ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಕೆಲಸ
– ಭದ್ರಾವತಿ, ಶಿವಮೊಗ್ಗ, ಕೋಣಂದೂರು, ಆಯನೂರು, ತೀರ್ಥಹಳ್ಳಿಯಲ್ಲಿ ಉದ್ಯೋಗ
– ಯಾರು ಯಾರು ಅರ್ಜಿ ಹಾಕಬಹುದು?
NAMMUR EXPRESS JOB NEWS
CreditAccess Grameen
ಭದ್ರಾವತಿ, ಶಿವಮೊಗ್ಗ, ಕೋಣಂದೂರು, ಆಯನೂರು, ತೀರ್ಥಹಳ್ಳಿ
ಬೇಕಾಗಿರುವ ಹುದ್ದೆ: ಟೈನಿ ಕೇಂದ್ರ ಮ್ಯಾನೇಜರ್
ಸಂದರ್ಶನವು ಪ್ರತಿದಿನ ಬೆಳಿಗ್ಗೆ 10:30 ಕ್ಕೆ
ಅರ್ಹತೆಗಳು:
ಪುರುಷ: ವಯಸ್ಸು 29 ವರ್ಷ.
ಮಹಿಳೆ: ವಯಸ್ಸು 35 ವರ್ಷ
ಶಿಕ್ಷಣ : 10+2 & ಡಿಗ್ರಿ ಉತ್ತೀರ್ಣ, ಅನುತ್ತೀರ್ಣ, ಐಟಿಐ
ಬೈಕ್ ಮತ್ತು ಚಾಲನೆ ಪರವಾನಗಿ ಕಡ್ಡಾಯ
ಅಭ್ಯರ್ಥಿಯು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು.
ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಅನುಭವ ಇರಬಾರದು
ಹೆಚ್ಚುವರಿ ಪ್ರಯೋಜನ
* PF ಮತ್ತು ESI ಯೊಂದಿಗೆ ಆಕರ್ಷಕ ಸಂಬಳ, ಮಾಸಿಕ ಪ್ರೋತ್ಸಾಹ ಧನ.
*ಇಂಧನ ಭತ್ಯೆ, ವಾರ್ಷಿಕ ಬೋನಸ್ ಮತ್ತು ವಾರ್ಷಿಕ ಸಂಬಳ ಹೆಚ್ಚಳ, ವೈದ್ಯಕೀಯ ಮತ್ತು ವಿಮೆ.
*ಪ್ರತಿ ಶನಿವಾರ ಮತ್ತು ಭಾನುವಾರ ರಜೆ
CreditAccess Grameen Limited
Ganeshram Arced, Vinayaka Circle, Above Karnataka Bank, Ayanur-577211
Premesh-9113842942, Ningappa H-9741713310, Jayaswamy- 8660958966
ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಯು ರೆಸೂಮ್, ಪಾಸ್ಪೋರ್ಟ್ ಫೋಟೋ, ಆಧಾರ್ ಕಾರ್ಡ್. ಪ್ಯಾನ್ ಕಾರ್ಡ್, ಚಾಲನೆ ಪರವಾನಗಿ / ಕಲಿಕೆ ಪರವಾನಗಿ ಸಲ್ಲಿಸಬೇಕು .