Author: Nammur Express Admin

ಕ್ರೀಡೆ ಆಯೋಜನೆ ಮೂಲಕ ಗಮನ ಸೆಳೆದ ಕುವೆಂಪು ಶಾಲೆ! – ತೀರ್ಥಹಳ್ಳಿ ತಾಲೂಕು ಮಟ್ಟದ ಚೆಸ್, ಯೋಗಾಸನ ಸ್ಪರ್ಧೆ – ಚೆಸ್ ಯೋಗಾಸನ ಸ್ಪರ್ಧೆ ವಿಜೇತರು ಯಾರು ಯಾರು..? NAMMUR EXPRESS NEWS ತೀರ್ಥಹಳ್ಳಿ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿಯಲ್ಲಿ ಆ. 28 ರಂದು ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕ/ಬಾಲಕಿಯರ ಯೋಗಾಸನ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಶೆಟ್ಟಿ ವಹಿಸಿದ್ದರು ಹಾಗೂ ಆರಗ ಜ್ಞಾನೇಂದ್ರ ಇವರು ಉದ್ಘಾಟನೆಮಾಡಿದರು.ಬಾಲಕ ಬಾಲಕಿಯರ ಯೋಗಾಸನ ಹಾಗೂ ಚೆಸ್ ಸ್ಪರ್ಧೆಯ ವಿಜೇತರಿಗೆ ಸಂಜೆ ಬಹುಮಾನ ವಿತರಣೆ ಮಾಡಲಾಯಿತು. ಗೆದ್ದವರು ಯಾರು? ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಸಾನ್ವಿ ಜೋಯಿಸ್,ಅನುಕ್ತ. ಎಸ್ ಅವರು,ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ, ಸಾನ್ವಿ. ಎಸ್. ಕಾಂಚನ್ ಸೇವಾ ಭಾರತಿ ಆಂಗ್ಲ ಮಾಧ್ಯಮ ಶಾಲೆ ತೀರ್ಥಹಳ್ಳಿ, ಸನ್ವಿತ ಎ. ಎಸ್. ಕುಲಕರ್ಣ. ಪ್ರಜ್ಞಾಭಾರತಿ ತೀರ್ಥಹಳ್ಳಿ, ಪೂಜ್ಯ ಮೇದೋಳಿಗೆ ಸೇವಾಭಾರತಿ ಶಾಲೆ ತೀರ್ಥಹಳ್ಳಿ ಹಾಗೂ ಯೋಗಾಸನ ನೃತ್ಯ ಸ್ಪರ್ಧೆಯಲ್ಲಿ…

Read More

ಇದು ದೇಶ ಕಾಯೋ ಕಬ್ಬಿಣದ ಕುದುರೆಗಳು!! * ಇಂಡಿಯನ್ ಆರ್ಮಿ ಕಾರ್ ಗಳು! * ಬಾಂಬುಗೆ ಬಗ್ಗಲ್ಲ ಬುಲೆಟ್ ನುಗ್ಗಲ್ಲ! NAMMUR EXPRESS NEWS ಮಹಿಂದ್ರಾ ಅರ್ಮಾಡೋ, ಟಾಟಾ ಮರ್ಲಿನ್ ಎಲ್ಎಸ್‌ವಿ, ರೇನೋ ಶಾರ್ಪ, ಪೊಲಾರಿಸ್ ರೇಂಜರ್ ಈ ಕಾರುಗಳ ಹೆಸರುಗಳು ವಿಭಿನ್ನವಾಗಿದೆ ಹಾಗೂ ಹೆಚ್ಚಿನ ಜನರಿಗೆ ಅಪರಿಚಿತವಾಗಿದೆ. ಇದು ಹೆಚ್ಚಾಗಿ ಭಾರತದಲ್ಲಿ ಸೇನೆಗಾಗಿ ಗಡಿ ಕಾಯೋ ಸೈನಿಕರ ರಕ್ಷಣೆಗಾಗಿ ನಿರ್ಮಾಣವಾಗುತ್ತಿರುವ ಕಾರುಗಳು.ಎದುರಾಳಿಗಳ ಬುಲೆಟ್ ಈ ಕಾರುಗಳಿಗೆ ಯಾವುದೇ ರೀತಿಯಲ್ಲಿ ನುಗ್ಗುವುದಿಲ್ಲ! ಯಾವುದೇ ದಾರಿಯಲ್ಲಿ ನಿಲ್ಲದೆ ಉಕ್ಕಿನ ಕುದುರೆಯಂತೆ ಓಡುತ್ತಿರುತ್ತದೆ. ಈ ಕಾರುಗಳ ತಯಾರಿಕೆಗೆ ಟಾಟಾ ಮಹೀಂದ್ರಗಳ ಪಾಲು ಹೆಚ್ಚಾಗಿ ಕಂಡುಬರುತ್ತದೆ. * ಕಾರುಗಳ ಬಳಕೆ ಹೇಗೆ? ಸೇನೆಯ ವಾಹನಗಳಲ್ಲಿ ಹಲವಾರು ವಿಭಾಗಗಳಿರುತ್ತವೆ. ಅದೇ ರೀತಿ ಸಾಮಾನ್ಯ ಮಾರ್ಗಗಳಲ್ಲಿ ಕಾಣಸಿಗುವ ಕಾರ್ ಗಳು ಕೂಡ ಸೇನೆಯ ವಿಭಾಗದಲ್ಲಿರುತ್ತದೆ.ಈ ದೈತ್ಯ ಕಾರುಗಳು ಸೈನಿಕರಿಗೆ ಓಡಾಟಕ್ಕೆ ಬಳಕೆಯಾಗ ಯುದಧ ಭೂಮಿಯಲ್ಲೂ ಬೆಳಕಿಗೆ ಬರುತ್ತದೆ. ಮಹಿಂದ್ರಾ ಅರ್ಮಾಡೋ ಇದೊಂದು ವಿಶೇಷ ವಾಹನವಾಗಿದ್ದು, ಭಯೋತ್ಪಾದನಾ ವಿರೋಧಿ ಆಪರೇಷನ್…

Read More

ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಸಾಮಾನ್ಯ ಖೈದಿಯಂತೆ! • ನಟ ದರ್ಶನ್‌ ಭೇಟಿಗೆ ಸೆಲೆಬ್ರೆಟಿಗಳಿಗೆ ಅವಕಾಶ ಇಲ್ಲ! • ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು NAMMUR EXPRESS NEWS ಬೆಂಗಳೂರು: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ ಭೇಟಿಗೆ ಕುಟುಂಬಸ್ಥರು ಹೊರತು ಪಡಿಸಿ ಬೇರೆ ಯಾರಿಗೂ ಅವಕಾಶವಿಲ್ಲ. ಜತೆಗೆ ಯಾವುದೇ ವಿವಿಐಪಿ ಟ್ರೀಟ್ಮೆಂಟ್‌ ಇರುವುದಿಲ್ಲ. ಸಾಮಾನ್ಯ ಖೈದಿಯಂತೆ ಸಿಸಿಟಿವಿ ಕಣ್ಗಾವಲು ಇರಲಿದೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್‌ನನ್ನು ಪೊಲೀಸ್‌ ಬಂದೋಬಸ್ತ್‌ನಲ್ಲಿ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ಮುಂದೆ ನಟ ದರ್ಶನ್‌ ಭೇಟಿಗೆ ಸೆಲೆಬ್ರೆಟಿಗಳಿಗೆ ಅವಕಾಶ ಇಲ್ಲ ಎನ್ನಲಾಗಿದೆ. ಕೇವಲ ಕೈದಿಯ ಧರ್ಮಪತ್ನಿ, ರಕ್ತಸಂಬಂಧಿಗಳು ಮತ್ತು ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ವ್ಯಕ್ತಿಗಳು ಯಾರಿಗೂ ದರ್ಶನ್‌ ಭೇಟಿಗೆ ಅವಕಾಶ ಇರುವುದಿಲ್ಲ. ಇನ್ನೂ ಸಾಮಾನ್ಯ ಖೈದಿಯಂತೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರಲಿದ್ದು, ಗೃಹ, ಮನರಂಜನೆ ಸೌಲಭ್ಯಗಳು, ಕಾಾಗೃಹದ ನಿಯಮಂತೆ…

Read More

ರಾಷ್ಟ್ರಮಟ್ಟದ ಮದಕರಿ ಕಪ್ ಕಬ್ಬಡಿ ಪಂದ್ಯಾವಳಿ! – ಬೆಂಗಳೂರಲ್ಲಿ ಅ.5, 6 ರಂದು ಕ್ರೀಡಾಕೂಟ – ಪೋಸ್ಟರ್ ಬಿಡುಗಡೆಗೊಳಿಸಿದ ಭಗೀರಥ ಶ್ರೀ NAMMUR EXPRESS NEWS ಹೊಸದುರ್ಗ: ಚಿತ್ರದುರ್ಗವನ್ನು ಜಗತ್ತಿಗೆ ಪರಿಚಯಿಸಿದ ನಾಡದೊರೆ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ಮದಕರಿ ನಾಯಕ ಯುವ ಬ್ರಿಗೇಡ್ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆಯ ರಾಜೀವ್ ಗಾಂಧಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅಕ್ಟೋಬರ್ 5 ಮತ್ತು 6 ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ “ಮದಕರಿ ಕಪ್” ಪೋಸ್ಟರನ್ನು ಬ್ರಹ್ಮವಿದ್ಯಾನಗರದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಬಿಡುಗಡೆಗೊಳಿಸಿದರು. ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಗಳು, ತನ್ನ ಬದುಕಿನುದ್ದಕ್ಕೂ ಹುಲಿಯಂತೆ ಹೋರಾಡಿ ಶತ್ರುಗಳಿಂದಲೂ ಸೈ ಎನಿಸಿಕೊಂಡಿದ್ದ ಕನ್ನಡನಾಡಿನ ಹೆಮ್ಮೆಯ ಸುಪುತ್ರ, ನಾಡದೊರೆ ರಾಜವೀರ ಮದಕರಿ ನಾಯಕರ ಜಯಂತೋತ್ಸವದ ವಿಶೇಷವಾಗಿ ನಾಡಿನ ಮದಕರಿ ನಾಯಕರ ಎಲ್ಲಾ ಅಭಿಮಾನಿಗಳು ಒಂದುಗಡಿ, ಂದ್ಯಾವಳಿ ಆಯೋಜನೆ ಮಾಡಿರುವುದು ಸಂತಸದ ವಿಷಯ. ಕಬಡ್ಡಿ ಇದೊಂದು ದೇಶೀಯ ಕ್ರೀಡೆಯಾಗಿದೆ. ಇಂತಹ ಕ್ರೀಡಾ ಕಾರ್ಯಕ್ರಮಗಳ…

Read More

ಕಾಲೇಜು ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಸಹ್ಯಾದ್ರಿ ಪಿಯು ಕಾಲೇಜ್ ಚಾಂಪಿಯನ್ – ಬಾಲಕರ ಸಮಗ್ರ, ಬಾಲಕಿಯರ ಸಮಗ್ರ, ಕ್ರೀಡಾಕೂಟದ ಸರ್ವಾಂಗೀಣ ಪ್ರಶಸ್ತಿ – ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಹ್ಯಾದ್ರಿ ಕಾಲೇಜು ಸಾಧನೆ NAMMUR EXPRESS NEWS ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮಟ್ಟದ ಪಿಯುಸಿ ಮಟ್ಟದ ಕಾಲೇಜು ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಸಹ್ಯಾದ್ರಿ ಪಿಯು ಕಾಲೇಜ್ ಚಾಂಪಿಯನ್ ಆಗಿದೆ. ಬಾಲಕರ ಸಮಗ್ರ, ಬಾಲಕಿಯರ ಸಮಗ್ರ, ಕ್ರೀಡಾಕೂಟದ ಸರ್ವಾಂಗೀಣ ಪ್ರಶಸ್ತಿ, ಬಾಲಕರ, ಬಾಲಕಿಯರ ವಯುಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆಗಿದೆ. ಶಿಕ್ಷಣದ ಜತೆಗೆ ಕ್ರೀಡೆಯಲ್ಲೂ ಸಹ್ಯಾದ್ರಿ ಕಾಲೇಜು ಸಾಧನೆ ಬಾಲಕರ ತಾಲ್ಲೂಕು ವೈಯಕ್ತಿಕ ಚಾಂಪಿಯನ್ ಆಗಿ ಸೃಜನ್ ಪ್ರಭು (100 ಮೀ,200ಮೀ ಮತ್ತು 400ಮೀ ಪ್ರಥಮ ), ಬಾಲಕಿಯರ ತಾಲ್ಲೂಕು ವೈಯಕ್ತಿಕ ಚಾಂಪಿಯನ್ ಪ್ರಣಮ್ಯ (100ಮೀ, 200ಮೀ ಹಾಗೂ 400ಮೀ ಪ್ರಥಮ) ಸ್ಥಾನ ಪಡೆದಿದ್ದಾರೆ. ಆ.27 ಹಾಗೂ 28 ಆಗಸ್ಟ್ 2024 ರಂದು ಎನ್ ಆರ್ ಎಸ್ ಕಾಲೇಜು ಕೋಣಂದೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ…

Read More

ಆನ್ಲೈನ್ ಗೇಮ್ : ವಿದ್ಯಾರ್ಥಿಗಳು, ಯುವ ಜನತೆ ಬದುಕು ಡಮಾರ್! – ಕಾಲೇಜಿಗೂ ಹೋಗದೆ, ಕೆಲಸವೂ ಮಾಡದೆ ಆನ್ಲೈನ್ ಗೇಮ್ ಹುಚ್ಚಾಟ – ಪೋಷಕರೇ ವಿದ್ಯಾರ್ಥಿಗಳ ಬಗ್ಗೆ ಎಚ್ಚರ – ಭವಿಷ್ಯ ಹಾಳು ಮಾಡುವ ಆಪ್ ಬಂದ್ ಏಕಿಲ್ಲ? NAMMUR EXPRESS NEWS ಭಾರತಕ್ಕೆ ಯುವ ಶಕ್ತಿಯೇ ಶಕ್ತಿ. ಆದರೆ ಇದೀಗ ಆನ್ಲೈನ್ ಆಟ, ಕೆಲವು ಸೋಷಿಯಲ್ ಮೀಡಿಯಾ ಚಟದಿಂದ ಯುವ ಜನತೆಯ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ. ಸಾವಿರಾರು ಯುವಕ ಯುವತಿಯರು ಆನ್ಲೈನ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಪಬ್ಜಿಯಂತಹ ಗೇಮ್ ಬ್ಯಾನ್ ಆದರೂ ಕ್ರಿಕೆಟ್ ಬೆಟ್ಟಿಂಗ್ ಆಪ್, ಕೆಲವು ಆಪ್ ಯುವ ಜನರು, ವಿದ್ಯಾರ್ಥಿಗಳ ಭವಿಷ್ಯ ತೆಗೆಯುತ್ತಿವೆ. ಈಗಾಗಲೇ ಸಾವಿರಾರು ಯುವಕರು ಈ ಚಟಕ್ಕೆ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಕಾಲೇಜಿಗೆ ಜ ಹಾಕಿ ಆಟ! ಶಾಲಾ ಕಾಲೇಜಿಗೆ ರಜೆ ಹಾಕಿ ವಿದ್ಯಾರ್ಥಿಗಳು ಖಾಸಗಿ ಹೋಟೆಲ್, ಬಸ್ ಸ್ಟ್ಯಾಂಡ್, ಪಾರ್ಕ್ ನಲ್ಲಿ ಕುಳಿತು ಫ್ರೀ ಫೈರ್, ಪಬ್ಜಿ, ಕ್ರಿಕೆಟ್ ಬೆಟ್ಟಿಂಗ್ ಗೇಮ್ ಆಟ ಆಡುತ್ತಿದ್ದಾರೆ.…

Read More

ಕರಾವಳಿ ಟಾಪ್ ನ್ಯೂಸ್ ಕರಾವಳಿಯಲ್ಲಿ ಮತ್ತೆ ಎಚ್ಚರಿಕೆ! – ಮತ್ತೆ ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆ! – ಬೆಳ್ತಂಗಡಿ: ರಬ್ಬರ್ ಬೆಳೆ ಜಾಗತಿಕ ಮಟ್ಟದಲ್ಲಿ ಇಳುವರಿ ಹೊಡೆತ – ಮಣಿಪಾಲ ರೈಲಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ NAMMUR EXPRESS NEWS ಮಂಗಳೂರು: ರಾಜ್ಯದ ಕರಾವಳಿ ಸುತ್ತಮುತ್ತ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನಲ್ಲಿ ಸಾಧಾರಣ ಮಳೆಯಾದರೆ,ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದ್ದು,ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೋಲಾರ-ಬೆಳಗಾವಿಯಲ್ಲಿ ಮಳೆ ಅಬ್ಬರ, ದಕ್ಷಿಣ ಒಳನಾಡಿನ‌ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಚದುರಿದಂತೆ ಹಗುರದಿಂದ ಕೂಡಿದ ಮಳೆಯಾಗಲಿದೆ. ಬೆಳಗಾವಿಯಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಾ ಧರವಾಡ, ಬಾಗಲಕೋಟೆ, ಬೀದರ್‌, ಗದಗ ಹಾಗೂ ಹಾವೇರಿ,…

Read More

ಟಾಪ್ 4 ನ್ಯೂಸ್ ಮಲ್ನಾಡ್ ಶಿವಮೊಗ್ಗ : ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ – ಚಿಕ್ಕಮಗಳೂರು: ಕೆಲವು ಕಡೆ ಎತ್ತು, ಎಮ್ಮೆಗಳ ಕಳ್ಳತನ, ಐವರು ಆರೋಪಿಗಳ ಬಂಧನ – ಭದ್ರಾವತಿ: ಬೆಲ್ಲದಲ್ಲೂ ಕೂಡ ಕಲಬೆರಕೆ – ಉಂಬ್ಳೇಬೈಲು : ಸಾಗುವನಿ ಮರಗಳನ್ನು ಅಕ್ರಮವಾಗಿ ಕಡಿತ ನಾಲ್ವರ ಬಂಧನ NAMMUR EXPRESS NEWS ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಬಳಿ ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ರಸ್ತೆ ಮಧ್ಯೆ ಲಾರಿಗಳು ನಿಂತ ಪರಿಣಾಮ ಹುಲಿಕಲ್‌ ಮಾರ್ಗದ ರಸ್ತೆ ಸಂಚಾರ ಬಂದ್ ಆದ ಘಟನೆ ಇಂದು ಬೆಳಿಗ್ಗಿನ ಜಾವ ಸಂಭವಿಸಿದೆ. ಎರಡು ಅಪಘಾತಕ್ಕೀಡಾದ ಜಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಎರಡು ಲಾರಿಗಳು ಅಪಘಾತಕ್ಕೀಡಾಗಿ ರಸ್ತೆ ಮಧ್ಯದಲ್ಲೇ ನಿಂತಿವೆ. ರಸ್ತೆಯ ಎರಡು ಬದಿಯಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ. – ಚಿಕ್ಕಮಗಳೂರು: ಕೆಲವು ಕಡೆ…

Read More

ನಾಯಿಯ ಅಳು ಕೆಟ್ಟ ಶಕುನವೇ?! • ನೈಸರ್ಗಿಕ ವಿಕೋಪ ಘಟನೆಗಳ ಗ್ರಹಿಕೆ ನಾಯಿಗೆ ಸಾಧ್ಯ! • ನಾಯಿಗಳು ರಾತ್ರಿ ಅತ್ತರೆ ಕಷ್ಟ ಬರುತ್ತಾ? NAMMUR EXPRESS NEWS ಬೆಂಗಳೂರು: ಸಾಮಾನ್ಯವಾಗಿ ನಾಯಿಗಳು ರಾತ್ರಿ ವೇಳೆ ಕೆಟ್ಟದ್ದಾಗಿ ಕೂಗುತ್ತವೆ. ಇದನ್ನು ಹಿರಿಯರು ಕೆಟ್ಟ ಶಕುನ ಎಂದು ಭಾವಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಯಿಗಳ ಅಳುವುದು, ಆರ್ಥಿಕ ನಷ್ಟವನ್ನು ಸೂಚಿಸುತ್ತದೆ. ಭವಿಷ್ಯದಲ್ಲಿ ಕೆಲವು ಕೆಲಸಗಳಿಂದ ನಷ್ಟವಾಗುವ ಸಾಧ್ಯತೆಯಿದೆ ಎಂಬುವುದನ್ನು ತಿಳಿಸುತ್ತದೆ. ಮನೆಯ ಹೊರಗೆ ನಾಯಿ ಅಳುತ್ತಿದ್ದರೆ, ಅವರು ಕೆಲವು ಕೆಟ್ಟ ಸುದ್ದಿಗಳನ್ನು ಕೇಳಬೇಕಾಗುತ್ತದೆ. ಮನೆಯ ಸುತ್ತಲೂ ನಕಾರಾತ್ಮಕ ಶಕ್ತಿ ಇದ್ದರೂ ನಾಯಿಗಳು ಕೂಗುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ನಾಯಿಗಳು ಮುಂಬರುವ ನೈಸರ್ಗಿಕ ಘಟನೆಗಳನ್ನು ಮುಂಚಿತವಾಗಿ ಗ್ರಹಿಸಬಲ್ಲವು ಎಂದು ಸಹ ಹೇಳಲಾಗುತ್ತದೆ. ಭೂಕಂಪ, ನೈಸರ್ಗಿಕ ವಿಕೋಪ ಸೇರಿ ಕೆಟ್ಟ ಘಟನೆಗಳು ಘಟಿಸುವ ಬಗ್ಗೆ ನಾಯಿಗಳಿಗೆ ಗೊತ್ತಾಗುತ್ತದಂತೆ. ಹಾಗಾಗಿ ನಾಯಿಗಳು ಮುಂಚಿತವಾಗಿ ಅಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ. ಕೆಲವು ನಂಬಿೆಗಳ ಪ್ರಕಾರ, ನಾಯಿಗಳು ತಮಮ ಸುತ್ತಲೂ ಕೆಲವು…

Read More

ಹಳೆ ವಾಹನ ಗುಜರಿಗೆ ಹಾಕಿದ್ರೆ ಹೊಸ ವಾಹನಕ್ಕೆ ಆಫರ್! – ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ಘೋಷಣೆ – ಹಳೆ ವಾಹನ ಗುಜರಿ ನೀತಿ ಶುರುವಾಗುತ್ತಾ…? NAMMUR EXPRESS NEWS ದೆಹಲಿ: ಹಳೆ ವಾಹನವನ್ನು ಗುಜರಿಗೆ ಹಾಕಿದವರಿಗೆ ಹೊಸ ವಾಹನದ ಖರೀದಿ ವೇಳೆ ಶೇ.1.5ರಿಂದ ಶೇ.3ರವರೆಗೂ ರಿಯಾಯಿತಿ ನೀಡುವುದಾಗಿ ಘೋಷಿಸಲಾಗಿದೆ. ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳನ್ನು ರಸ್ತೆಯಿಂದ ಹೊರಗಿಡುವ ಸಲುವಾಗಿ ಕೇಂದ್ರ ಸರ್ಕಾರ ಈಗಾಗಲೇ ಹಳೆಯ ವಾಹನಗಳನ್ನು ನಿಗದಿತ ಗುಜರಿ ಕೇಂದ್ರಗಳಿಗೆ ಹಾಕಿ ಅದಕ್ಕೆ ಪ್ರಮಾಣಪತ್ರ ನೀಡುವ ನೀತಿ ಜಾರಿಗೆ ತಂದಿದೆ. ಹೀಗೆ ಕಳೆದ 6 ತಿಂಗಳಲ್ಲಿ ತಮ್ಮ ವಾಹನವನ್ನು ಗುಜರಿಗೆ ಹಾಕಿದ ಯಾವುದೇ ವ್ಯಕ್ತಿಗಳು ಈ ಹೊಸ ರಿಯಾಯಿತಿ ಆಫ‌ರ್ ಪಡೆದುಕೊಳ್ಳಬಹುದು ಎಂದು ವಾಹನ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ. ಕಾರು ಕಂಪನಿಗಳಿಂದ ವಿಶೇಷ ರಿಯಾಯಿತಿ ಪ್ರಯಾಣಿಕ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ, ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ,…

Read More