ವಿ ಟೆಕ್ ಅಡಿಕೆ ಸುಲಿಯುವ ಯಂತ್ರಕ್ಕೆ ಭಾರೀ ರಿಯಾಯಿತಿ, ಸಬ್ಸಿಡಿ
– ಮ್ಯಾಮ್ಕೋಸ್ ಷೇರುದಾರರಿಗೆ ಭಾರೀ ಆಫರ್
– ರೈತರಿಗೆ ವಿಶೇಷ ದರದಲ್ಲಿ ಕಾರ್ಮಿಕ ಸ್ನೇಹಿ ಯಂತ್ರಗಳು
NAMMUR EXPRESS : ( V-tech ) ವಿ – ಟೆಕ್ ಇಂಜಿನಿಯರ್ಸ್ ಕುಂಟವಳ್ಳಿ, ತೀರ್ಥಹಳ್ಳಿಯ 18ನೇ ವರ್ಷದ ಪಾದರ್ಪಣೆಯ ಪ್ರಯುಕ್ತ ರೈತ ರೈತರಿಗಾಗಿ ರೈತ ಸ್ನೇಹಿ ಸಂಸ್ಥೆಯಿಂದ ಸಂಸ್ಥೆಯ ಎಲ್ಲಾ ಯಂತ್ರಗಳಿಗೂ ಬಾರಿ ಉಳಿತಾಯ ಯೋಜನೆ, ಸಬ್ಸಿಡಿ ವ್ಯವಸ್ಥೆ, ಉಚಿತ ಡೆಲಿವರಿ ವ್ಯವಸ್ಥೆ. ರೈತರಿಗೆ ಬಾರೀ ವಿಶೇಷ ಆಫರ್ ಮಾಮ್ ಕೋಸ್ ಷೇರುದಾರರಿಗೆ ಬಾರಿ ರಿಯಾಯಿತಿ ಯೋಜನೆ. ವಿ ಟೆಕ್ ಇಂಜಿನಿಯರ್ಸ್ ( Adike machine ) ಅಡಿಕೆ ಮಿಷನ್ ಇವರಿಂದ ಸೇವೆ.
ಮಲೆನಾಡಿನಲ್ಲಿ 2006 ರಿಂದ ಹಸಿ ಅಡಿಕೆ ಸುಲಿಯುವ ಯಂತ್ರದ ಮೂಲ ಸಂಶೋಧಕ ಸಂಸ್ಥೆ ವಿ ಟೆಕ್ ಇಂಜಿನಿಯರ್ಸ್ ಕುಂಟ್ಟುವಳ್ಳಿ ತೀರ್ಥಹಳ್ಳಿ ರೈತರಿಗೆ ವಿಶೇಷ ಸೇವೆಯನ್ನು ನೀಡುತ್ತಿದ್ದು, ಈ ವರ್ಷ ( MAMCOS ) ಮ್ಯಾಮ್ಕೋಸ್ ಷೇರುದಾರರಿಗೆ ಭಾರಿ ರಿಯಾಯಿತಿ ಯೋಜನೆ ಅಡಿಯಲ್ಲಿ ಉತ್ಕರ್ಷ ಗುಣಮಟ್ಟ ಮತ್ತು ಬೆಂಬಲ ಬೆಲೆ ಹಾಗೂ ಅತ್ಯುತ್ತಮ ಸೇವಾ ಸೌಲಭ್ಯಗಳೊಂದಿಗೆ ತಯಾರಿಸಲಾಗಿರುವ ನವೀನ ಮಾದರಿಯ ಯಂತ್ರೋಪಕರಣಗಳ ಮೇಲೆ ರಿಯಾಯಿತಿ ಘೋಷಣೆ ಮಾಡಿದೆ. ಮೂಲ ಬೆಲೆ ಮತ್ತು ಮಾಮ್ ಕೋಸ್ ಷೇರುದಾರರಿಗೆ ಭಾರಿ ಆಫರ್ ನೀಡಲಾಗಿದೆ ಜೊತೆಗೆ ಸಬ್ಸಿಡಿ ಸೌಲಭ್ಯಗಳನ್ನು ಕೂಡ ನೀಡಲಾಗಿದೆ.
ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಸಾಗರ, ಹೊಸನಗರ, ಬೀರೂರು, ತರೀಕೆರೆ, ಕೊಪ್ಪ, ಶೃಂಗೇರಿ, ಎನ್ಆರ್ ಪುರ, ಕಳಸ, ಹೊರನಾಡು, ಶಿಕಾರಿಪುರ, ಸೊರಬ, ಬಾಳೆಹೊನ್ನೂರು ಸೇರಿ ಎಲ್ಲಾ ಭಾಗದ ಎಲ್ಲಾ ರೈತರಿಗೆ ಈ ಸೌಲಭ್ಯ ಸಿಗಲಿದೆ.
For more details visit : www.vtechengineer.com
V tech arecanut machine price and subsidy details :

ವಿ ಟೆಕ್ ಇಂಜಿನಿಯರ್ಸ್ ನ ಅಡಿಕೆ ಸುಲಿಯುವ ಯಂತ್ರಗಳಿಗಾಗಿ ಸಂಪರ್ಕಿಸಿ
ನಕುಲ್ ವಿ ಟೆಕ್ ಇಂಜಿನಿಯರ್
9449319719
ಮಹೇಶ್ ವಿ ಟಿಕ್ ಇಂಜಿನಿಯರ್
8197692653
ಗ್ರಾಹಕರ ಸೇವಾ ಕರೆ
8971312191







