ವಿ – ಟೆಕ್ ಇಂಜಿನಿಯರ್ಸ್ ನಲ್ಲಿ ಉದ್ಯೋಗಾವಕಾಶ
– ಪುರುಷ ಅಭ್ಯರ್ಥಿಗಳಿಗೆ ಆದ್ಯತೆ
– ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಣೆ
NAMMUR EXPRESS NEWS
ವಿ ಟೆಕ್ ಇಂಜಿನಿಯರ್ಸ್ ನಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳಲ್ಲಿ ಆದ್ಯತೆ ನೀಡಲಾಗಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ.ಯಾವ ಯಾವ ಹುದ್ದೆಗಳು ಖಾಲಿ ಇದೆ ಎಂಬುದನ್ನು ತಿಳಿಯೋಣ.
ಹುದ್ದೆ
1. ಅಕೌಂಟ್ ಅಸಿಸ್ಟೆಂಟ್
ಪುರುಷ ಅಭ್ಯರ್ಥಿ
ಒಂದರಿಂದ ನಾಲ್ಕು ವರ್ಷದ ಅನುಭವ ಹೊಂದಿರಬೇಕು.
ಹುದ್ದೆ : ಎರಡು
ಕೆಲಸದ ಸ್ಥಳ:- ಸಾಗರ, ಶಿವಮೊಗ್ಗ, ಕೆ ಆರ್ ಪೇಟೆ – ಮಂಡ್ಯ
ವಿದ್ಯಾರ್ಹತೆ:- ಬಿಕಾಂ, ಎಂ ಕಾಂ
2. ಬ್ರಾಂಚ್ ಮ್ಯಾನೇಜರ್
ಪುರುಷ ಅಭ್ಯರ್ಥಿ
5 ರಿಂದ 15 ವರ್ಷ ಮ್ಯಾನೇಜರ್ ವಿಭಾಗದಲ್ಲಿ ಅನುಭವ ಹೊಂದಿರಬೇಕು
ಹುದ್ದೆ :- 4
ಕೆಲಸದ ಸ್ಥಳ :- ಸಾಗರ ಶಿವಮೊಗ್ಗ,ಶಿವಮೊಗ್ಗ , ಕೆ ಆರ್ ಪೇಟೆ – ಮಂಡ್ಯ, ಕೆ ಬಿ ಕ್ರಾಸ್ – ತುಮಕೂರು
ವಿದ್ಯಾರ್ಹತೆ :-ಯಾವುದೇ ಪದವಿ
3. ಹಿರಿಯ ಎಲೆಕ್ಟ್ರಿಷಿಯನ್
ಪುರುಷ ಅಭ್ಯರ್ಥಿ
5 ರಿಂದ 15 ವರ್ಷ ಅನುಭವ ಹೊಂದಿರಬೇಕು
ಹುದ್ದೆ :- 2
ಕೆಲಸದ ಸ್ಥಳ:- ಮಾಚೇನಹಳ್ಳಿ – ಶಿವಮೊಗ್ಗ, ಶಿವಮೊಗ್ಗ.
ವಿದ್ಯಾರ್ಹತೆ :- ಐಟಿಐ – ಎಲೆಕ್ಟ್ರಿಷಿಯನ್
ಆಸಕ್ತಿಯುಳ್ಳ ಅಭ್ಯರ್ಥಿಗಳು ಬಯೋಡೇಟ ವನ್ನು ಇಮೇಲ್ ಅಥವಾ ವಾಟ್ಸಪ್ ನಂಬರಿಗೆ ಕಳಿಸಬೇಕು
ಮೊಬೈಲ್ ನಂಬರ್:- 8951422014
ಇಮೇಲ್ :- [email protected]
ವಿಳಾಸ : ವಿ – ಟೆಕ್ ಇಂಜಿನಿಯರ್ ಕುಂಟವಳ್ಳಿ, ಮೇಳಿಗೆ ಅಂಚೆ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ