Browsing: ಜಿಲ್ಲಾ ವಾರ್ತೆ

ಅಕ್ಟೋಬರ್ 17ಕ್ಕೆ ಚುನಾವಣೆ, 19ಕ್ಕೆ ಮತ ಎಣಿಕೆಕಾಂಗ್ರೆಸ್ ಪಕ್ಷದಲ್ಲಿ ಈಗ ಹೊಸ ರಾಜಕೀಯ ದಾಳ? NAMMUR EXPRESS NEWSಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಹೊಸ ಅಧ್ಯಕ್ಷರ ಚುನಾವಣೆ ದಿನಾಂಕ…

ಮತ್ತೂರು ಬಳಿ ಪಡಿತರದಾರರು, ಸ್ಥಳೀಯರಿಂದ ಪ್ರತಿಭಟನೆಉತ್ತಮ ಪಡಿತರ ವಿತರಿಸಲು ಗ್ರಾಮಸ್ಥರ ಪಟ್ಟು NAMMUR EXPRESS NEWSಮತ್ತೂರು( ಶಿವಮೊಗ್ಗ ಗ್ರಾಮಾಂತರ) : ಗಾಜನೂರು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ…

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ NAMMUR EXPRESS NEWSಕೋಲಾರ: ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲೀಸರ ಅವಶ್ಯಕತೆ ಹೆಚ್ಚಾಗಿದೆ. ಶೀಘ್ರದಲ್ಲೇ 5 ಸಾವಿರ ಪೋಲೀಸರನ್ನು…

ಚುನಾವಣಾ ಆಯೋಗ ಹೇಳಿದ್ದೇನು? NAMMUR EXPRESS NEWSಹೊಸದಿಲ್ಲಿ: ಆಧಾರ್ ಸಲ್ಲಿಸಿಲ್ಲವೆಂಬ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ನಮೂದನ್ನು ಅಳಿಸುವಂತಿಲ್ಲ ಎಂದು ಚುನಾವಣಾ ಆಯೋಗವು ಸೋಮವಾರ ಸ್ಪಷ್ಟಪಡಿಸಿದೆ. ಮತದಾರರ ಗುರುತಿನ…

ಆಗಸ್ಟ್ 24ರಿಂದ 27ರ ವರೆಗೆ ಕೊಡಗು ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ NAMMUR EXPRESS NEWSಮಡಿಕೇರಿ: ಕಾಂಗ್ರೆಸ್- ಬಿಜೆಪಿ ಪಕ್ಷದ ಸಮಾವೇಶ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾದ್ಯಂತ ಆಗಸ್ಟ್…

ವಿವಿಧ ಕಾರ್ಯಕ್ರಮಗಳ ಉದ್ಘಾಟನೆ NAMMUR EXPRESS NEWSಮಂಗಳೂರು: ಪ್ರಧಾನಿ ಮೋದಿ ಸೆಪ್ಟೆಂಬರ್ 2, ಶುಕ್ರವಾರದಂದು ಸರ್ಕಾರದ ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ಮಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಲವು…

ಇಬ್ಬಿಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯಿಂದ ನಡೆಯಿತೊಂದು ಕೊಲೆಗೋಕಾಕ : ಆಟವಾಡುತ್ತಿದ್ದಾಗ ಲಾರಿ ಹರಿದು ಬಾಲಕಿಸ್ಥಳದಲ್ಲಿಯೇ ಸಾವು NAMMUR EXPRESS NEWSಕೋಲಾರ : ಜೂಜು ಅಡ್ಡೆಯ…

ದಿಲ್ಲಿ ಗಡಿಯಲ್ಲಿ ಭದ್ರತೆ ಹೆಚ್ಚಳ NAMMUR EXPRESS NEWSಹೊಸದಿಲ್ಲಿ: ನಿರುದ್ಯೋಗದ ವಿರುದ್ಧ ಜಂತರ್ ಮಂತರ್‌ನಲ್ಲಿ ರೈತರು ನಡೆಸಲಿರುವ ಪ್ರತಿಭಟನೆಗೆ ಮುನ್ನ ದಿಲ್ಲಿ ಪೊಲೀಸರು ಸೋಮವಾರ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ…

ಮಲೆನಾಡಿನ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್3 ದಿನ ಭಾರೀ ಮಳೆ: ಹವಾಮಾನ ಇಲಾಖೆ NAMMUR EXPRESS NEWSಶಿವಮೊಗ್ಗ: ಮಲೆನಾಡು ಸೇರಿ ರಾಜ್ಯಾದ್ಯಂತ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು ಮಲೆನಾಡು,…

ಮಡಕೆ ಒಡೆದ ಕೃಷ್ಣ ವೇಷಧಾರಿ ಮಕ್ಕಳು NAMMUR EXPRESS NEWSಹೆಬ್ರಿ : ಹೆಬ್ರಿಯ ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಚರಿಸಿದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ…

ಬಸವರಾಜ ಬೊಮ್ಮಾಯಿ ಮಲೆನಾಡಿಗೆ ಹೊಸ ಘೋಷಣೆ?ಫ್ರೀಡಂಪಾರ್ಕ್ ಆವರಣದಲ್ಲಿ ಕಾರ್ಯಕ್ರಮ NAMMUR EXPRESS NEWSಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೆಪ್ಟೆಂಬರ್ 2ರಂದು ಶಿವಮೊಗ್ಗಕ್ಕೆ ಆಗಮಿಸಿ, ಸರ್ಕಾರದ ವಿವಿಧ ಇಲಾಖೆಗಳ…

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಮಲೆನಾಡಿನ ನಿಯೋಗ NAMMUR EXPRESS NEWSರಾಜ್ಯ ಅಡಿಕೆ ಬೆಳೆಗಾರರ ಸಂಘದ ನಿಯೋಗದೊಂದಿಗೆ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ…

ಬಿಬಿಎಂಪಿ ವಾರ್ ಶುರು: ಮೀಸಲಾತಿ ಪ್ರಕಟವಾರ್ಡ್ ಮೀಸಲಾತಿಯಲ್ಲಿ ಬದಲಾವಣೆ ಇಲ್ಲರಾಜಧಾನಿಯಲ್ಲಿ ರಾಜಕೀಯ ಜಿದ್ದಾಜಿದ್ದು? NAMMUR EXPRESS NEWSಬೆಂಗಳೂರು: ಅಂತೂ ಇಂತೂ ಬಿಬಿಎಂಪಿ ವಾರ್ಡ್‌ವಾರು ಕ್ಷೇತ್ರಗಳನ್ನು ಪುನರ್ ವಿಂಗಡಣೆ…