ತೀರ್ಥಹಳ್ಳಿ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ಮಾಸಿಕ ಡ್ರಾ
– ಅಂದಗೆರೆಯ ಐಸಿರಿಗೆ 1 ಲಕ್ಷದ ಬಹುಮಾನ
– ಅನೇಕ ಗ್ರಾಹಕರಿಗೆ ಸಮಾಧಾನಕರ ಬಹುಮಾನ, ಮೊಬೈಲ್ ಹ್ಯಾಂಡ್ಸೆಟ್
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ತೀರ್ಥಹಳ್ಳಿ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ನ 17ನೇ ವಾರ್ಷಿಕಾಚರಣೆಯ ತಿಂಗಳ ಮಾಸಿಕ ಡ್ರಾ ಅಕ್ಟೋಬರ್ 29ರಂದು ಸಂಸ್ಥೆಯ ಶೋರೂಂನಲ್ಲಿ ನಡೆಯಿತು.
ಸಂಸ್ಥೆಯ ಗ್ರಾಹಕರಾದ ಪವನ್, ಯೋಗೇಂದ್ರ, ಸುಶ್ಮಿತಾ, ಫೈರೋಜ್, ಅಮೃತಾ, ಶೀಲಾ ಶೆಟ್ಟಿ, ಕಾರ್ತಿಕ್ ಕೆ.ಇ.ಅವರ ಸಮ್ಮುಖದಲ್ಲಿ ನಡೆಸಲಾಯಿತು. ಸಂಸ್ಥೆಯ ಪಾಲದಾರರಾದ ಮೊಯಿದ್ದೀನ್ ಕಬೀರ್, ಯೂಸುಫ್ ಹೈದರ್, ಶೈಖ್ ಅಹಮದ್ ಶಾರಿಖ್ ಉಪಸ್ಥಿತರಿದ್ದರು.
ಡ್ರಾ ವಿಜೇತರ ವಿವರ
ಪ್ರಥಮ ಬಹುಮಾನ : 1,00,000 ನಂ:62086 ಐಸಿರಿ ಎ.ಎನ್. ಅಂದಗೆರೆ
ದ್ವಿತೀಯ ಬಹುಮಾನ: 75,000 ನಂ:46843 ಆರೀಬಾ ಎಂ.ಭಂಡಿಗಡಿ
ತೃತೀಯ ಬಹುಮಾನ: 50,000 ನಂ:58432 ರವೀಂದ್ರ ಎ.ಎಸ್.ಮಹಿಷಿ
4ನೇ ಬಹುಮಾನ: 25,000 ನಂ:51931 ಲಕ್ಷ್ಮಣ ಎಂ.ಕೆ.ಕೊಪ್ಪ
ಸಮಾಧಾನಕರ ಬಹುಮಾನ
ಪ್ರಥಮ ಬಹುಮಾನ: 10,000 ನಂ:49871 ಶಶಿಧರ್ ಬೆಟ್ಟಮಕ್ಕಿ
ದ್ವಿತೀಯ ಬಹುಮಾನ: 10,000 ನಂ:66609 ಮಹಮ್ಮದ್ ಯಾಸಿನ್ ಕೋಡೂರು
ತೃತೀಯ ಬಹುಮಾನ: 10,000 ನಂ:44808 ಉಷಾ ಬೆಂಗಳೂರು
ಮೊಬೈಲ್ ಹ್ಯಾಂಡ್ಸೆಟ್ ವಿನ್ನರ್ : ನಂ60105 ಸುರೇಖ ಎನ್.ಕೋಣಂದೂರು
ಸಮಸ್ತ ಗ್ರಾಹಕರಿಗೆ, ವಿಜೇತರಿಗೆ ಧನ್ಯವಾದಗಳು.








