ತೀರ್ಥಹಳ್ಳಿ ಬಿಜೆಪಿ ಬೆಂಗಳೂರು ನೂತನ ಸಮಿತಿ..!
– ತೀರ್ಥಹಳ್ಳಿ ಮೂಲದವರ ಸಂಘಟನೆ, ಬಿಜೆಪಿಯ ಹೊಸ ತಂತ್ರಗಾರಿಕೆ
– ರಾಜಧಾನಿಯಲ್ಲಿ ಬಿಜೆಪಿ ಸಂಘಟನೆಗೆ ಹೊಸ ಪ್ಲಾನ್
NAMMUR EXPRESS NEWS
ಬೆಂಗಳೂರು/ತೀರ್ಥಹಳ್ಳಿ: ರಾಜಧಾನಿ ಬೆಂಗಳೂರಿನಲ್ಲಿರುವ ತೀರ್ಥಹಳ್ಳಿ ಮೂಲದ ಬಿಜೆಪಿ ಸಂಘಟಕನ್ನು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಬೆಂಗಳೂರು ಸಮಿತಿ ರಚನೆ ಮಾಡಿ ಹೊಣೆ ನೀಡಲಾಗಿದೆ. ಈ ಸಮಿತಿಯಲ್ಲಿ ಅನೇಕರನ್ನು ಸೇರಿಸಿಕೊಂಡಿದ್ದು, ಎಲ್ಲರಿಗೂ ಪಕ್ಷ ಸಂಘಟನೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವ ಜತೆಗೆ ಬಿಜೆಪಿ ಸಂಘಟನೆ ಜವಾಬ್ದಾರಿಯನ್ನು ನೀಡಲಾಗಿದೆ.
ಬೆಂಗಳೂರು ಸಮಿತಿಯಲ್ಲಿ ಯಾರು ಯಾರು?
ಅಧ್ಯಕ್ಷರಾಗಿ ಅರುಣ್ ಶೆಟ್ಟಿ ಇಂದಿರಾನಗರ, ಉಪಾಧ್ಯಕ್ಷರಾಗಿ ಪ್ರಕಾಶ್ ಕಲ್ಗದ್ದೆ, ವೀರೇಂದ್ರ ಇಂದಾವರ, ಶಶಿ ಅತ್ತಿಕೊಡಿಗೆ, ದಿನೇಶ್ ಕುಂಟಿಗೆ, ಅಜಿತ್ ಹೆಗಲತ್ತಿ, ಗಾಯತ್ರಿ ಲಕ್ಕುಂದ, ಪ್ರಧಾನ ಕಾರ್ಯದರ್ಶಿಯಾಗಿ ವಿನಯ್ ಜಾಧವ್, ಪ್ರಶಾಂತ್ ಇಳಿಮನೆ, ಸಂದೀಪ್ ಅರಳಿಸುರಳಿ, ಕಾರ್ಯದರ್ಶಿಯಾಗಿ ಅರುಣ್ ಮಾಸ್ತಿಕಟ್ಟೆ, ಉದಯ ಹಿರೇಸರ, ಸುನಿಲ್ ಕಲ್ಲೂರು, ಪ್ರದೀಪ್ ಹಳ್ಳದಬೈಲು, ಅಮಿತ್ ತೀರ್ಥಹಳ್ಳಿ, ಅರುಣ್ ಶಬ್ದ, ಖಜಾಂಚಿಯಾಗಿ ಜಯಂತ್ ಮುತ್ತೂರು, ಸೋಶಿಯಲ್ ಮೀಡಿಯಾ ಆದಿತ್ಯ ಕಲ್ಲೂರು ಮತ್ತು ರಾಮ್ ಪ್ರಸಾದ್ ಕಟ್ಟೆಹಕ್ಕಲು ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ಬಿಟಿಎಂ, ಶ್ರೀಧರ್ ಎಲ್ಐಸಿ, ಸುನಿಲ್ ಶೆಟ್ಟಿ, ಕಿಶೋರ್ ಯಡೂರು, ಮಂಜು ಗುಬ್ಬಿಗ, ಸನತ್ ರಂಜದಕಟ್ಟೆ
ಬೆಂಗಳೂರು ಸಮಿತಿ ಮಹಾ ಶಕ್ತಿ ಕೇಂದ್ರದ ಪ್ರಮುಖರು
ಮೇಗರವಳ್ಳಿ ಮಹಾಶಕ್ತಿ ಕೇಂದ್ರ ಭೂಷಣ್ ಯಡೆಮನೆ ಮತ್ತು ಸುಬ್ರಹ್ಮಣ್ಯ ಚಿಪ್ಪಳಕಟ್ಟೆ,
ಆರಗ – ಪ್ರಶಾಂತ್ ಖಂಡಕ ಮತ್ತು ಮಿಥುನ್ ದಾವಣೆಬೈಲು
ಕುಪ್ಪಳ್ಳಿ- ಪೂರ್ಣೇಶ್ ಬುಕ್ಕಲಾಪುರ ಮತ್ತು ಮಂಜು ಹುಣಸವಳ್ಳಿ
ನಗರ- ಅವಿನಾಶ್ ಯಡೂರು ಮತ್ತು ಸುಚೇತ, ಹುಂಚಾ – ರಜತ್ ಕಲ್ಲೂರು ಮತ್ತು ವಿನಯ್ ಕಲ್ಲೂರು, ಗಾಜನೂರು ಸಂತೋಷ್ ನಾರೆಗದ್ದೆ, ಶಿವನಂದ ಅರಳಸುರಳಿ.
ಮಂಡಗದ್ದೆ – ಪ್ರಸನ್ನ ಕುಕ್ಕೆ ಮತ್ತು ಮಾಲತೇಶ್ ಮಂಡಗದ್ದೆ, ತೀರ್ಥಹಳ್ಳಿ ಪಟ್ಟಣ ಪ್ರವೀಣ್ ಇಂದಿರಾನಗರ ಮತ್ತು ಆದರ್ಶ ವೈ ಗೌಡ
ಸಲಹಾ ಸಮಿತಿಗೆ ನಾಯಕರ ನೇಮಕ
ದಿನೇಶ್ ವಾಟಗದ್ದೆ, ಸದಾಶಿವ ಕಟ್ಟೆಹಕ್ಕಲು, ವನಮಾಲಯ ಇಳಿಮನೆ, ಪುಂಡಲಿಕ, ಸುಬ್ಬಯ್ಯ ನಂಟೂರು, ದಿನೇಶ್ ಉಡುಪ, ಜಿ ನಾಗರಾಜ್, ಮಹೇಶ್ ಮಳಲಿಕೊಪ್ಪ, ಶ್ರೀಧರ ಭಟ್, ಪ್ರಕಾಶ್ ಕುಕ್ಕೆ.