Browsing: ರಾಜಕೀಯ

ರಾಜೀನಾಮೆಗೆ ಹೈಕಮಾಂಡ್ ಸೂಚನೆ: ಈಶ್ವರಪ್ಪ ವಿವರಣೆಗೆ ಹೈಕಮಾಂಡ್ ಗರಂರಾಜ್ಯದಲ್ಲಿ ಹೆಚ್ಚಾದ ಆಕ್ರೋಶ NAMMUR EXPRESS NEWSಬೆಂಗಳೂರು: ಉಡುಪಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ…

ಉಡುಪಿಯಲ್ಲಿ ಪ್ರಕರಣ ದಾಖಲು: ಮೊದಲ ಆರೋಪಿಈಶ್ವರಪ್ಪ ವಿರುದ್ಧ ಕುಟುಂಬಸ್ಥರ ಆಕ್ರೋಶ NAMMUR EXPRESS NEWSಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಚಿವ ಕೆ.ಎಸ್.…

ಮಂಗಳವಾರದಿಂದ ಮೂರು ತಂಡಗಳ ಪ್ರವಾಸ NAMMUR EXPRESS NEWSಮುಂಬರುವ ಚುನಾವಣೆಗೆ ಮತ್ತು ಪಕ್ಷ ಸಂಘಟನೆಗಾಗಿ ಮಂಗಳವಾರದಿಂದ 13 ದಿನಗಳ ಕಾಲ ರಾಜ್ಯ ಪ್ರವಾಸಕ್ಕೆ ಮೂರು ತಂಡಗಳನ್ನು ಬಿಜೆಪಿ…

ಪಂಚ ರಾಜ್ಯ ಚುನಾವಣೆ ಫಲಿತಾಂಶದಲ್ಲಿ ವರ್ಚಸ್ಸು ಫೇಲ್ಇತಿಹಾಸದ ಪಕ್ಷಕ್ಕೆ ಮುಳುವಾಯಿತೇ ಹಳೆ ತಂತ್ರಗಾರಿಕೆ?!ಯುವ ಜನತೆಗಿಲ್ಲ ಅವಕಾಶ: ನಾಯಕರ ಒಳಪೆಟ್ಟುಫಲ ನೀಡದ ಓಭಿರಾಯನ ಕಾಲದ ಪ್ಲಾನ್ಆಮ್ ಆದ್ಮಿ ಪಾರ್ಟಿಗಿಂತ…

ಸರಕಾರದ ಹೊಸ ಆದೇಶ: ಕರೋನಾ 3ನೇ ಅಲೆ ಹಿನ್ನೆಲೆ NAMMUR EXPRESS NEWSಬೆಂಗಳೂರು: ಕರೋನಾ 2ನೇ ಅಲೆಯ ಕಾರಣದಿಂದಾಗಿ ಸಂಘ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಡಿಸೆಂಬರ್ 2021ರ…

ಕಾಂಗ್ರೆಸ್ ನ 6 ಮುಖಂಡರ‌ ಖಾತೆ ಲಾಕ್ಟ್ವಿಟರ್ ನಿಯಮ‌ ಉಲ್ಲಂಘಿಸಿದ್ದಕ್ಕೆ ಕ್ರಮಕೇಂದ್ರದ ಅಣತಿಯಂತೆ ಕ್ರಮ; ಕಾಂಗ್ರೆಸ್ ಕಿಡಿ NAMMUR EXPRESSನವದೆಹಲಿ: ಟ್ವಿಟರ್ ನಿಯಮ ಪಾಲಿಸದ ಹಿನ್ನಲೆಯಲ್ಲಿ ಕಾಂಗ್ರೆಸ್…

ದೆಹಲಿಯಲ್ಲಿ 2 ತಿಂಗಳು ಉಚಿತ ರೇಷನ್ಟ್ಯಾಕ್ಸಿ-ಆಟೋ ಚಾಲಕರಿಗೆ ಸಹಾಯ ಧನಆಂಧ್ರದಲ್ಲೂ ಜಗನ್ ಜನ ಸೇವೆಕರ್ನಾಟಕದಲ್ಲಿ ಜನತೆಗೆ ಏನೂ ಇಲ್ಲ! ನವ ದೆಹಲಿ: ಕರೋನಾ ತುರ್ತು ಸಂದರ್ಭದಲ್ಲಿ ದೆಹಲಿ…

ಕರೋನಾ ಸಂಕಷ್ಟದಲ್ಲಿ ರಾಜಕೀಯ ಧರಣಿ ಏಕೆ..?ಜನರ ಜೀವನಮರಣ ಹೋರಾಟಕ್ಕೆ ನೇರವಾಗಿ..!ರಾಜಕೀಯ ಬಿಡಿ.. ಜನರ ಕೆಲಸ ಮಾಡಿ..! ನವ ದೆಹಲಿ: ದೇಶದಲ್ಲಿ ಚುನಾವಣೆ ನಡೆಸಿದ್ದೆ ತಪ್ಪು. ಮತದಾನದಿಂದ ದೇಶದಲ್ಲಿ…

ರಾಜಕೀಯ ಶಕ್ತಿ ತುಂಬಲು “ಹೊಸ ಪ್ಲಾನ್”ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ!? ಬೆಂಗಳೂರು: ರಾಜ್ಯದ ಮೂರು ವಿಧಾನ ಸಭಾ ಉಪ ಚುನಾವಣೆಗೆ ಈಗಾಗಲೇ ವೇದಿಕೆ ಸಿದ್ದಗೊಂಡಿದೆ.ಮೂರು ಪಕ್ಷಗಳಲ್ಲಿ ರಾಜಕೀಯ ಗರಿಗೆದರಿದೆ.…

ಮಧು, ಮಂಜುನಾಥ ಗೌಡ ಜಂಪ್ಕಾಂಗ್ರೆಸ್ ಬಲ: ಶ್ರೀಕಾಂತ್ ಯಾವ ಕಡೆ? ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ 3 ಮಂದಿ ಶಾಸಕರನ್ನು ಹೊಂದಿದ್ದ ಜೆಡಿಎಸ್ ಪಕ್ಷ ಇದೀಗ…

ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯುವಕರಲ್ಲಿ ಜಾಗೃತಿ ಮೂಡಿಸುವ ದಿನವಾಗಿದೆ ಎಂದ ಪ್ರಧಾನಿನವದೆಹಲಿ: ಇಂದು ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಚುನಾವಣಾ ಆಯೋಗದ ಸ್ಥಾಪನಾ ದಿನವನ್ನು…

-ಖಾತೆ ಹಂಚಿಕೆಯಲ್ಲಿ ಬದಲಾವಣೆಯ ನಿರ್ಧಾರ ಕೈಗೊಂಡ ಸಿ.ಎಂ-ದಿನನಿತ್ಯ ಬದಲಾವಣೆ ತರುತ್ತಿರುವ ಅಸಮಾಧಾನದ ಸ್ಫೋಟ! ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆಯ ಬಗ್ಗೆ ಅಸಮಾಧಾನ ಸ್ಪೋಟಗೊಂಡ…

-ಖಾತೆ ಮರುಹಂಚಿಕೆ ಬೆಂಗಳೂರು: ಖಾತೆ ಮರುಹಂಚಿಕೆ ಆದರೂ ಬಿಜೆಪಿಯಲ್ಲಿಮತ್ತೆ ಅಸಮಾಧಾನ ಮುಂದುವರಿದಿದೆ. ಖಾತೆ ಮರು ಹಂಚಿಕೆ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು ಅತೃಪ್ತರ ಜೊತೆಗಿನ ಸಿಎಂ ಬಿಎಸ್…

ಬಂಡಾಯ ಸಚಿವರ ಒತ್ತಡಕ್ಕೆ ಮಣಿದ ಬಿಎಸ್ವೈಬೆಂಗಳೂರು: ಖಾತೆ ಹಂಚಿಕೆ ಹಾಗೂ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವರ ಬಂಡಾಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮಣಿದಿದ್ದಾರೆ. ಇದೀಗ ಮತ್ತೆ ಖಾತೆ ಹಂಚಿಕೆಯಲ್ಲಿ…

– ಸಚಿವರ ಅತೃಪ್ತಿ ಶಮನಕ್ಕೆ ಬಿ.ಎಸ್ ವೈ ಪ್ರಯತ್ನ- ಮತ್ತೆ ಪ್ರತ್ಯೇಕವಾಗಿ ಕರೆದು ಮಾತುಕತೆ ನಡೆಸುವ ಸಾಧ್ಯತೆಬೆಂಗಳೂರು: ಖಾತೆ ಬದಲಾವಣೆಯ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಮತ್ತೆ ಬಂಡಾಯ ತೀವ್ರಗೊಂಡಿದೆ.…

-ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೂ ಗೈರು? ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದ ಸಚಿವಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಖಾತೆ ಕ್ಯಾತೆ ಶುರುವಾಗಿದೆ. ಖಾತೆ ಹಂಚಿಕೆ ಬೆನ್ನಲ್ಲೇ ಬದಲಿ ಖಾತೆ…