಗೆ ನಿರ್ಮಿಸಲಾದ ಅನಿಲವು ಹೊರಬರಲು ಬಿಡಿ. ಹೀಗೆ ಒಂದು ಸಂದೇಶ ಎಲ್ಲೆಡೆ ಹರಿದಾಡುತ್ತಿದೆ.
ಈ ಸಂದೇಶವನ್ನು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡಿ… ಜಾಗೃತಿ ಮೂಡಿಸಿ