Share WhatsApp Facebook Twitter Telegram LinkedIn Pinterest Email ಮುನಿಯಾಲು ಕಾಡುಹೊಳೆಯ ಸೇತುವೆಯ ಹತ್ತಿರದ ದೊಡ್ಡ ತಿರುವಿನಲ್ಲಿ, ಹೆಬ್ರಿಯಿಂದ ಬಜಗೋಳಿಯತ್ತ ಹೋಗುತ್ತಿದ್ದ ಮಾರುತಿ ರಿಟ್ಜ್ ಕಾರೊಂದು ಸುಮಾರು 50 ಮೀಟರ್ ದೂರದಲ್ಲಿದ್ದ ಹಳ್ಳಕ್ಕೆ ಬಿದ್ದು ಅಪಘಾತ ಸಂಭವಿಸಿದೆ. ಇದರಿಂದ ಚಾಲಕನು ಸ್ವಲ್ಪ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.