- 20000 ಮಂದಿ ಭಾರತೀಯರು ಅತಂತ್ರದಲ್ಲಿ
- ಕನ್ನಡದ 135 ಮಂದಿ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ
- ರಾಜ್ಯ ಸರ್ಕಾರದ ರಾಜತಾಂತ್ರಿಕ ಕ್ರಮ
NAMMUR EXPRESS NEWS
ಭಾರತೀಯ ವಿದೇಶಾಂಗ ಸಚಿವರ ಜತೆ ಮಾತುಕತೆಯಲ್ಲಿದ್ದೇವೆ. ಕನ್ನಡಿಗ ಜನರ ರಕ್ಷಣೆಗೆ ಬದ್ಧವಾಗಿದ್ದೇವೆ. ಎಲ್ಲಾ ವಿದ್ಯಾರ್ಥಿಗಳ ಜತೆ ಸಂಪರ್ಕದಲ್ಲಿದ್ದೇವೆ. ಕನ್ನಡಿಗರನ್ನು ಕರೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
- ಬಸವರಾಜ ಬೊಮ್ಮಾಯಿ
ಸಿಎಂ, ಕರ್ನಾಟಕ
ನಮಗೆ ಭಾರತ ಎಂಬಸ್ಸಿ ಕಚೇರಿಯಿಂದ ಮಾಹಿತಿ ಬಂದಿದೆ. ನಾವು ಸಂಪರ್ಕದಲ್ಲಿದ್ದೇವೆ. ನಮಗೆ ಭಾರತ ಸರ್ಕಾರದ ನೆರವು ಬೇಕಿದೆ.
ಗಾನವಿ
ವಿದ್ಯಾರ್ಥಿನಿ
ಶಿವಮೊಗ್ಗ
20000 ಮಂದಿ ಭಾರತೀಯರು ಆತಂಕದಲ್ಲಿ
ಉಕ್ರೇನ್ ಅಲ್ಲಿ ಶಿಕ್ಷಣ, ಸಂಶೋಧನೆ, ಉದ್ಯಮ ಸೇರಿ ಇತರೆ ಕಾರಣಕ್ಕಾಗಿ ಭಾರತದ ಸುಮಾರು 20 ಸಾವಿರ ಮಂದಿ ಭಾರತಿಯರಿದ್ದಾರೆ. ಸುಮಾರು 135 ಕನ್ನಡಿಗರಿದ್ದಾರೆ. ಅವರೆಲ್ಲರ ರಕ್ಷಣೆಗೆ ಈಗ ಕೇಂದ್ರ ಸರ್ಕಾರ ಮುಂದಾಗಿದೆ.
ಉಕ್ರೇನ್ನಲ್ಲಿರುವ ಕನ್ನಡಿಗರಿಗಾಗಿ ಅವರ ಸಂಬಂಧಿಕರಿಗಾಗಿ ಕರ್ನಾಟಕ ಸರ್ಕಾರದ ಸಹಾಯವಾಣಿ
080 – 1070
080-223440676
[email protected]
[email protected]