ಆರಗ ಜ್ಞಾನೇಂದ್ರ, ಸೂರ್ಯ ನಾರಾಯಣ ಅವರಿಗೆ ಶುಭಾಶಯಗಳು
ರಾಜ್ಯದ ಎಲ್ಲಾ ಅಡಿಕೆ ಸಹಕಾರ ಸಂಘಗಳನ್ನೊಳಗೊಂಡ ರಾಜ್ಯ ಅಡಿಕೆ ಮಹಾಮಂಡಳದ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ಹಾಗೂ ಉಪಾಧ್ಯಕ್ಷರಾಗಿ ಸೂರ್ಯನಾರಾಯಣ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅಡಿಕೆ ಮಹಾ ಮಂಡಲದ ಎಲ್ಲಾ ನಿರ್ದೇಶಕರು ಹಾಜರಿದ್ದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕರನ್ನು ಅಭಿನಂದಿಸಿದರು.
