Share WhatsApp Facebook Twitter Telegram LinkedIn Pinterest Email ಫೋಟೋಗ್ರಫಿ ಇಂದು ಜೀವನದ ಒಂದು ಅಂಶವಾಗಿದೆ. ಸುಖ ದುಃಖ, ನೋವು ನಲಿವುಗಳ ಫೋಟೋ ಬದುಕಿನ ಕನ್ನಡಿ ಇದ್ದಂತೆ. ಮಾಧ್ಯಮ ಕ್ಷೇತ್ರದ ಫೋಟೋಗ್ರಾಫರ್ ಜೊತೆಗೆ ಫೋಟೋಗ್ರಫಿ ಮಾಡುತ್ತಿರುವ ಎಲ್ಲಾ ಫೋಟೋಗ್ರಾಫರ್ ಗಳಿಗೂ ನಮ್ಮ ಶುಭಾಶಯಗಳು