-ಅಪಾಯ ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದ ರಾಮನಾಥ್ ಕೋವಿಂದ್ನವದೆಹಲಿ : 71ನೇ ಗಣರಾಜ್ಯೋತ್ಸವದ ಮುಂಚಿನ ದಿನದ ಭಾರತದ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ,…
Browsing: ಅಂತಾರಾಷ್ಟ್ರೀಯ ಸುದ್ದಿ
WordPress is a favorite blogging tool of mine and I share tips and tricks for using WordPress here.
-ಭಾರತ-ಚೀನಾ ಹೊಡೆದಾಟಗಡಿಯಲ್ಲಿ ಉದ್ವಿಗ್ನ ವಾತಾರಣ ಮುಂದುವರಿದಿರುವ ನಡುವೆಯೇ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಯಾಗಿದ್ದು, ಹಲವರು ಗಾಯಗೊಂಡಿರುವ ಘಟನೆ ಸಿಕ್ಕಿಂ ಗಡಿಯಲ್ಲಿ ನಡೆದಿದೆ.ಸಿಕ್ಕಿಂನ ನಾಕು ಲಾ…
-2009ನೇ ವರ್ಷದಿಂದ ಭಾರತದಲ್ಲಿ ಪೋಲಿಯೋ ದಾಖಲಾಗದ ಪ್ರಕರಣಗಳೇ ಇಲ್ಲ.ಭಾರತದಂತ ಭವ್ಯ ರಾಷ್ಟ್ರದಲ್ಲಿ 2009ನೇ ವರ್ಷದಿಂದ ಯಾವುದೇ ಪೋಲಿಯೋ ಪ್ರಕರಣಗಳು ದಾಖಲಾಗದೆ ಇರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಎನ್.ವಿ.ಬಿ.ಡಿ.ಸಿ.ಪಿ.…
-ಹತ್ತೇ ದಿನದಲ್ಲಿ ಭೂಗತ ಸುರಂಗದ ಪತ್ತೆ-ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ತೋಡಿರುವ ಸುರಂಗ ಜಮ್ಮು: ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ತೋಡಿರುವ ಸುರಂಗವೊಂದನ್ನು ಪತ್ತೆ…
-46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕಾರ-ಮಾಜಿ ಅಧ್ಯಕ್ಷ ಟ್ರಂಪ್ ಅನುಪಸ್ಥಿತಿಯಲ್ಲಿ ಅಧಿಕಾರ ಗದ್ದುಗೆ ಹಿಡಿದ ಬೈಡನ್ ಅಮೆರಿಕದಲ್ಲಿ ಇಂದಿನಿಂದ ಜೋ ಬೈಡನ್ ಆಡಳಿತ ಶುರುವಾಗಲಿದೆ. ಅಮೆರಿಕದ…
-ಯಾರಿಗೆ ಕೋವ್ಯಾಕ್ಸಿನ್ ಸೂಕ್ತ, ಯಾರು ಲಸಿಕೆ ತೆಗೆದುಕೊಳ್ಳಬಾರದು?-ಯಾವುದೇ ಅಡ್ಡ ಪರಿಣಾಮ ಬೀರದಂತೆ ಮುನ್ನೆಚ್ಚರಿಕೆ ನವದೆಹಲಿ: ದೇಶಾದ್ಯಂತ ಕೋವಿಡ್ ವಿರುದ್ಧ ಲಸಿಕೆ ಅಭಿಯಾನ ಆರಂಭಿಸಿದ ಎರಡು ದಿನದ ನಂತರದ…
ಕಮಲಾ ಹ್ಯಾರಿಸ್ ರಿಂದ ಪದಗ್ರಹಣನಗರದಲ್ಲಿ ಭಾರೀ ಭದ್ರತಾ ವ್ಯವಸ್ಥೆವಾಷಿಂಗ್ಟನ್: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ಬುಧವಾರ ಅಧಿಕಾರ ಸ್ವೀಕರಿಸುವರು. ಮೊಟ್ಟ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಭಾರತ ಮೂಲದ…
-ದೇಶದ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿ ಭಾವನಾ ಕಾಂತ್-ಕೇಂದ್ರ ಆರೋಗ್ಯ ಸಚಿವರಿಂದ ಅಭಿನಂದನೆ ಹೊಸದಿಲ್ಲಿ: ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ರವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳುತ್ತಿರುವ…
ರಿಷಭ್ ಪಂತ್ ಶುಭ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ್ ಬ್ಯಾಟಿಂಗ್ ಆರ್ಭಟಕ್ಕೆ ಕಾಂಗರು ಪಾಳ್ಯ ಧೂಳಿ ಪಟ.ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನ ತನ್ನಲ್ಲೇ ಉಳಿದಿಕೊಂಡ ಭಾರತ. ಬ್ರಿಸ್ಬೇನ್…
-ಅಪೋಲೊ ಆಸ್ಪತ್ರೆಯಲ್ಲಿ ಡಾ. ವಿ. ಶಾಂತ ನಿಧನ-ವೈಜ್ಞಾನಿಕ ಕುಟುಂಬದಲ್ಲಿ ಜನಿಸಿದ್ದ ಡಾ. ಶಾಂತ ನವದೆಹಲಿ : ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಡಾ.ಶಾಂತಾ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.…
-ಗ್ರಾಹಕರಿಗೆ ಬಿಗ್ ಶಾಕ್…!-ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠಮಟ್ಟ ತಲುಪಿದ ಪೆಟ್ರೋಲ್ ಬೆಲೆ ನವದೆಹಲಿ: ಸೋಮವಾರ ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ…
-ರಾಜ್ಯದಲ್ಲಿ ಫಸ್ಟ್ ಡೇ 24,300 ಮಂದಿಗೆ ಲಸಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಳಗ್ಗೆ 10.30ಕ್ಕೆ ಚಾಲನೆಬೆಂಗಳೂರು: ಮಹಾಮಾರಿ ಕೊರೋನಾ ದ ಆರ್ಭಟವು ದಿನೇ ದಿನೇ ಹೆಚ್ಚಾಗಿದ್ದು,…
-ಗೋವಾ ಚಿತ್ರೋತ್ಸವಕ್ಕೆ ಕಿಚ್ಚ ಮುಖ್ಯ ಅತಿಥಿ-ಪಣಜಿಯಲ್ಲಿ ನಡೆಯುವ ಪ್ರತಿಷ್ಟಿತ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ ನಡೆಯುವ 51ನೇ ವರ್ಷದ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ ಜ.16ರಿಂದ ಆರಂಭವಾಗುತ್ತಿದೆ. ಈ ಪ್ರತಿಷ್ಠಿತ…
-ಮೂರೇ ದಿನಗಳಲ್ಲಿ ಸೂಪರ್ ಹಿಟ್-ವೀಕೆಂಡ್ ನಲ್ಲಿ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ನಟ ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಸಿನಿಮಾ…
-ಜನವರಿ 19ರಂದು ಮುಂದಿನ ಮಾತುಕತೆ!-ವಿವಿಧ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನವದೆಹಲಿ: ಕೃಷಿ ಕಾನೂನುಗಳ ಕುರಿತು ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯ 9ನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಮುಂದಿನ ಸುತ್ತಿನ…
-ಸೆಂಟ್ರಲ್ ವಿಸ್ತಾ: ನಿರ್ಮಾಣ ಕಾರ್ಯ ಶುರು-ಪ್ರಧಾನಿ ನರೇಂದ್ರ ಮೋದಿಯಿಂದ ಭೂಮಿಪೂಜೆ ನವದೆಹಲಿ: ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಕಳೆದ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ…



