ಕೋಣಂದೂರು: ನ್ಯಾಷನಲ್ ಪಿಯು ಸೈನ್ಸ್ ರೆಸಿಡೆನ್ಶಿಯಲ್ ಕಾಲೇಜಿಗೆ ಶೇಕಡ 100 ಫಲಿತಾಂಶ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೋಣಂದೂರು: ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಕೋಣಂದೂರು ನ್ಯಾಷನಲ್ ಪಿಯು ಸೈನ್ಸ್ ರೆಸಿಡೆನ್ಶಿಯಲ್ ಕಾಲೇಜ್ ಶೇಕಡ 100 ಫಲಿತಾಂಶವನ್ನು ಪಡೆದುಕೊಂಡಿದೆ. ಸಿಂಚನ ಆರ್. ಶೇಕಡ 96.83, ಕೆ.ವಿ.ವಿದ್ಯಾ ಶೇಕಡ 96, ಚಾಂದಿನಿ ಕೆ.ಎಂ. ಶೇಕಡ 95.83, ಅನನ್ಯ ವೈ ಪಿ ಶೇಕಡ 95.67, ಆದರ್ಶ್ ಶೇಕಡ 92.50, ತನ್ಮಯ ಎಚ್.ಪಿ ಶೇಕಡ 90.50, ಹೇಮಂತ್ ಎಸ್ ಶೇಕಡ 89.83, ನಾಗಶ್ರೀ ಟಿ.ಜಿ ಶೇಕಡ 89.17, ದೀಕ್ಷಾ ಎನ್.ಡಿ ಶೇಕಡ 89.೦೦, ಹರ್ಷಿತ್ ಎಚ್ ಪಿ ಶೇಕಡ 88.೦೦, ಸಿಂಚನ ಎನ್ ಶೇಕಡ 85.50, ಅಮೋಘ ಸಿ ಸಿ ಶೇಕಡ 85.೦೦, ಶ್ರೇಯಾ ಕೆ.ಆರ್. ಶೇಕಡ 85.೦೦ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕೆ.ಎಸ್.ವಾಸುದೇವ, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ್, ಕಾಲೇಜಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.








