Categories
ಅಂತಾರಾಷ್ಟ್ರೀಯ ಸುದ್ದಿ

ವಾಜಪೇಯಿ ಜನ್ಮ ದಿನಕ್ಕೆ ಅವರ ಪುಸ್ತಕ!

  • ಮಾಜಿ ಪ್ರಧಾನಿ ವಾಜಿಪೇಯಿ 96ನೇ ಜನ್ಮ ದಿನ
  • ಬಿಜೆಪಿ ಪಕ್ಷದಿಂದ ಹಿರಿಯ ನಾಯಕನಿಗೆ ನಮನ

ನವ ದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರ 96ನೇ ಜನ್ಮ ದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.
ಭಾರತ ಕಂಡ ಅಪ್ರತಿಮ ಪ್ರಧಾನಿಗಳಲ್ಲಿ ಒಬ್ಬರಾದ ವಾಜಪೇಯಿ ಅವರ ಫೋಟೋ, ಅವರ ಬದುಕಿನ ಬರಹಗಳುಳ್ಳ ವಾಜಿಪೇಯಿ ಇನ್ ಪಾರ್ಲಿಮೆಂಟ್ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಲಿದ್ದಾರೆ.
ದೇಶದಲ್ಲೆಡೆ ಅವರ ಹುಟ್ಟು ಹಬ್ಬದ ಆಚರಣೆ ನಡೆಯಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.