ಬಿಲ್ವಪತ್ರೆ ಯ ಮಹತ್ವವೇನು?
ಬಿಲ್ವಪತ್ರೆ ಪೂಜೆ ಸಮಯದಲ್ಲಿ ಶಿವನಿಗೆ ಅರ್ಪಿಸುವ ಪತ್ರೆ. ಶಿವನಿಗೆ ಮೂರು ಕಣ್ಣುಗಳು ಇರುವಂತೆ ಈ ಬಿಲ್ವಪತ್ರೆಗೂ ಸಹ ಮೂರು ದಳಗಳಿವೆ. ಶಿವನಿಗೆ ಬಿಲ್ವಪತ್ರೆ ಯನ್ನು ಅರ್ಪಿಸುವುದರಿಂದ ಮನುಷ್ಯ ಜೀವನದಲ್ಲಿ ಸಂತೋಷ ವನ್ನು ಹೊಂದುತ್ತಾನೆ ಎಂದು ನಂಬಿಕೆ. ಬಿಲ್ವಪತ್ರೆಯನ್ನು ಅರ್ಪಿಸುವಾಗ ದಳಗಳು ತೀರಿಸುವು ಮುರುವಾಗಿ ಅರ್ಪಿಸಬೇಕು.ಅಂದರೆ ದಳದ ತೊಟ್ಟು ನಮ್ಮ ಕಡೆಗೆ ಬರುವಂತೆ ಅರ್ಪಿಸಬೇಕು.
ಶಿವಪುರಾಣದಲ್ಲಿ ಬಿಲ್ವಪತ್ರೆ ಬಗ್ಗೆ ಮಾಹಿತಿ ಇದೆ. ಬಿಲ್ವಪತ್ರೆ ಯನ್ನು ಮೂರು ದಳಗಳನ್ನು ಬ್ರಹ್ಮ ,ವಿಷ್ಣು ,ಮಹೇಶ್ವರ ಗೆ ಹೊಲಿಸಿದ್ದಾರೆ.
ಸ್ಕಂದ ಪುರಾಣದಲ್ಲಿ ಬಿಲ್ವಪತ್ರೆ ಮರದ ಬಗ್ಗೆ ಮಾಹಿತಿ ಇದೆ. ಮರದ ಬೇರಿನಲ್ಲಿ ಗಿರಿಜಾ, ಕಾಂಡದಲ್ಲಿ ಮಹೇಶ್ವರಿ, ಕೊಂಬೆ ಗಳಲ್ಲಿ ದಾಕ್ಷಾಯಿಣಿ, ಎಲೆಗಳಲ್ಲಿ ಪಾರ್ವತಿ, ಹೂವುಗಳಲ್ಲಿ ಗೌರಿ, ಹಣ್ಣುಗಳಲ್ಲಿ ಕಾತ್ಯಾಯಿನಿ ದೇವಿಯರು ವಾಸಿಸುತ್ತಾರೆ
ಇನ್ನೂ ಮುಂದುವರೆದು ಶ್ರೀ ಮಹಾಲಕ್ಷ್ಮೀ ಸಹ ಬಿಲ್ವಪತ್ರೆ ಮರದಲ್ಲಿ ವಾಸಿಸುತ್ತಾರೆ. ಇದಕ್ಕೊಂದು ಸ್ತೋತ್ರ ಇದೆ
“ಬಿಲ್ವವೃಕ್ಷ ಪ್ರಿಯಾ ಕೃಷ್ಣಾಂಬರ ಬಿಲ್ವೋಪ ಮಸ್ತನೀ, ಬಿಲ್ವಾತ್ಮಿಕಾ ಬಿಲ್ವ ವಸುರೇ ಬಿಲ್ವವೃಕ್ಷ ನಿವಾಸಿ ನೀ”
ಬಿಲ್ವಪತ್ರೆ ಸ್ತೋತ್ರ.
ತ್ರಿದಳಂ ತಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ …ಇನ್ನೂ ಮುಂದುವರಿದಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಶಿವ ಪುರಾಣ ಮತ್ತು ಸ್ಕಂದ ಪುರಾಣದಲ್ಲಿ ಬಿಲ್ವಪತ್ರೆ ಬಗ್ಗೆ ವಿವರವಾದ ಉಲ್ಲೇಖವಿದೆ.
ಓಂ ನಮಃ ಶಿವಾಯ.








