ಫ್ಯಾಷನ್ ಬ್ರಿಗೇಡ್ ವಾರ್ಷಿಕ ಡ್ರಾ..!
– 9 ಮಂದಿ ಗ್ರಾಹಕರಿಗೆ ವಿಶೇಷ ಬಹುಮಾನ.. ಯಾರಿಗೆ ಲಕ್?..ಇಲ್ಲಿದೆ ಡೀಟೇಲ್ಸ್
– ಸಂತೋಷ್ ದೇವಾಡಿಗ, ಸುಜಿತ್ ಸಾಲಿಯಾನ್, ಕಟ್ಟೆ ಕರಣ್, ಉಮೇಶ್ ಶೆಟ್ಟಿ, ಶ್ರೀನಂದಾ ಅವರಿಂದ ಡ್ರಾ
NAMMUR EXPRESS BUSINESS NEWS
ತೀರ್ಥಹಳ್ಳಿಯ ಪ್ರಸಿದ್ಧ ಪುರುಷರ ಫ್ಯಾಷನ್ ವಸ್ತ್ರ ಮಳಿಗೆ ಫ್ಯಾಷನ್ ಬ್ರಿಗೇಡ್ ಸಂಸ್ಥೆಯ ವಾರ್ಷಿಕ ಡ್ರಾ ನಡೆದಿದ್ದು, ಸುಮಾರು 9 ಮಂದಿ ಗ್ರಾಹಕರಿಗೆ ವಿಶೇಷ ಬಹುಮಾನ ಲಭ್ಯವಾಯಿತು. ಪುರುಷರ ಎಲ್ಲಾ ರೀತಿಯ ವಸ್ತ್ರಗಳು, ಫ್ಯಾಷನ್ ಬಟ್ಟೆಗಳು ಲಭ್ಯವಿರುವ ಅಪಾರ ಗ್ರಾಹಕರ ಮೆಚ್ಚಿನ ಅಂಗಡಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಘಟಕದ ತಾಲೂಕು ಅಧ್ಯಕ್ಷರಾದ ಸಂತೋಷ್ ದೇವಾಡಿಗ, ತೀರ್ಥಹಳ್ಳಿ ಎನ್ ಎಸ್ ಯು ಐ ಅಧ್ಯಕ್ಷ ಸುಜಿತ್ ಸಾಲಿಯಾನ್, ಕರವೇ ಪ್ರಮುಖರೂ ಉದ್ಯಮಿ ಕಟ್ಟೆ ಕರಣ್, ಉಮೇಶ್ ಶೆಟ್ಟಿ, ದಬ್ಬಣಗದ್ದೆ ಶ್ರೀನಂದಾ ಡ್ರಾ ನಡೆಸಿಕೊಟ್ಟರು.
ಏನಿದು ಯೋಜನೆ..?
ವಿಶೇಷ ಬಂಪರ್ ಬಹುಮಾನ ಪ್ರತಿ 1000 ರೂ ಖರೀದಿ ಮೇಲೆ ಒಂದು ಕೂಪನ್ ನೀಡಲಾಗಿತ್ತು. ಗ್ರಾಹಕರು ಈ ಯೋಜನೆ ಜತೆಗೆ ಅತ್ಯಂತ ಉತ್ತಮ ಡಿಸೈನ್, ಗುಣಮಟ್ಟ, ಸೇವೆಗಾಗಿ ಫ್ಯಾಷನ್ ಬ್ರಿಗೇಡ್ ಬಟ್ಟೆ ಅಂಗಡಿಯಲ್ಲಿ ಖರೀದಿ ಮಾಡಿದ್ದರು. ಈ ಹಿಂದೆ ತಿಲಿ ಫ್ಯಾಷನ್ ಇದ್ದ ಅಂಗಡಿ ಹೊಸ ಮ್ಯಾನೇಜ್ ಮೆಂಟ್ ಜತೆ ಫ್ಯಾಷನ್ ಬ್ರಿಗೇಡ್ ಆಗಿ ಬದಲಾಗಿ ಇದೀಗ ವಸ್ತ್ರ ಉದ್ಯಮದಲ್ಲಿ ತಮ್ಮದೇ ಗ್ರಾಹಕರನ್ನು ಹೊಂದಿದೆ.
ಬಹುಮಾನ ಗೆದ್ದವರು ಯಾರು ಯಾರು..?
ಬಂಪರ್ ಬಹುಮಾನ: ವಾಷಿಂಗ್ ಮೆಷಿನ್
ಶ್ರೇಯಸ್ ಕುಕ್ಕೆ 9901310067
ಮೊದಲ ಬಹುಮಾನಃ ಸ್ಮಾರ್ಟ್ ಎಲ್.ಇ. ಡಿ ಟಿವಿ
ಮಹಾಬಲೇಶ್ ಪುರ್ಲೆಕೊಪ್ಪ 9481063239
ದ್ವಿತೀಯ ಬಹುಮಾನ: ಸ್ಪೋರ್ಟ್ಸ್ ಸೈಕಲ್
ಸುನಿಲ್ S L ಶಿವಳ್ಳಿ 9480766112
ತೃತೀಯ ಬಹುಮಾನ : ಸ್ಮಾರ್ಟ್ ವಾಚ್
ಸುನಿಲ್ H R ಹುಲಿಗುದ್ದು 8762329033
ಆಕರ್ಷಕ 5 ಸಮಾಧಾನಕರ ಬಹುಮಾನಗಳು
ಮಹೇಶ್ R ಬೆಟ್ಟಮಕ್ಕಿ 9731315573
ಸುನಿಲ್ ಕುಮಾರ್ V M ವರ್ತೆಕೇರಿ 8147651947
ಶಿವರಾಜ್ ಬಂಡಿಗಡಿ 9731368464
ಪವನ್ K ದವಣೆಬೈಲು 8217047189
ರಥನ್ ನಾಲೂರು 8277331235
ಕೂಡಲೇ ಭೇಟಿ ನೀಡಿ ಬಹುಮಾನ ಪಡೆದುಕೊಳ್ಳಿ
ಕಟ್ಟೆ ಕಾಂಪ್ಲೆಕ್ಸ್, ಮಾರಿಕಾಂಬಾ ದೇವಸ್ಥಾನ ಪಕ್ಕ ಆಜಾದ್ ರಸ್ತೆ, ತೀರ್ಥಹಳ್ಳಿ
9740556069, 9845497914