ಗಾಯತ್ರಿ ಜ್ಯುವೆಲ್ಲರ್ಸ್ ರಜತ ಮೇಳ: ಇಂದು ಡ್ರಾ
– ಜ 13 ರಿಂದ 15ರವರೆಗೆ ಬೆಳ್ಳಿ ಆಭರಣಗಳ ಪ್ರದರ್ಶನ, ಮಾರಾಟ ಮೇಳ
– ರಜತ ಸಂಭ್ರಮದಲ್ಲಿ ವಿಶೇಷ ಕೊಡುಗೆಗಳು ಲಭ್ಯ: ಈಗಲೇ ಭೇಟಿ ನೀಡಿ
NAMMUR EXPRESS NEWS
ತೀರ್ಥಹಳ್ಳಿ ಯ ಪ್ರಸಿದ್ಧ ಚಿನ್ನಾಭರಣ ಮಳಿಗೆ ಗಾಯತ್ರಿ ಜ್ಯುವೆಲ್ಲರ್ಸ್ ಯಲ್ಲಿ ರಜತ ಮೇಳ ಆಯೋಜಿಸಲಾಗಿದ್ದು, ಜನವರಿ 13 ರಿಂದ 15 ರವರೆಗೆ ನಡೆಯುತ್ತಿದೆ. ಇಂದು ಕೊನೆ ದಿನಾಂಕವಾಗಿದ್ದು ರಾತ್ರಿ ಡ್ರಾ ನಡೆಯಲಿದೆ. ತೀರ್ಥಹಳ್ಳಿಯ ಗಾಯತ್ರಿ ಜ್ಯುವೆಲ್ಲರ್ಸ್ ನಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನ ಆಯೋಜಿಸಲಾಗಿದೆ. ಈ ರಜತ ಸಂಭ್ರಮದಲ್ಲಿ ವಿಶೇಷ ಕೊಡುಗೆಗಳ ಆಫರ್ ಗಳನ್ನು ಕೂಡ ನೀಡಲಾಗಿದೆ. ಪ್ರತಿ 100 ಗ್ರಾಂ ಬೆಳ್ಳಿ ಖರೀದಿಗೆ 500 ರೂಪಾಯಿ ಡಿಸ್ಕೌಂಟ್, ಪ್ರತಿದಿನ 100 ಗ್ರಾಂ ಬೆಳ್ಳಿ ಗೆಲ್ಲುವ ಸುವರ್ಣವಕಾಶ, ಪ್ರತಿ 25,000 ಖರೀದಿಗೆ 500 ರೂಪಾಯಿ ರಿಯಾಯಿತಿ ಕೂಪನ್ ಪಡೆಯಿರಿ. ಬಂಪರ್ ಬಹುಮಾನ 1 ಲಕ್ಷ ಮೌಲ್ಯದ ಚಿನ್ನಾಭರಣ 10,000 ಮೇಲ್ಪಟ್ಟು ಚಿನ್ನ ಅಥವಾ ಬೆಳ್ಳಿ ಖರೀದಿಗೆ ವಿಶೇಷ ಕೂಪನ್. ಒಂದು ಕೆಜಿ ಬೆಳ್ಳಿ ಖರೀದಿಗೆ 6000 ರೂ.ಭರ್ಜರಿ ಡಿಸ್ಕೌಂಟ್ ಇದೆ. ಸರ್ಕಾರದ ಎಲ್ಲಾ ರೀತಿಯ ತೆರಿಗೆಗಳು ಪ್ರತ್ಯೇಕವಾಗಿ ಅನ್ವಯವಾಗುತ್ತದೆ, ನಾವು ಕೇಳುವ ಮೂರು ಸರಳ ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಗೆಲ್ಲಿರಿ, ಈ ಕೊಡುಗೆ ಮಾಸಿಕ ಕಂತಿಗೆ
ಅನ್ವಯವಾಗುವುದಿಲ್ಲ.
ಸಂಪರ್ಕಿಸಿ: 9482384131, 9480725917, 08181-229920
ಕೂಡಲೇ ಭೇಟಿ ನೀಡಿ… ಖರೀದಿಸಿ… ಬಹುಮಾನ ಗೆಲ್ಲಿ..!