ಮಳಲೂರು ಗ್ರಾಮದ ಮೇಕೇರಿಯಲ್ಲಿ ದಸರಾ ಮಹೋತ್ಸವ!
– ಶ್ರೀ ದುರ್ಗಾಪರಮೇಶ್ವರಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ
– ಮೇಕೇರಿ-ಮಳಲೂರು ಗ್ರಾಮದಲ್ಲಿ ಹಬ್ಬದ ವಾತಾವರಣ
– ಯಾವತ್ತು ಏನೇನು ಕಾರ್ಯಕ್ರಮ? ಇಲ್ಲಿದೆ ಮಾಹಿತಿ
NAMMUR EXPRESS NEWS
ತೀರ್ಥಹಳ್ಳಿ: ಶ್ರೀ ದುರ್ಗಾಪರಮೇಶ್ವರಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮೇಕೇರಿ, ಮಳಲೂರು ಕ್ಷೇತ್ರ, ತೀರ್ಥಹಳ್ಳಿ ತಾಲ್ಲೂಕು ಇಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಅ.03ರಂದು ಆಶ್ವಯುಜ ಶುದ್ಧ ದಶಮಿ ನಡೆಯುತ್ತಿದೆ.
ಅ.12ರಂದು ಶನಿವಾರದ ಪರ್ಯಂತ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ 66 ಶರನ್ನವರಾತ್ರಿ ಮಹೋತ್ಸವ” ದ ಅಂಗವಾಗಿ ಪ್ರತಿನಿತ್ಯ ಬೆಳಿಗ್ಗೆ 8-00 ರಿಂದ ಶ್ರೀ ದುರ್ಗಾಸಪ್ತಶತೀ ಪಾರಾಯಣ, ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆಯನ್ನು ಶ್ರೀ ದೇವರ ಅನುಗ್ರಹದಿಂದ ನಡೆಸಲು ನಿಶ್ಚಯಿಸಲಾಗಿದೆ.
ಶ್ರೀ ದುರ್ಗಾಪರಮೇಶ್ವರಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಮೇಕೇರಿ-ಮಳಲೂರಲ್ಲಿ ನಡೆಯಲಿರುವ ಈ ಎಲ್ಲಾ ಕಾರ್ಯಕ್ರಮಗಳು ವೇ॥ ಬ್ರಂ॥ ಶ್ರೀ ಗಣೇಶ್ ಮೂರ್ತಿ ನಾವಡ, ಪುರೋಹಿತರು, ಶ್ರೀ ಗುರುನರಸಿಂಹ ಧಾರ್ಮಿಕ ಮಂದಿರ, ಕುಂಚೂರು ರಸ್ತೆ, ಹುಲ್ಲುಮಕ್ಕಿ, ಕೊಪ್ಪ ತಾ।। ಇವರ ನೇತೃತ್ವದಲ್ಲಿ ನೆರವೇರಲಿದೆ
ಅ.11ರಂದು ಬೆಳಿಗ್ಗೆ ಚಂಡಿಕಾಹೋಮ ನೆರವೇರಲಿರುವುದು.
* ಪ್ರತಿನಿತ್ಯದ ಶ್ರೀ ದುರ್ಗಾಸಪ್ತಶತೀ ಪಾರಾಯಣ ಸೇವೆಗಳ ವಿವರ
ಅ.03ರಂದು ಸುಮಿತ್ರಮ್ಮ ( ತಾರಾ ಶ್ರೀ ಮಹೇಶ್ ಮತ್ತು ಮಕ್ಕಳು ) ಕೇಳೂರು,
ಅ. 4ರಂದು ಹಂದಿಗೋಡು, ಪಡುಬೈಲು, ದಾಸನಮಠ, ಬಾಗೋಡು, ಮಣಿಜಲು, ಅಜನಹಳ್ಳಿ,
ಅ.5ರಂದು ಆರಮನಗದ್ದೆ, ಕುಡ್ತನಹಳ್ಳಿ, ಮೇಕೇರಿ, ಕಂಪಗೋಡು, ಶೇಡ್ಗರು ಗ್ರಾಮಸ್ಥರಿಂದ,
ಅ.6ರಂದು ಜಯಮ್ಮ ಶ್ರೀ ರಾಮಪ್ಪ ಕೆ.ಸಿ. ( ಲತಾ ಗುರುಮೂರ್ತಿ ಮತ್ತು ಮಕ್ಕಳು), ಕುಡ್ತನಹಳ್ಳಿ,
ಅ. 7ರಂದು ಪ್ರಭಾಮಣಿ ನರಸಿಂಹಮೂರ್ತಿ ಮತ್ತು ಮನೆಯವರು, ಹಂದಿಗೋಡು,
ಅ.8ರಂದು ರತ್ನಮ್ಮ ಕೆ.ಪಿ. ರಾಮಪ್ಪಗೌಡ ಮತ್ತು ಮಕ್ಕಳು, ಕುಡ್ತನಹಳ್ಳಿ,
ಅ. 9ರಂದು ಕೇಳೂರು, ವಾಟಕೊಡಿಗೆ, ಮಂಗದ್ದೆ ಗ್ರಾಮಸ್ಥರಿಂದ,
ಅ. 10ರಂದು ಸುಜಯ ಎನ್.ಕೆ. ಮಂಜುನಾಥ್ ಮತ್ತು ಮಕ್ಕಳು, ಕೇಳೂರು
ಅ. 11ರಂದು ಲಕ್ಷ್ಮಿ ಶ್ರೀ ಚೆನ್ನಕೇಶವ, ಚಿ|| ಚಿರಾಗ್, ಪಡುಬೈಲು, ದುಬೈ ವಾಸಿ ಶ್ರೀಮತಿ ಸವಿತ ರವಿಚಂದ್ರ ಮತ್ತು ಮಕ್ಕಳು, ಪಡುಬೈಲು, ದುಬೈ ವಾಸಿ ಸುಪ್ರಿಯ ಜಗದೀಶ್, ಕು|| ಜಸ್ವಿ, ಪಡುಬೈಲು, ದುಬೈ ವಾಸಿ ರಮ್ಯ ಸಂತೋಷ್, ಪಡುಬೈಲು, ದುಬೈ ವಾಸಿ ಮುರಳೀಧರ, ಪಡುಬೈಲು, ದುಬೈ ವಾಸಿ ರಕ್ಷಿತ್, ಅಬ್ಬಿ-ಮೇಗರವಳ್ಳಿ, ದುಬೈ ವಾಸಿ ಧನ್ಯ ಪ್ರಸನ್ನ, ಮೂಡುಬಿದ್ರೆ, ದುಬೈ ವಾಸಿ.
ಅ. 12ರಂದು ವೇ|| ಬ್ರಂ।। ಗಣೇಶ್ ಮೂರ್ತಿ ನಾವಡ ಮತ್ತು ಮನೆಯವರು,ಕುಂಚೂರು ರಸ್ತೆ, ಹುಲ್ಲುಮಕ್ಕಿ, ಕೊಪ್ಪ ತಾ।। ದುರ್ಗಾಸಪ್ತಶತೀ ಪಾರಾಯಣ ಹಮ್ಮಿಕೊಳ್ಳಲಾಗಿದೆ.
* ಅನ್ನಸಂತರ್ಪಣೆಗೆ ಸಿಹಿ ಕೊಡುಗೆ ನೀಡಿದ ದಾನಿಗಳು!!
ಅಧ್ಯಕ್ಷರು, ಎಂ.ಎ.ಡಿ.ಬಿ., ಕರ್ನಾಟಕ ಸರ್ಕಾರ ಡಾ।। ಆರ್.ಎಂ. ಮಂಜುನಾಥಗೌಡ, ಕಿರುಕೊಡಿಗೆ (ಬೆಂಗಳೂರು ವಾಸಿ)ಚಾಂದಿನಿ ಕರುಣಾಕರ ಮತ್ತು ಮಕ್ಕಳು, ಶಾಂತಾ ಚಂದ್ರು ಮತ್ತು ಮಕ್ಕಳು ಕಂಪಗೋಡು, ಬಾಗೋಡು ಪ್ರಸಾದ್ ಭಟ್ರು,ವಿಶಾಲಾಕ್ಷಿ ಯೋಗೇಂದ್ರ ಮತ್ತು ಮಕ್ಕಳು, ಅಜನಹಳ್ಳಿ, ಪದ್ಮಾವತಿ ಹೂವಪ್ಪಗೌಡ ಮತ್ತು ಮಕ್ಕಳು, ಕುಡ್ತನಹಳ್ಳಿ, ಶ್ರೀಲತಾ (ಅಧ್ಯಕ್ಷರು, ಗ್ರಾ.ಪಂ. ಅರೇಹಳ್ಳಿ) ಶ್ರೀ ದಿನೇಶ್ ಮತ್ತು ಮಕ್ಕಳು, ಪಡುಬೈಲು, ಶಾರದ ಕೆ.ಸಿ. ಮಂಜುನಾಥ ಮತ್ತು ಮಕ್ಕಳು, ಕುಡ್ತನಹಳ್ಳಿ, ರಜಿನಿ ಅನುರಾಜ್ ಮತ್ತು ಮಕ್ಕಳು, ಅಜನಹಳ್ಳಿ, ಯುವರಾಜ್. ಪಿ.ಡಿ.ಓ. ಮತ್ತು ಸಿಬ್ಬಂದಿವರ್ಗ, ಗ್ರಾ.ಪಂ ಅರೇಹಳ್ಳಿ, ನಾಗಲಕ್ಷ್ಮಿ, ಪಿ.ಡಿ.ಓ. ಗ್ರಾ.ಪಂ.ಬಿದರಗೋಡು ಗಾಯಿತ್ರಿ ನಾಗಪ್ಪಗೌಡ ಮತ್ತು ಮಕ್ಕಳು, ಕಡ್ತುರು ಸುಜಾತ ಡಾಕಪ್ಪಗೌಡ ಮತ್ತು ಮಕ್ಕಳು, ಹಾಸಂಗಿ ಕಲ್ಪನ ಗಿರೀಶ್ ಮತ್ತು ಮಕ್ಕಳು, ಕೇಳೂರು
ಸೇವಾ ವಿವರ ಯಾವ ರೀತಿ ಇದೆ?
ನವರಾತ್ರಿ ಒಂದು ದಿನದ ಸಂಪೂರ್ಣ ಸೇವೆ 20,000
ಒಂದು ದಿನದ ಅನ್ನಸಂತರ್ಪಣೆ ಸೇವೆ 12,000
ಪಾರಾಯಣ ಸೇವೆ 2,400
ಹೂವಿನ ಸೇವೆ 1,200
ಕುಂಕುಮಾರ್ಚನೆ 50
ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತ