ಎಕ್ಸೆಲ್ ಗುರುವಾಯನಕೆರೆ ರಾಜ್ಯದಲ್ಲೇ ಅಪ್ರತಿಮ ಸಾಧನೆ!
– ದ್ವಿತೀಯ ಪಿಯುಸಿಯಲ್ಲಿ ರಾಜ್ಯದ ಟಾಪ್ 10 ರಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳು
– ಅತೀ ಹೆಚ್ಚು ಮೆಡಿಕಲ್ ಸೀಟು ಕೊಟ್ಟ ಪಿಯು ಕಾಲೇಜು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದಾಖಲೆಯ ಫಲಿತಾಂಶ ನೀಡಿದ್ದಾರೆ. ಮಾತ್ರವಲ್ಲ, ರಾಜ್ಯದ ಹತ್ತು ಅಗ್ರ ಸ್ಥಾನಿಗಳಲ್ಲಿ ಎಕ್ಸೆಲ್ ನ 50 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದಿದ್ದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಸಾಧಕ ವಿಧಾರ್ಥಿಗಳು ಇವರು!
ದ್ವಿತೀಯ ಪಿಯುಸಿಯ ಅಗ್ರಸ್ಥಾನಿಗಳಲ್ಲಿ ಯಾನ ಪೊನ್ನಮ್ಮ 597, ಶ್ರೀವತ್ಸ 597,ಅಕ್ಷಯ್ 595, ಶಿಲ್ಪಿತ ಎಚ್ ಎಸ್ 594, ರೋಹಿತ್ ಮಹಾಂತೇಶ ಹಳೆ ಗೌಡರ್ 594, ಸುಷ್ಮಿತ- 594, ಅನಿಶಾ – 594, ಮೋನಿಕಾ ಹೆಚ್ – 593, ಅನ್ವೇಷಾ ಜಿ ಭಟ್ – 592, ಕಾಶ್ಮೀ ವಿ ಯು – 592, ನಿಶ್ಚಿತಾ ಸಿ- 592, ಪರೇಶ್ ಪಿ ಗೋವಂಕರ್- 592, ಪ್ರಗತಿ ಎಂ ಆರ್- 592, ರಿಹಾ ಪರ್ವಿನ್ – 592, ಅಭೀಷ್ಟ – 592, ಆಶಿತಾ – 592, ಕೃಪಾಶ್ರೀ- 592, ಯುಕ್ತಿ- 592, ಅಖಿಲ್ ಅನಿಲ್- 591, ಭೂಮಿಕಾ- 591, ಮನ್ವಿತ್ ಕೃಷ್ಣ ಎಸ್ ವಿ- 591, ಮಿಶ್ಬಾ- 591, ಅಭಿನವ್ – 590, ಅದವಿಯ ಯು- 590, ಅಶ್ರೀಫಾ ಫಾತಿಮಾ – 590, ಅಕ್ಷರಾ -590 ಧನ್ಯಶ್ರೀ – 590, ದರ್ಶನ್ ರಾವ್ – 590, ಕೌಶಲ್ ಎಲ್ ಕುಲಾಲ್ – 590, ನಿತ್ಯಾ ಶಿವಪ್ರಸಾದ್ ದಿಂಡೆ- 590, ಪಿ ಪೂರ್ವಿ ಶಾನ್ ಭಾಗ್ -590, ಸೌಧಾ ಅಂಬರ್ – 590, ತಜ್ಞಾ ಟಿ ಎಸ್ – 590, ವಿವೇಕ್ ಎಸ್ ಭಟ್ – 590 ರಾಜ್ಯದ ಟಾಪ್ 10ರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ.
ಅತೀ ಹೆಚ್ಚು ಮೆಡಿಕಲ್ ಸೀಟು ಕೊಟ್ಟ ಕಾಲೇಜು
ಕಳೆದ ಶೈಕ್ಷಣಿಕ ವರ್ಷದಲ್ಲಿ 5 ವಿದ್ಯಾರ್ಥಿಗಳನ್ನು ಏಮ್ಸ್ ಗೆ, ಮತ್ತೊಬ್ಬನನ್ನು ಜಿಪ್ಮಾರ್ ಗೆ ಕಳುಹಿಸಿದ ಹಿರಿಮೆಯ ಎಕ್ಸೆಲ್ ನಿಂದ 248 ವಿದಾರ್ಥಿಗಳನ್ಮು ಮೆಡಿಕಲ್ ಕೋರ್ಸ್ ಗೆ ಹೋಗಿರುವುದನ್ನು ಸ್ಮರಿಸಿಕೊಳ್ಳಬಹುದು. ಐ ಐ ಟಿ,ಎನ್ ಐ ಐ ಟಿ ಗಳಿಗೆ ಕೂಡಾ ಎಕ್ಸೆಲ್ ನಿಂದ 8 ವಿದ್ಯಾರ್ಥಿಗಳು ಆಯ್ಕೆ ಯಶಗಿರುವುದನ್ನು ಸ್ಮರಿಸಬಹುದು.








