ಅ. 12ಕ್ಕೆ ಬೆಂಗಳೂರಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆ ಕಾರ್ಯಕ್ರಮ
– 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ “ಮಲೆನಾಡು ರತ್ನ” ಪ್ರಶಸ್ತಿ ಪ್ರದಾನ
– ಶಿವದೂತ ಗುಳಿಗೆ ನಾಟಕ, ಉಚಿತ ರಕ್ತ ಪರೀಕ್ಷೆ ಮತ್ತು ಬಿ.ಪಿ ತಪಾಸಣಾ ಶಿಬಿರ
– ಸರ್ವರನ್ನು ಆಹ್ವಾನಿಸಿದ ಸಮಿತಿ ಪದಾಧಿಕಾರಿಗಳು
NAMMUR EXPRESS NEWS
ಬೆಂಗಳೂರಿನ “ಮಲೆನಾಡು ಹಿತರಕ್ಷಣಾ ವೇದಿಕೆ (ರಿ.)” 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ “ಮಲೆನಾಡು ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ ಅ.12ರಂದು ಬೆಂಗಳೂರಲ್ಲಿ ನಡೆಯಲಿದೆ.
ದಿವ್ಯ ಸಾನಿಧ್ಯ ಮತ್ತು ಆಶೀರ್ವಚನವನ್ನು ಶ್ರೀ ಶ್ರೀ ಶ್ರೀ ಅವಧೂತ ವಿನಯ ಗುರೂಜಿ, ದತ್ತಾಶ್ರಮ, ಗೌರಿಗದ್ದೆ ಇವರಿಂದ ನೆರವೇರಲಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಮಲೆನಾಡು ಹಿತರಕ್ಷಣಾ ವೇದಿಕೆ (ರಿ.) ಅಧ್ಯಕ್ಷರಾದ ಅಜಿತ್ ಡಿ. ಕಲ್ಕುಳಿ ವಹಿಸಲಿದ್ದಾರೆ.
ಅ.12ರಂದು ಸಂಜೆ 4-00 ಗಂಟೆಯಿಂದ ಮಹಾಲಕ್ಷ್ಮೀಪುರಂ ಡಾ. ರಾಜ್ ಕುಮಾರ್ ಸಭಾಂಗಣ ಗೆಳೆಯರ ಬಳಗ ಇಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ. ರಾಜೇಗೌಡ, ಮಾಜಿ ಗೃಹ ಸಚಿವರು ಮತ್ತು ತೀರ್ಥಹಳ್ಳಿ ಶಾಸಕರಾದ ಅರಗ ಜ್ಞಾನೇಂದ್ರ, ಮಾಜಿ ಸಚಿವರು, ಮಹಾಲಕ್ಷ್ಮಿ ಪುರಂ ಶಾಸಕರಾದ ಗೋಪಾಲಯ್ಯ, ಡಾ.ಆರತಿ ಕೃಷ್ಣ( ಶಾಸಕರು, ಕರ್ನಾಟಕ ವಿಧಾನ ಪರಿಷತ್) ಇವರು ಭಾಗಿ ಅಗಲಿದ್ದಾರೆ.
ಮಲೆನಾಡ ಇಬ್ಬರು ಸಾಧಕರಿಗೆ ಮಲೆನಾಡು ರತ್ನ ಪ್ರಶಸ್ತಿ
ಶ್ರೀ ವಿಜಯದೇವ್ ಬಸವಾನಿ( ಸಹಕಾರ ರತ್ನ ಪುರಸ್ಕೃತರು & ಅಧ್ಯಕ್ಷರು, ಸಹ್ಯಾದ್ರಿ ಕೋ- ಅಪರೇಟಿವ್ ಬ್ಯಾಂಕ್, ತೀರ್ಥಹಳ್ಳಿ), ಶ್ರೀ ವಿಶ್ವನಾಥ್ ಗದ್ದೆಮನೆ( ಯುವ ಉದ್ಯಮಿಗಳು ಹಾಗೂ ಮಾಲೀಕರು, ನೇಟಸ್ ವುಮೆನ್ ಅಂಡ್ ಚೈಲ್ಡ್ ಮಲ್ಟಿಸ್ಪೇಷಲಿಟಿ ಹಾಸ್ಪಿಟಲ್, ಸಮಾಜ ಸೇವಕರು) ಇವರಿಗೆ ಮಲೆನಾಡು ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. “ಕಲಾಸಂಗಮ ಕಲಾವಿದರಿಂದ”
ಶಿವದೂತ ಗುಳಿಗೆ ಕಾರ್ಯಕ್ರಮ ನಡೆಯಲಿದೆ. ಎಲ್ಲ ಮಲೆನಾಡಿನ ಬಾಂಧವರಿಗೆ ಆತ್ಮೀಯ ಸ್ವಾಗತವನ್ನು ಆಯೋಜಕರು ಕೋರಿದ್ದಾರೆ.
ಉಚಿತ ರಕ್ತ ಪರೀಕ್ಷೆ ಮತ್ತು ಬಿ.ಪಿ ತಪಾಸಣಾ ಶಿಬಿರ
ಉಚಿತ ರಕ್ತ ಪರೀಕ್ಷೆ ಮತ್ತು ಬಿ.ಪಿ ತಪಾಸಣಾ ಶಿಬಿರ ಕೂಡ ನಡೆಯಲಿದೆ. ಏಷಿಯನ್ ಡಯಾಗ್ನೋಸ್ಟಿಕ್ಸ್, ಬೆಂಗಳೂರು ಇವರ ವತಿಯಿಂದ ಅರೋಗ್ಯ ತಪಾಸಣೆ ನಡೆಯಲಿದೆ. ನಿರೂಪಣೆಯನ್ನು ಶ್ರೀ ಮಂಜುನಾಥ್ ಶೃಂಗೇರಿ & ಕುಮಾರಿ ಜೆ. ವಿ. ನಿಸರ್ಗಗೌಡ ನಿರ್ವಹಣೆ ಮಾಡಲಿದ್ದಾರೆ. ರಾತ್ರಿ ಕಾರ್ಯಕ್ರಮ ಮುಗಿದ ನಂತರ ಊಟದ ವ್ಯವಸ್ಥೆ ಮಾಡಲಾಗಿದೆ.
ಆಡಳಿತ ಮಂಡಳಿ
ಶ್ರೀ ಅಜಿತ್ ಡಿ. ಕಲ್ಕುಳಿ, ಅಧ್ಯಕ್ಷರು
ಶ್ರೀ ನವೀನ್ ಕಮ್ತಾಳ್, ಕಾರ್ಯಾಧ್ಯಕ್ಷರು
ಶ್ರೀ ಕೆ.ಟಿ. ರಮೇಶ್, ಉಪಾಧ್ಯಕ್ಷರು
ಶ್ರೀ ಶಶಿಕಾಂತ್ ಅತ್ತಿಕೊಡಿಗೆ ಉಪಾಧ್ಯಕ್ಷರು
ಶ್ರೀ ರವೀಶ್, ಹರಾವರಿ, ಉಪಾಧ್ಯಕ್ಷರು
ಶ್ರೀ ನಟೇಶ್ ಟಿ. ಜಿ. ತಟ್ಟೆಹಕ್ಕಲು, ಕಾರ್ಯದರ್ಶಿ
ಶ್ರೀ ಸಚ್ಚಿನ್ ಧರ್ಮಪ್ಪ, ಸಹ-ಕಾರ್ಯದರ್ಶಿ
ಶ್ರೀ ಮೋಹನ್ ಹೆಗ್ಡೆ ಖಜಾಂಚಿ
ಶ್ರೀ ಅರವಿಂದ್ ಹರಡಮನೆ, ಸಹ-ಖಜಾಂಜಿ
ಶ್ರೀ ದಿನೇಶ್, ಖಾಂಡ್ಯ, ಸಂ. ಕಾರ್ಯದರ್ಶಿ
ಶ್ರೀ ಮಂಜುನಾಥ್ ಶೃಂಗೇರಿ, ಸಂ. ಕಾರ್ಯದರ್ಶಿ
ಶ್ರೀ ಸುನೀಲ್ ಶೆಟ್ಟಿ. ಸಂ. ಕಾರ್ಯದರ್ಶಿ
ಶ್ರೀ ಮಾಲತೇಶ್ ಸಿಗಸೆ, ನಿರ್ದೇಶಕರು
ಶ್ರೀ ಕಾಫಿ ಗಿರೀಶ್, ನಿರ್ದೇಶಕರು
ಶ್ರೀ ಮಿಥುನ್, ನಿರ್ದೇಶಕರು
ಶ್ರೀ ಸತೀಶ್ ಜಿ. ಡಿ. ನಿರ್ದೇಶಕರು
ಶ್ರೀ ಕಿಶನ್, ನಿರ್ದೇಶಕರು
ಕಾರ್ಯಕ್ರಮಕ್ಕೆ ಪ್ರೋತ್ಸಾಹಕರು
ಶ್ರೀ ವಿಕಾಸ್ ಬೇಗಾನೆ ಮಾಲೀಕರು, ಬೇಗಾನೆ ಗ್ರೂಪ್ಸ್, ಕೊಪ್ಪ
ಶ್ರೀ ಪೂರ್ಣೇಶ್, ಮಾಣಿಬೈಲ್, ಉಧ್ಯಮಿಗಳು, ಸಮಾಜ ಸೇವಕರು
ಶ್ರೀ ಮಿಥನ್ ಬಿಲ್ಡರ್ಸ್ & ಡೆವಲಪರ್ಸ್ ಬೆಂಗಳೂರು
ಶ್ರೀಮತಿ ಸಾಂಘವಿ ರಕ್ಷಿತ್, ಸಮಾಜ ಸೇವಕರು
ಶ್ರೀ ಮಾಲತೇಶ್ ಸಿಗಸೆ, ರಾಜ್ಯ ಯುವಮೋರ್ಚಾ ಉಪಾಧ್ಯಕ್ಷರು. ಬಿ.ಜೆ.ಪಿ
ಶ್ರೀ ಕಾಫಿ ಗಿರೀಶ್, ಉದ್ಯಮಿಗಳು, ಬೆಂಗಳೂರು
ಶ್ರೀ ಕೆ. ನಾಗಭೂಷನ್, ಮಾಜಿ ಬಿ.ಬಿ.ಎಂ.ಪಿ. ಸದಸ್ಯರು, ಶೆಟ್ಟಹಳ್ಳಿ ವಾರ್ಡ್, ಬೆಂಗಳೂರು
ಡಾ. ಎಸ್. ಮಂಜುನಾಥ್, ಉಪಾಧ್ಯಕ್ಷರು, ಬೆಂಗಳೂರು ಉತ್ತರ
ಶ್ರೀ ವಾಟಗದ್ದೆ ದಿನೇಶ್, ಬಿ.ಜೆ.ಪಿ ರೈತ ಮೋರ್ಚಾ ಉಪಾಧ್ಯಕ್ಷರು, ಬೆಂಗಳೂರು
ಶ್ರೀ ಡಿ, ಬಿ. ಕಾಳೇಗೌಡ ಶಿವ ಕಾರ್ಗೋ ಮೂವರ್ಸ್, ಬೆಂಗಳೂರು
ಶ್ರೀ ಅರುಣ್ ಹೊಸಳ್ಳಿ, ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಲ್ ಇಂಡಿಯಾ ಮೂಪರ್ ಪ್ರೈ.ಲಿ. ಬೆಂಗಳೂರು
ಶ್ರೀ ಎಸ್. ಸಿ. ವೆಂಕಟೇಶ್, ಉದ್ಯಮಿಗಳು, ಬೆಂಗಳೂರು
ಶ್ರೀ ಗಿರೀಶ್ ಮಂಗಳ ಉದ್ಯಮಿಗಳು, ಬೆಂಗಳೂರು
ಶ್ರೀಮತಿ ಭಾಗ್ಯ ಶ್ರೀನಿವಾಸ್, ಭಾಗ್ಯಶ್ರೀ ಡಿಸ್ಟ್ರಿಬ್ಯೂಟರ್ಸ್ ಮತ್ತಿಕೆರೆ, ಬೆಂಗಳೂರು
ಮೆ।। ಏಷಿಯನ್ ಡಯಾಗ್ನೋಸ್ಟಿಕ್ಸ್ ಕೆ.ಆರ್. ಮಾರ್ಕೇಟ್, ಬೆಂಗಳೂರು
ಶ್ರೀ ರಾಘವೇಂದ್ರ ರಾಘವೇಂದ್ರ ಮೋಟಾರ್, ಬೆಂಗಳೂರು
ಶ್ರೀ ಎ. ಹೆಚ್, ಚಿಟ್ಸ್ ಮಹಾಲಕ್ಷ್ಮೀ ಲೇಔಟ್, ಬೆಂಗಳೂರು
ಶ್ರೀ ಅಜಯ್, ಅಮರ್, ಪವನ್, ಮಾಲೀಕರು, ಮನೆ ಮೇಕರ್ಸ್
ಶ್ರೀ ಡಿ. ಎನ್. ಶ್ರೀನಾಥ್ ಜೋಯಿಸ್, ಮಾಲೀಕರು, ದಿ ನೆಸ್ಟ್ ಹೋಂ ಸ್ಟೇ
ಶ್ರೀ ವೈ. ಪಿ ಅಶೋಕ್ ಮಾಲೀಕರು ಶ್ರೀ ಲಕ್ಷ್ಮಿ ಕೇಬಲ್ಸ್ ಅರಿಶಿನಕುಂಟೆ
ಶ್ರೀ ಪ್ರವೀಣ್ ಗೌಡ, ಆಸರೆ ಸಮಾಜ ಸೇವಾ ಟ್ರಸ್ಟ್ & ಅಧ್ಯಕ್ಷರು,
ಬಸವನಗುಡಿ ವಿಶ್ವ ಒಕ್ಕಲಿಗರ ವೇದಿಕೆ. ಸಮಾಜ ಸೇವಕರು, ಕೊಪ್ಪ
ಶ್ರೀ ರವಿ ರೈ ಕಳಸ, ಚಲನಚಿತ್ರ ನಿರ್ಮಾಪಕರು
ಶ್ರೀ ಗಿರೀಶ್, ಕೆ. ಎಲ್, ವುಡ್ಲೈನ್ ಇಂಟೀರಿಯರ್ಸ್, ಬೆಂಗಳೂರು
ಮೆ ||ಸೃಷ್ಟಿ ಪ್ಯಾಬ್ಸ್ & ಕನ್ಸ್ಟ್ರಕ್ಷನ್, ಮಹಾಲಕ್ಷ್ಮೀಲೇಔಟ್, ಬೆಂಗಳೂರು
ಶ್ರೀ ಅನನ್ಯ ಆರ್, ಗೌಡ, ಸಿವಿಲ್ ಇಂಜಿನಿಯರ್, ಕಲ್ಲಹಕ್ಕಲು
ಶ್ರೀ ನಾಗರಾಜ್ ಎಂ. ಸಿವಿಲ್ ಇಂಜಿನಿಯರ್. ಶ್ರೀನಿಧಿ ಕಸ್ಟಕ್ಷನ್ಸ್, ನಾಗರಭಾವಿ, ಬೆಂಗಳೂರು
ಶ್ರೀ ಸ್ನೇಹನ್ ಗೌಡ, ಮಾಲೀಕರು, ಅರಮನೆ ದೊನ್ನೆ ಬಿರಿಯಾನಿ
ಶ್ರೀ ತ್ರಿಪಾಲ್, ಬಸೆಗದ್ದೆ, ಉದ್ಯಮಿಗಳು & ಸಮಾಜ ಸೇವಕರು.
ಶ್ರೀ ಸಂದರ್ಶ ಪಡುಬೈಲ್, ಉದ್ಯಮಿಗಳು & ಸಮಾಜ ಸೇವಕರು
ಶ್ರೀ ಕಿಶೋರ್, ಮಾಗಲು, ಉದ್ಯಮಿಗಳು & ಸಮಾಜ ಸೇವಕರು
ಶ್ರೀ ಕಿರಣ್ ಕೈಮನೆ ಉದ್ಯಮಿಗಳು & ಸಮಾಜ ಸೇವಕರ
ಶುಭ ಕೋರುವವರು : ಸಹ್ಯಾದ್ರಿ ಸಂಘ ಬೆಂಗಳೂರು
ಸರ್ವರಿಗೂ ಸುಸ್ವಾಗತ: ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ..
ಶ್ರೀ ಅಜಿತ್ ಕಲ್ಕುಳಿ ಶ್ರೀ ಶಶಿಕಾಂತ್ ಅತ್ತಿಕೊಡಿಗೆ
ಅಧ್ಯಕ್ಷರು ಉಪಾಧ್ಯಕ್ಷರು
ಮಲೆನಾಡು ಹಿತರಕ್ಷಣಾ ವೇದಿಕೆ








