Browsing: ಅಂತಾರಾಷ್ಟ್ರೀಯ

WordPress is a favorite blogging tool of mine and I share tips and tricks for using WordPress here.

-ರಾಜ್ಯದಲ್ಲಿ ಫಸ್ಟ್ ಡೇ 24,300 ಮಂದಿಗೆ ಲಸಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಳಗ್ಗೆ 10.30ಕ್ಕೆ ಚಾಲನೆಬೆಂಗಳೂರು: ಮಹಾಮಾರಿ ಕೊರೋನಾ ದ ಆರ್ಭಟವು ದಿನೇ ದಿನೇ ಹೆಚ್ಚಾಗಿದ್ದು,…

-ಆಸ್ಟ್ರೇಲಿಯಾ 369ಕ್ಕೆ ಆಲೌಟ್ -ಭಾರತಕ್ಕೆ ಆರಂಭಿಕ ಆಘಾತ ಬ್ರಿಸ್ಬೇನ್: ಆಸ್ಟ್ರೇಲಿಯಾ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ 369 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ. ಭಾರತದ…

-ನಟರಾಜನ್ ಬೌಲಿಂಗ್ಗೆ ಝಹೀರ್ ಖಾನ್ ಫುಲ್ ಫಿದಾ!-ಪ್ರಥಮ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಿತ್ತ ಎಡಗೈ ವೇಗಿ ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ವೃತ್ತಿ ಜೀವನ ಆರಂಭಿಸಿದ ಮೊದಲನೇ…

-ಗೋವಾ ಚಿತ್ರೋತ್ಸವಕ್ಕೆ ಕಿಚ್ಚ ಮುಖ್ಯ ಅತಿಥಿ-ಪಣಜಿಯಲ್ಲಿ ನಡೆಯುವ ಪ್ರತಿಷ್ಟಿತ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ ನಡೆಯುವ 51ನೇ ವರ್ಷದ ‘ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ’ ಜ.16ರಿಂದ ಆರಂಭವಾಗುತ್ತಿದೆ. ಈ ಪ್ರತಿಷ್ಠಿತ…

-ಮೂರೇ ದಿನಗಳಲ್ಲಿ ಸೂಪರ್ ಹಿಟ್-ವೀಕೆಂಡ್ ನಲ್ಲಿ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ನಟ ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾ ಬಿಡುಗಡೆ ಆಗಿ ಮೂರು ದಿನಗಳಾಗಿವೆ. ಸಿನಿಮಾ…

-ಜನವರಿ 19ರಂದು ಮುಂದಿನ ಮಾತುಕತೆ!-ವಿವಿಧ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನವದೆಹಲಿ: ಕೃಷಿ ಕಾನೂನುಗಳ ಕುರಿತು ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯ 9ನೇ ಸುತ್ತಿನ ಮಾತುಕತೆ ವಿಫಲವಾಗಿದ್ದು, ಮುಂದಿನ ಸುತ್ತಿನ…

-ಸೆಂಟ್ರಲ್ ವಿಸ್ತಾ: ನಿರ್ಮಾಣ ಕಾರ್ಯ ಶುರು-ಪ್ರಧಾನಿ ನರೇಂದ್ರ ಮೋದಿಯಿಂದ ಭೂಮಿಪೂಜೆ ನವದೆಹಲಿ: ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಕಳೆದ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ…

-47ನೇ ವಸಂತಕ್ಕೆ ಕಾಲಿಟ್ಟ ದಿ ವಾಲ್-ಮೈದಾನದೊಳಗೆ ಹಾಗೂ ಮೈದಾನದಾಚೆ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ರಾಹುಲ್ ಕ್ರಿಕೆಟ್ ಜಗತ್ತಿನಲ್ಲಿ ದಿ ವಾಲ್ ಎಂದೇ ಫೇಮಸ್ ಆಗಿರುವ ಭಾರತ…

-ಕಳೆದ ವರ್ಷ ಅಂತರಾಷ್ಟೀಯ ಕ್ರಿಕೆಟಿಗೆ ವಿದಾಯ ಹೇಳಿದ್ದ ಎಡಗೈ ಆಟಗಾರ-ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಮುಂದುವರಿಯಲಿರುವ ಅಲ್‍ರೌಂಡರ್ ಮಹೇಂದ್ರ ಸಿಂಗ್ ಧೋನಿ ಬೆನ್ನಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಲು…

-ಬಿಸಿಸಿಐ ಅಧ್ಯಕ್ಷರಿಗೆ ಎದೆನೋವು -ತುರ್ತು ವಿಭಾಗದಲ್ಲಿ ಚಿಕಿತ್ಸೆ ಕೋಲ್ಕತ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿಗೆ ಶನಿವಾರ ಎದೆನೋವು ಕಾಣಿಸಿಕೊಂಡಿದೆ. ದೈಹಿಕ ಕಸರತ್ತಿನಲ್ಲಿ…

ತಮ್ಮ ಹಳೆಯ ಪ್ರವೃತಿ ಮುಂದುವರೆಸಿದ ಭಾರತದ ಹೆಮ್ಮೆಯ ಆಟಗಾರಸೈಯದ್ ಮುಷ್ತಾಕ್ ಆಲಿ ಟ್ರೋಫಿ ಆಡಲಿರುವ ಎಸ್. ಶ್ರೀಶಾಂತ್ ಸರಿ ಸುಮಾರು 8 ವರ್ಷಗಳ ಕಾಲ ಕ್ರಿಕೆಟ್ ಗೆ…

ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮ ಇಲ್ಲಪ್ರವಾಸಿ ತಾಣಗಳಲ್ಲಿ ಹದ್ದಿನಗಣ್ಣು ಬೆಂಗಳೂರು: ಹೊಸ ರೂಪಾಂತರದ ಕರೋನಾ ಇದೀಗ ಹೊಸ ವರ್ಷದ ಸಂಭ್ರಮವನ್ನು ಮಂಕು ಮಾಡಿದೆ.ಬೆಂಗಳೂರಲ್ಲಿ ಡಿಸೆಂಬರ್ 31ರಂದು ನಿಷೇಧಾಜ್ಞೆ…

ಆಸ್ಪತ್ರೆಗೆ ದಾಖಲಾಗಿದ್ದ ರಜನೀಕಾಂತ್15 ದಿನ ವಿಶ್ರಾಂತಿ ಸೂಚಿಸಿದ ವೈದ್ಯರು! ಹೈದರಾಬಾದ್: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಭಾನುವಾರ ಆಸ್ಪತ್ರೆಯಿಂದ…

ದೆಹಲಿಯಲ್ಲಿ ಬಡವರಿಗೆ ಕ್ಯಾಂಟೀನ್ರಾಜಕಾರಣಿಗಳಿಗೆ ಮಾದರಿಯಾದ ಯುವ ಸಂಸದ ನವದೆಹಲಿ: ಮನೆಯಿಲ್ಲದ ಮತ್ತು ನಿರ್ಗತಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಒದಗಿಸುವ ನಿಟ್ಟಿನಲ್ಲಿ ಮಾಜಿ ಕ್ರಿಕೆಟಿಗ, ದೆಹಲಿ ಸಂಸದ…