ಐಸಿಎಸ್ಇ ಝೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಕೇಂದ್ರೀಯ ಶಾಲಾ ಮಕ್ಕಳ ಮೇಲುಗೈ!
– ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ಅಕ್ಟೋಬರ 26 ಮತ್ತು 27 ರಂದು ಈ ಕ್ರೀಡಾಕೂಟ ನೆರವೇರಿತು.
– ಶಾಲೆಯ ಮಕ್ಕಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ
NAMMUR EXPRESS NEWS
ಶಿವಮೊಗ್ಗದ ನೆಹರು ಸ್ಟೇಡಿಯಂ ನಲ್ಲಿ ಅಕ್ಟೋಬರ 26 ಮತ್ತು 27 ರಂದು ನಡೆದ ಐಸಿಎಸ್ಇ ಝೋನಲ್ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟಮಕ್ಕಿಯ ಸಹ್ಯಾದ್ರಿ ಐಸಿಎಸ್ಇ ಶಾಲೆಯ ಮಕ್ಕಳು ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿರುತ್ತಾರೆ.
17 ವರ್ಷ ವಯೋಮಿತಿ ಒಳಗಿನ ಸಮಗ್ರ ಚ್ಯಾಂಪಿಯನ್ಶಿಪ್ ನಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದು, 10ನೇ ತರಗತಿಯ ರಿತೇಶ್ ಎಂ. ಅಥ್ಲೆಟಿಕ್ ವಿಭಾಗದಲ್ಲಿ ಜಿಲ್ಲಾ ವೈಯಕ್ತಿಕ ಚ್ಯಾಂಪಿಯನ್ ಹಾಗೂ 8ನೇ ತರಗತಿಯ ಸಮನ್ಯು ಎನ್. 14 ವರ್ಷ ವಯೋಮಿತಿ ಒಳಗಿನ ಜಿಲ್ಲಾ ವೈಯಕ್ತಿಕ ಚ್ಯಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ. ಹಾಗೂ ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ಈ ಕೆಳಕಂಡಂತೆ ವಿದ್ಯಾರ್ಥಿಗಳು ಸಾಧನೆಗೈದಿರುತ್ತಾರೆ.
1) ರಿತೇಶ್ ಎಂ – 100 ಮೀಟರ್ ಓಟದ ಸ್ಪರ್ಧೆ – ಪ್ರಥಮ
– 200 ಮೀಟರ್ ಓಟದ ಸ್ಪರ್ಧೆ – ಪ್ರಥಮ
– ಲಾಂಗ್ ಜಂಪ್- ದ್ವಿತೀಯ,
2) ಸಮನ್ಯು ಎನ್ *100 ಮೀಟರ್ ಓಟದ ಸ್ಪರ್ಧೆ – ಪ್ರಥಮ.
– ತಟ್ಟೆ ಎಸೆತ – ಪ್ರಥಮ
– ಗುಂಡು ಎಸೆತ- ದ್ವಿತೀಯ.
3) ರಾಧಿಕ ವಿ – ತಟ್ಟೆ ಎಸೆತ – ಪಥಮ
– ಗುಂಡು ಎಸೆತ – ದ್ವಿತೀಯ
4) ವಚನ್ ಜಿ – ತಟ್ಟೆ ಎಸೆತ- ಪ್ರಥಮ.
– ಗುಂಡು ಎಸೆತ -ದ್ವಿತೀಯ.
5) ಸಾನ್ವಿ ಎಲ್ – 100 ಮೀಟರ್ ಓಟದ ಸ್ಪರ್ಧೆ – ದ್ವಿತೀಯ
– 200 ಮೀಟರ್ ಓಟದ ಸ್ಪರ್ಧೆ – ತೃತೀಯ
– ಉದ್ದ ಜಿಗಿತ – ತೃತೀಯ
6) ಗೋವರ್ಧನ್ ಎಂ- 100 ಮೀಟರ್ ಓಟದ ಸ್ಪರ್ಧೆ – ದ್ವಿತೀಯ
– 200 ಮೀಟರ್ ಓಟದ ಸ್ಪರ್ಧೆ -ದ್ವಿತೀಯ.
7) ಶ್ರೀಜನ್ಯ ಎನ್ ಎಸ್ – ಗುಂಡು ಎಸೆತ- ಪ್ರಥಮ.
8) ಧ್ರುವ ಎಂ -400 ಮೀಟರ್ ಓಟದ ಸ್ಪರ್ಧೆ -ದ್ವಿತೀಯ.
9) ಐಶಿಕ ಕೆ ಆರ್ – 600 ಮೀಟರ್ ಓಟದ ಸ್ಪರ್ಧೆ-ದ್ವಿತೀಯ.
10) ಸೃಜನ್ ಹೆಚ್ ನಾಯಕ್ – 400 ಮೀಟರ್ ಓಟದ ಸ್ಪರ್ಧೆ- ತೃತೀಯ.
11) ಧ್ರುವನ್ ಡಿ ಕೆ -600 ಮೀಟರ್ ಓಟದ ಸ್ಪರ್ಧೆ – ತೃತೀಯ.
12) 4 × 100 ಮೀಟರ್ ರಿಲೆ – 14 ವರ್ಷದೊಳಗಿನ ಬಾಲಕರ ವಿಭಾಗ ಪ್ರಥಮ
* ಸಮನ್ಯು ಎನ್ * ಗೋವರ್ಧನ್ ಎಂ * ಮಿಲನ್ ಬಿ ಟಿ * ಭುವನ್ ಸಿ ಬಿ * ಶ್ರವಣ್ ಕೆ ಎಸ್
13) ಥ್ರೋ ಬಾಲ್ 17 ವರ್ಷದೊಳಗಿನ ಬಾಲಕಿಯರ ವಿಭಾಗ – ಪ್ರಥಮ ಸ್ಥಾನ
* ಮೋನಿಶಾ ಎಸ್
* ಯಶಸ್ವಿನಿ ಕೆ
* ಅರ್ಪಿತ
* ಸ್ತುತಿ ಟಿ ಕೆ
* ಶ್ರೀಜನ್ಯ ಎನ್ ಎಸ್
* ರಾಧಿಕಾ ವಿ
*ಸಾನಿಕ ಕೆ ಎಂ.
* ಸಾನ್ವಿ ಎನ್
* ಲಕ್ಷಣ್ಯ ಎಂ.
*ಅಗಮ್ಯ
* ಸುರಕ್ಷ
* ಸಾನ್ವಿ ಎಲ್
ಈ ವಿದ್ಯಾರ್ಥಿಯರನ್ನು ಹಾಗೂ ತರಭೇತಿ ನೀಡಿದ ದೈಹಿಕ ಶಿಕ್ಷಕರಾದ ಸಂತೋಷ್ ಕೆ. ಟಿ. ಹಾಗೂ ಸಂಗೀತ ಇವರುಗಳನ್ನು ಶಾಲಾ ಆಡಳಿತ ವರ್ಗ, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಶಿಕ್ಷಕರು. ಸಿಬ್ಬಂಧಿ ವರ್ಗ ಹಾಗೂ ಪೋಷಕರು ಅಭಿನಂದಿಸಿರುತ್ತಾರೆ.